Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

horoscope today important decisions / 12 ರಾಶಿಗಳ ಇವತ್ತಿನ ಫಲಾಫಲ! ಧನಲಾಭ

Malenadu Today
Last updated: May 22, 2025 8:38 am
Malenadu Today
Share
SHARE

horoscope today important decisions ಮೇಷ (Aries)

ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಖರ್ಚುಗಳನ್ನು ಎದುರಿಸಬೇಕಾಗಬಹುದು. ಸಂಬಂಧಿಕರೊಂದಿಗೆ ಸಣ್ಣಪುಟ್ಟ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಕುಟುಂಬದೊಳಗೆ ಒತ್ತಡದ ವಾತಾವರಣ. ಆಧ್ಯಾತ್ಮಿಕ ಚಿಂತನೆಯಲ್ಲಿ ಸಮಯ ಹೋಗುವುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿಯ ದಿನ.  

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Aries horoscope today financial expenses and family tensions 

car decor

ವೃಷಭ (Taurus)

ಒಳ್ಳೆಯ ಸುದ್ದಿ ಸಿಗಲಿದೆ. ಧನ ಲಾಭದ ಅವಕಾಶಗಳು ಒದಗಬಹುದು. ಹೊಸ ಉತ್ಸಾಹ ಮತ್ತು ಶಕ್ತಿ ಕಾಣಸಿಗುವುದು. ಸಾಮಾಜಿಕ ಮನ್ನಣೆ ಮತ್ತು ಖ್ಯಾತಿ ಹೆಚ್ಚಾಗಲಿದೆ.  ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಶಾಂತಿ ಸಿಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹಕರ ಸನ್ನಿವೇಶ ಇರುತ್ತದೆ

Taurus horoscope today sudden financial gains and career opportunities

ಮಿಥುನ (Gemini)

ಸಂಬಂಧಿಕರು ಮತ್ತು ಕುಟುಂಬದವರ ಬೆಂಬಲ ನಿಮಗೆ ಸಿಗಲಿದೆ. ಧನ ಲಾಭದ ಸಾಧ್ಯತೆ ಇದೆ. ಬಾಲ್ಯದ ಗೆಳೆಯರ ಭೇಟಿ, ವಿನಾಕಾರಣ ಜಗಳಕ್ಕೆ ಇಳಿಯಬೇಡಿ . ವಿಚಿತ್ರವಾಗಿದ್ದು ಎನ್ನುವಂತ ಘಟನೆ ನಡೆಯಬಹುದು.  ವ್ಯವಹಾರ ಹಾಗೂ ಉದ್ಯೋಗದಲ್ಲಿ ಹೊಂದಾಣಿಕೆಯ ದಿನ

Gemini horoscope today unexpected wealth and new connections

horoscope today important decisions ಕರ್ಕಾಟಕ (Cancer)

ಈ ದಿನ ಸಾಲ ಆಗಬಹುದು. ಅನಿರೀಕ್ಷಿತ ಪ್ರಯಾಣ, ಮಾನಸಿಕ ತೊಂದರೆ.ಇತರರಿಂದ ಕಿರಿಕಿರಿ ಮತ್ತು ತೊಂದರೆ ಎನಿಸಬಹುದು ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಿ. ವ್ಯವಹಾರ ಮತ್ತು ಉದ್ಯೋಗ ಈ ದಿನ ಸರಳವಾಗಿ ನಡೆಯುತ್ತವೆ. 

Cancer horoscope today health issues and financial stress  

ಸಿಂಹ (Leo)

ವ್ಯವಹಾರ ನಿಧಾನವಾಗಿ ಮುಂದುವರಿಯುತ್ತವೆ. ಸಾಲದ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮನಸ್ಸು ಅಸ್ಥಿರವಾಗಿರುತ್ತದೆ. ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗಬಹುದು. ಉದ್ಯೋಗದಲ್ಲಿ  ಈ ದಿನ ಪ್ರಗತಿಯ ದಿನ

Leo horoscope today slow business progress and health concerns

ಕನ್ಯಾ (Virgo)

ಹಣ ಅಥವಾ ವಸ್ತು ಲಾಭವಾಗಬಹುದು. ಕೆಲಸ ಮಾಡುವ ಇಚ್ಛೆ ಹೆಚ್ಚಿರುತ್ತದೆ. ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಹೊಸ ಆಹ್ವಾನ ಸ್ವೀಕರಿಸುವುದು ಒಳ್ಳೆಯದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಭರವಸೆಯ ದಿನ. ಅನಾರೋಗ್ಯ

Virgo horoscope today financial gains and social happiness

horoscope today important decisions ‘ತುಲಾ (Libra)

ದೂರದ ಬಂಧುಗಳಿಂದ ಮಾಹಿತಿ ಬರಲಿದೆ. ಕೆಲಸದ ಬಗ್ಗೆ ಹೊಸ ಉತ್ಸಾಹ ಮತ್ತು ಸ್ಫೂರ್ತಿ ಕಾಣಬರುತ್ತದೆ. ರಿಯಲ್ ಎಸ್ಟೇಟ್ ಸಂಬಂಧಿತ ಯೋಜನೆಗಳಲ್ಲಿ ಪ್ರಗತಿ. ದೇವಾಲಯಕ್ಕೆ ಹೋಗುವುದರಿಂದ ಮಾನಸಿಕ ಶಾಂತಿ ದೊರೆಯಬಹುದು. ವ್ಯವಹಾರಗಳಲ್ಲಿ ಲಾಭದಾಯಕ ಅವಕಾಶ. ಉದ್ಯೋಗಿಗಳಿಗೆ  ಹೊಸ ಜವಾಬ್ದಾರಿ ಬರಬಹುದು.

