Gold and Silver Prices june 28 /ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ: ಇಂದಿನ ಬೆಲೆ ಎಷ್ಟಿದೆ ಗೊತ್ತಾ

Gold and Silver Prices ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ವಿವರ 

Malenadutoday news / ಮದುವೆ ಸೀಸನ್ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿಯೇ ಬಂಗಾರದ ಬೆಲೆ ಕಡಿಮೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಅಪ್ಪಟ ಚಿನ್ನ ಹಾಗೂ ಬೆಳ್ಳಿಯ ಬೆಲೆ ಇಳಿಕೆಯಾಗಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಸುಮಾರು ₹600 ರೂಪಾಯಿ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ. 

Gold and Silver Prices shivamogga gold rate today
shivamogga gold rate today

ಇಂದಿನ ಬಂಗಾರದ ಬೆಲೆಗಳು (ಬೆಂಗಳೂರು):

  • 22 ಕ್ಯಾರೆಟ್ ಚಿನ್ನ:

10 ಗ್ರಾಂ: ನಿನ್ನೆ ₹89,850 ಇದ್ದ ದರ ಇಂದು ₹89,300 ಕ್ಕೆ ಇಳಿದಿದ್ದು, ಬರೋಬ್ಬರಿ ₹550 ಕಡಿಮೆಯಾಗಿದೆ.

  • 24 ಕ್ಯಾರೆಟ್ ಚಿನ್ನ:

10 ಗ್ರಾಂ: ನಿನ್ನೆ ₹98,020 ಇದ್ದ ದರ ಇಂದು ₹97,420 ಕ್ಕೆ ಇಳಿದಿದ್ದು, ₹600 ಕಡಿಮೆಯಾಗಿದೆ.

ಇತರೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ:

  • ಅಹಮದಾಬಾದ್: ₹89,350 (10 ಗ್ರಾಂಗೆ)
  • ದೆಹಲಿ: ₹89,450 (10 ಗ್ರಾಂಗೆ)
  • ಚೆನ್ನೈ: ₹89,300 (10 ಗ್ರಾಂಗೆ)

ಬೆಳ್ಳಿಯ ಬೆಲೆ (ಬೆಂಗಳೂರು):

  • 10 ಗ್ರಾಂ ಬೆಳ್ಳಿ: ನಿನ್ನೆ ₹1,079 ಇದ್ದ ದರ ಇಂದು ₹1,078 ಕ್ಕೆ ಇಳಿದಿದ್ದು, ₹1 ಕಡಿಮೆಯಾಗಿದೆ.

Gold and Silver Prices Drop Today June 28 2025

Leave a Comment