shivamogga doddapete case ದೊಡ್ಡಪೇಟೆಯಲ್ಲಿ ರೌಡಿ ಶೀಟರ್ ಮನೆ ಬಳಿ ಕರೆತಂದು ಯುವಕನಿಗೆ ಹಲ್ಲೆ, ಜೀವ ಬೆದರಿಕೆ, 191(2) ಅಡಿಯಲ್ಲಿ ಕೇಸ್​

ಹಂಚಿಕೊಳ್ಳಿ
WhatsApp Facebook X Telegram
Shimoga Honda ActivaRowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news BNS 292 shivamogga doddapete caseshivamogga hero honda bike theft shivamogga news today
Shimoga Honda Activa Rowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news shivamogga doddapete caseshivamogga news today

shivamogga doddapete case ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವಕನ ಮೇಲೆ ಹಲ್ಲೆ:  ಜೀವ ಬೆದರಿಕೆ ಹಾಕಿದ ಐವರು ಆರೋಪಿಗಳು

Shivamogga news / ಶಿವಮೊಗ್ಗ ನ್ಯೂಸ್​

ಶಿವಮೊಗ್ಗ, ಕರ್ನಾಟಕ:  ಕಳೆದ ಜೂನ್ 7ರಂದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲ್ಲೆ ಸಂಬಂಧ ಕೇಸ್​ವೊಂದು ದಾಖಲಾಗಿದೆ. ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ (Assault and Life Threat) ಐವರು ಆರೋಪಿಗಳ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS), 2023 ರ ವಿವಿಧ ಕಲಂಗಳು, ಅಂದರೆ 109(1), 115(2), 140(2), 189(2), 118(1), 189(4), 191(3), 351(2), 191(2), 352, 190 (Sections of BNS) ಅಡಿಯಲ್ಲಿ Fir ದಾಖಲಾಗಿದೆ. 

ನಡೆದಿದ್ದೇನು? shivamogga doddapete case

ಮಹಮ್ಮದ್ (Complainant), 21 ವರ್ಷ ವಯಸ್ಸಿನ ಕೂಲಿ ಕಾರ್ಮಿಕ, ನೀಡಿದ ದೂರಿನ ಸಾರಾಂಶದ ಪ್ರಕಾರ, ಅವರು ಸೂಳೆಬೈಲು ಡೈರಿ ಬಳಿ ಕುಳಿತಿದ್ದಾಗ ಆತನ ಸ್ನೇಹಿತನೊಬ್ಬ ಅಲ್ಲಿಗೆ ಬಂದು ಮಂಡ್ಲಿಗೆ ಡ್ರಾಪ್​  ಕೇಳಿದ್ದಾನೆ. ಆತನನ್ನು ಬೈಕ್​ನಲ್ಲಿ ಕೂರಿಸಿಕೊಂಡು ನ್ಯೂ ಮಂಡ್ಲಿ ಮಿಲ್ ಬಳಿ ಹೋಗುತ್ತಿದ್ದಾಗ 4-5 ಜನರು ಬೈಕ್ ಮತ್ತು ಪ್ಯಾಸೆಂಜರ್ ಆಟೋದಲ್ಲಿ ಫಾಲೋ ಮಾಡಿಕೊಂಡು ಬಂದಿದ್ದಾರೆ.

ಬಳಿಕ ತಮ್ಮ ಅಣ್ಣನಿಗೆ ಹೊಡೆಯುತ್ತೀರಾ ಎಂದು ಹೇಳಿ, ಬೈಕ್​ನಲ್ಲಿ ಡ್ರಾಪ್​ ಕೇಳಿದ್ದ ಯುವಕನನ್ನ ತಮ್ಮ ಆಟೋದಲ್ಲಿ ಕೂರಿಸಿಕೊಂಡು ತೆರಳಿದ್ದಾರೆ. ಆ ಬಳಿಕ ಕುಲ್ಡ ಅಕ್ರಂ ಮನೆ ಬಳಿ ಅವರನ್ನ ಕರೆತಂದು, ಅಲ್ಲಿಯು ಹಲ್ಲೆ ಮಾಡಿದ್ದಾರೆ. ತದನಂತರ  ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. 

shivamogga doddapete case

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor