Sunday, 27 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
Uncategorized

krishimaratavahini adike rate today / ಶಿವಮೊಗ್ಗದ ಸರಕು ಗರಿಷ್ಠ ₹89,240, ಚನ್ನಗಿರಿ ಎಷ್ಟಿದೆ? ಮಾರುಕಟ್ಟೆಯಲ್ಲಿನ ಅಡಿಕೆ ದರ

Malenadu Today
Last updated: May 31, 2025 8:20 am
Malenadu Today
Share
SHARE

krishimaratavahini adike rate today ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್​ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ  ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.  

ವಿಶೇಷ ಸೂಚನೆ  ಪ್ರತಿದಿನ ಮಾರುಕಟ್ಟೆಯ ಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೂಲ  ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ  May 31, 2025 

car decor
NES Head Office, Balaraja Urs Road, Shivamogga

ಇಲ್ಲಿ ಪ್ರತಿ ಊರಿಗೆ ಸಂಬಂಧಿಸಿದಂತೆ ಅಡಿಕೆಯ ವಿವಿಧ ವೈರೈಟಿಗಳ ಕನಿಷ್ಠ ಮತ್ತು ಗರಿಷ್ಠ ರೇಟುಗಳನ್ನು ನೀಡಲಾಗಿದೆ ವಿಶೇಷ ಅಂದರೆ ಶಿವಮೊಗ್ಗದಲ್ಲಿ ಸರಕು ಅಡಿಕೆಯ ದರ ಲಕ್ಷದ ಸಮೀಪ ತಲುಪಿದೆ. ಇದು ಅಡಿಕೆ ಬೆಳೆಗಾರರಲ್ಲಿ ಅಚ್ಚರಿ ಹಾಗೂ ಸಂತೋಷ ಮೂಡಿಸಿದೆ.

 ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಲೆಗಳು (ಕ್ವಿಂಟಲ್‌ಗೆ ₹ ರೂಪಾಯಿಗಳಲ್ಲಿ)

