Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

tunga Dam at Gajanur near Shivamogga /ಯಾವುದೆ ಕ್ಷಣದಲ್ಲಿ ಗಾಜನೂರು ಡ್ಯಾಂ ಗೇಟ್ ಓಪನ್! ಸಾರ್ವಜನಿಕರಿಗೆ ಮಾಹಿತಿ

Malenadu Today
Last updated: May 24, 2025 8:46 am
Malenadu Today
Share
SHARE

tunga Dam at Gajanur near Shivamogga ವರ್ಷದಾರಂಭದ ಜೋರು ಮಳೆಗೆ ಮೈದುಂಬಿಕೊಂಡು ಮಳೆಗಾಲದ ಸ್ವಾಗತ ಕೋರುವ ರಾಜ್ಯದ ಮೊದಲ ಡ್ಯಾಂ ಅಂದರೆ ತುಂಗಾ ಜಲಾಶಯ..ನಿರೀಕ್ಷೆಯಿಂತೆ ಈ ಡ್ಯಾಂ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಮೈದುಂಬಿಕೊಂಡಿದೆ. ಶೃಂಗೇರಿ, ತೀರ್ಥಹಳ್ಲಿ ಭಾಗದದಲ್ಲಿ ಆದ ಮಳೆಯಿಂದಾಗಿ ಜಲಾಶಯಕ್ಕೆ ನೀರು ಭರಪೂರವಾಗಿ ಹರಿದು ಬರುತ್ತಿದೆ. ಈ ಸಂಬಂಧ ಡ್ಯಾಂ ಗೇಟ್​ ಓಪನ್​ ಮಾಡುವ ಬಗ್ಗೆ ಅಧಿಕಾರಿಗಳು ಸೂಛನೆ ನೀಡಿದ್ದಾರೆ. ತುಂಗಾ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಜೋರು ಮಳೆಯಾಗುತ್ತಿದೆ. ಒಳ ಹರಿವು ಹೆಚ್ಚಳವಾದಲ್ಲಿ ಯಾವುದೇ ಸಂದರ್ಭ ತುಂಗಾ ಜಲಾಶಯದಿಂದ ನೀರು ಹೊರಗೆ ಬಿಡಬಹುದು ಎಂದು ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತುಂಗಾ ಜಲಾಶಯದ ಕೆಳ ಭಾಗದಲ್ಲಿ ನದಿ ಪಾತ್ರದಲ್ಲಿ ದನಕರುಗಳನ್ನು ಮೇಯಲು ಬಿಡಬಾರದು, ಯಾವುದೇ ಚಟುವಟಿಕೆ ಮಾಡಬಾರದು. ನದಿ ಪಾತ್ರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

tunga Dam at Gajanur near Shivamogga

588.24 ಮೀಟರ್ ಎತ್ತರ ಹೊಂದಿರುವ ಈ ಜಲಾಶಯ 3.24 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಅಣೆಕಟ್ಟೆಗೆ 22 ಕ್ರಸ್ಟ್ ಗೇಟುಗಳಿದ್ದು ಸದ್ಯ ಜಲಾಶಯದ ನೀರಿನ ಮಟ್ಟ  587.81 ಮೀಟರ್ ನಷ್ಟಿದೆ.   

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 tunga Dam at Gajanur near Shivamogga
tunga Dam at Gajanur near Shivamogga

malenadutoday add
TAGGED:tunga Dam at Gajanur near Shivamogga
Share This Article
Facebook Whatsapp Whatsapp Telegram Threads Copy Link
Previous Article heavy vehicle traffic banned Agumbe Ghat / heavy rain hulikal agumbe kollur ghat road heavy rain hulikal agumbe kollur ghat road / ಭಾರೀ ಮಳೆ! ಕುಸಿಯುತ್ತೆ ಚಕ್ರ! 3 ಘಾಟಿಯಲ್ಲಿಯು ಜಾಗ್ರತೆ!
Next Article power cut tomorrow power cut : ಮೇ 25 ರಂದು ಅರ್ಧಕ್ಕೆ ಅರ್ಧ ಶಿವಮೊಗ್ಗದಲ್ಲಿ ಕರೆಂಟ್​ ಇರಲ್ಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

Police raid | ಶಿವಮೊಗ್ಗ ಸಿಟಿಯಲ್ಲಿನ ಸ್ಪಾ ಮೇಲೆ ಪೊಲೀಸರ ರೇಡ್ |‌ ಇಬ್ಬರ ರಕ್ಷಣೆ | ಓನರ್‌ ಲೇಡಿ ಅರೆಸ್ಟ್

By 13
shivamogga sp today
SHIMOGA NEWS LIVE

shivamogga sp today / ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ / 7 ಆಸಾಮಿಗಳು ಅರೆಸ್ಟ್​!

By Malenadu Today

ತುಂಬಿದ ಕೆರೆಕೋಡಿಗೆ ಬಿದ್ದ ಕಾರು | ಮನೆಮಂದಿಯನ್ನ ರಕ್ಷಿಸಿದ ಅಗ್ನಿಶಾಮಕ ದಳ | 3500 ಬಾಯ್ಲರ್‌ ಕೋಳಿ ನೀರು ಪಾಲು

By 13
Kumsi PS limits incident Lokayukta raid Shivamogga, today short news shivamogga
SHIMOGA NEWS LIVESHIVAMOGGA CRIME NEWS TODAYSHIVAMOGGA NEWS TODAY

Kumsi PS limits incident june 30 / ಮಚ್ಚಿನಿಂದ ಹೊಡೆದು ಯುವಕನ ಕೊಲೆ/ ನಡೆದಿದ್ದೇನು?

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up