  1. ಶಿವಮೊಗ್ಗ  

– ಬೆಟ್ಟೆ: ಕನಿಷ್ಠ 50,009 | ಗರಿಷ್ಠ 59,429  

– ಸರಕು: ಕನಿಷ್ಠ 54,009 | ಗರಿಷ್ಠ 89,240  

– ಗೊರಬಲು: ಕನಿಷ್ಠ 17,780 | ಗರಿಷ್ಠ 33,199  

– ರಾಶಿ: ಕನಿಷ್ಠ 48,169 | ಗರಿಷ್ಠ 58,699  

  1. ತುಮಕೂರು  

– ರಾಶಿ: ಕನಿಷ್ಠ 53,500 | ಗರಿಷ್ಠ 54,900  

  1. ಪುತ್ತೂರು  krishimaratavahini adike rate today

– ಕೋಕ: ಕನಿಷ್ಠ 20,000 | ಗರಿಷ್ಠ 31,500  

– ನ್ಯೂ ವೆರೈಟಿ: ಕನಿಷ್ಠ 26,000 | ಗರಿಷ್ಠ 49,500  

– ವೋಲ್ಡ್ ವೆರೈಟಿ: ಕನಿಷ್ಠ 39,000 | ಗರಿಷ್ಠ 52,000  

  1. ಬಂಟ್ವಾಳ  

– ಕೋಕ: ಗರಿಷ್ಠ 25,000  

– ನ್ಯೂ ವೆರೈಟಿ: ಕನಿಷ್ಠ 30,000  

  1. ಕುಮುಟ  

– ಕೋಕ: ಕನಿಷ್ಠ 6,899 | ಗರಿಷ್ಠ 20,019  

– ಚಿಪ್ಪು: ಕನಿಷ್ಠ 25,869 | ಗರಿಷ್ಠ 31,099  

– ಫ್ಯಾಕ್ಟರಿ: ಕನಿಷ್ಠ 5,089 | ಗರಿಷ್ಠ 25,800  

– ಚಾಲಿ: ಕನಿಷ್ಠ 39,099 | ಗರಿಷ್ಠ 43,598  

– ಹೊಸ ಚಾಲಿ: ಕನಿಷ್ಠ 37,119 | ಗರಿಷ್ಠ 44,999  

  1. ಸಿದ್ಧಾಪುರ  

– ಬಿಳೆ ಗೋಟು: ಕನಿಷ್ಠ 24,899 | ಗರಿಷ್ಠ 31,689  

– ಕೆಂಪುಗೋಟು: ಕನಿಷ್ಠ 21,019 | ಗರಿಷ್ಠ 23,019  

– ಕೋಕ: ಕನಿಷ್ಠ 16,699 | ಗರಿಷ್ಠ 27,669  

– ತಟ್ಟಿಬೆಟ್ಟೆ: ಕನಿಷ್ಠ 29,899 | ಗರಿಷ್ಠ 45,809  

– ರಾಶಿ: ಕನಿಷ್ಠ 42,089 | ಗರಿಷ್ಠ 46,599  

– ಚಾಲಿ: ಕನಿಷ್ಠ 34,869 | ಗರಿಷ್ಠ 42,509  

  1. ಸಿರಸಿ  

– ಬಿಳೆ ಗೋಟು: ಕನಿಷ್ಠ 16,799 | ಗರಿಷ್ಠ 32,299  

– ಬೆಟ್ಟೆ: ಕನಿಷ್ಠ 25,399 | ಗರಿಷ್ಠ 41,099  

– ರಾಶಿ: ಕನಿಷ್ಠ 42,099 | ಗರಿಷ್ಠ 49,909  

– ಚಾಲಿ: ಕನಿಷ್ಠ 35,999 | ಗರಿಷ್ಠ 43,111  

krishimaratavahini adike rate today apmc adike rate today today supari rate in karnataka adike mandi price shivamogga davangere tumcos channagiri today market arecanut price per quintal supari rate in Karnataka arecanut trading rates in Shivamogga today adike rate in channagiri ಶಿವಮೊಗ್ಗ ಅಡಿಕೆ ರೇಟ್ today arecanut price
karnataka shimoga arecanut price today arecanut price arecanut price hike
  1. ಯಲ್ಲಾಪೂರ  krishimaratavahini adike rate today

– ಬಿಳೆ ಗೋಟು: ಕನಿಷ್ಠ 14,899 | ಗರಿಷ್ಠ 34,301  

– ಅಪಿ: 58,009 (ಸ್ಥಿರ ಬೆಲೆ)  

– ಕೆಂಪುಗೋಟು: ಕನಿಷ್ಠ 16,399 | ಗರಿಷ್ಠ 26,099  

– ಕೋಕ: ಕನಿಷ್ಠ 6,899 | ಗರಿಷ್ಠ 16,899  

– ತಟ್ಟಿಬೆಟ್ಟೆ: ಕನಿಷ್ಠ 27,016 | ಗರಿಷ್ಠ 38,199  

– ರಾಶಿ: ಕನಿಷ್ಠ 40,119 | ಗರಿಷ್ಠ 53,315  

– ಚಾಲಿ: ಕನಿಷ್ಠ 34,803 | ಗರಿಷ್ಠ 43,899  

  1. ಹೊಳಕ್ಕೆರೆ

– ರಾಶಿ: ಕನಿಷ್ಠ 30,469 | ಗರಿಷ್ಠ 58,691  

ಗಮನಾರ್ಹ :  

  1. ಅತ್ಯಧಿಕ ಬೆಲೆ:  

   – ಶಿವಮೊಗ್ಗದ ಸರಕು ಅಡಿಕೆ (ಗರಿಷ್ಠ ₹89,240)  

ಮೂಲ: ಕರ್ನಾಟಕ ಕೃಷಿ ಮಾರುಕಟ್ಟೆ ಸಮಿತಿ (KSAMC).  

ಸೂಚನೆ: ಬೆಲೆಗಳು ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾಗಬಹುದು.

 ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ,ಅಡಿಕೆ ದರ today,ಸುಪಾರಿ  2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today | Arecanut Rate today |Shimoga | Sagara |  Arecanut/ Betelnut/ Supari | Date  |Shivamogga     

This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ , Keywords  | Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka,  Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri,  krishimaratavahini adike rate today

krishimaratavahini adike rate today

malenadutoday add
TAGGED:krishimaratavahini adike rate today
Share This Article
Facebook Whatsapp Whatsapp Telegram Threads Copy Link
Previous Article school open today : school open today : ಶಾಲೆಗಳನ್ನು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕರು
Next Article dina bhavishya meena rashi todays love horoscope for singles and couples 14 may 2025 dina bhavishya 13 may 2025 dina bhavishya hindu Calendar oday astrology in kannada ದಿನಭವಿಷ್ಯ dina bhavishya meena rashi / ದಿನ ಭವಿಷ್ಯ! ಅಚ್ಚರಿ ವಿಷಯಗಳೊಂದಿಗೆ ಈ ದಿನ! 12 ರಾಶಿಗಳ ಫಲಾಫಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

tell this to Modi
Uncategorized

tell this to Modi | ಹೋಗಿ ಮೋದಿಗೆ ಹೇಳು!? ಶಿವಮೊಗ್ಗ ಮಂಜುನಾಥ್​​ರಿಗೆ ಗುಂಡಿಕ್ಕಿದ ಉಗ್ರ ಹೇಳಿದ್ದೇನು?!

By Malenadu Today
today Jataka in kannada public dina bhavishya zodiac Predictions in Kannada hindu panchanga kannada 13 may 2025 dina bhavishya 13 ಮೇ 2025 ರ ಜ್ಯೋತಿಷ್ಯ ಭವಿಷ್ಯ horoscope today Ganesha Speak hindu Panchang Today
Uncategorized

public dina bhavishya/ 12 ರಾಶಿಗಳ ಇವತ್ತಿನ ಫಲಾಫಲ

By Malenadu Today
Gold and Silver rate Hit New Highs july 24 Gold and Silver Prices shivamogga gold rate today
Uncategorized

today gold rate : ಗುಡ್ ನ್ಯೂಸ್,​ ಚಿನ್ನದ ಬೆಲೆಯಲ್ಲಿ ಇಳಿಕೆ

By Prathapa thirthahalli
drinking water variability
Uncategorized

drinking water variability : ಶಿವಮೊಗ್ಗದಲ್ಲಿ 2 ದಿನ ಕುಡಿಯುವ ನೀರು ವ್ಯತ್ಯಯ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up