Libra horoscope today property gains and important messages

ವೃಶ್ಚಿಕ (Scorpio)

ಸ್ನೇಹಿತರೊಂದಿಗೆ ಅಭಿಪ್ರಾಯ ಭೇದಗಳಿಂದ ತೊಂದರೆ ಉಂಟಾಗಬಹುದು. ಆರ್ಥಿಕ ತೊಂದರೆ ಎದುರಿಸಬೇಕಾಗಬಹುದು. ಅನಿರೀಕ್ಷಿತ ಪ್ರಯಾಣ. ಸಣ್ಣಪುಟ್ಟ ತೊಂದರೆಗಳು ಮತ್ತು ಕಿರಿಕಿರಿ.  ಅಧ್ಯಯನದಲ್ಲಿ ಅಡೆತಡೆ ಎದುರಾಗಬಹುದು. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಕಷ್ಟವಾಗಬಹುದು.

Scorpio horoscope today financial difficulties and health concerns

ಧನಸ್ಸು (Sagittarius)

ಕೆಲಸದಲ್ಲಿ ವಿಳಂಬ ಮತ್ತು ಅಡಚಣೆ ಎದುರಾಗಬಹುದು. ಹಣಕಾಸಿನ ವಿಷಯಗಳಲ್ಲಿ ಏರುಪೇರುಗಳಿರುತ್ತವೆ. ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗಬಹುದು. ಅನಗತ್ಯ ಖರ್ಚುಗಳಿಂದ ಆರ್ಥಿಕ ಒತ್ತಡ ಉಂಟಾಗಬಹುದು. ಉದ್ಯೋಗ ಮತ್ತು ವ್ಯವಹಾರದ ಕ್ಷೇತ್ರಗಳಲ್ಲಿ ನಿರುತ್ಸಾಹ 

Sagittarius horoscope today work delays and financial instability

ಮಕರ (Capricorn)

ಧನಲಾಭ ಸಾಧ್ಯತೆ. ಸಮುದಾಯದಲ್ಲಿ ಗೌರವ ಹೆಚ್ಚಾಗುತ್ತದೆ. ಆಸ್ತಿ ಸಂಬಂಧಿತ ಒಪ್ಪಂದ ಲಾಭದಾಯಕವಾಗಿರುತ್ತವೆ. ಸ್ನೇಹ ಮತ್ತು ಸಹಕಾರ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶ ಒದಗಬಹುದು. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಸಾಧಿಸಬಹುದು.

Capricorn horoscope today sudden wealth and career growth

ಕುಂಭ (Aquarius)

ಕಠಿಣ ಪರಿಶ್ರಮ ಇಲ್ಲದೆ ಫಲಿತಾಂಶ ದೊರೆಯುವುದಿಲ್ಲ. ಆಸ್ತಿ ಸಂಬಂಧಿತ ವಿವಾದ ಮತ್ತು ತೊಂದರೆ ಉಂಟಾಗಬಹುದು. ದೂರದ ಪ್ರಯಾಣ, ತೊಂದರೆ ಉಂಟಾಗಬಹುದು. ಸಾಲದ ಸಮಸ್ಯೆನು ಎದುರಿಸಬೇಕಾಗಬಹುದು. ಉದ್ಯೋಗ ಮತ್ತು ವ್ಯವಹಾರದ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಕೂಲಗಳು ದೊರೆಯುವುದಿಲ್ಲ.

Aquarius horoscope today property disputes and travel issues

ಮೀನ (Pisces)

ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಮಯ ಬಂದಿದೆ. ಪ್ರೀತಿಪಾತ್ರರಿಂದ ಶುಭ ಸುದ್ದಿ, ಮೋಟಾರು ವಾಹನ ಸಂಬಂಧಿತ ಲಾಭ ಅಥವಾ ಖರೀದಿಯ ಅವಕಾಶ ಒದಗಬಹುದು. ಉದ್ಯೋಘ ಮತ್ತು ವ್ಯವಹಾರದ ಕ್ಷೇತ್ರಗಳಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತದೆ.

Pisces horoscope today important decisions and spiritual growth

horoscope today important decisions

malenadutoday add
TAGGED:horoscope today important decisions
Share This Article
Facebook Whatsapp Whatsapp Telegram Threads Copy Link
Previous Article Arecanut price updates for July 1 2025Your Guide to Daily Betel Nut Prices June 2025 Chitradurga Areca Nut Latest Areca Nut Rates in Karnataka  Latest Arecanut PricesKarnataka Mandi arecaNut arecanut Market Prices June 24 2025arecanut Market Prices June 24 2025 daily Arecanut rates supari rate june 20 market wise Arecanut Price shivamogga Areca Market davanagere adike ratearecanut price in karnatakalatest Areca Nut Rate in Shivamoggaadike Market Rate Today krishimaratavahini Arecanut Price arecanut Latest Market RatesShimoga Channagiri Arecanut Varieties Latest Priceslive Arecanut Rates in KarnatakaCurrent Arecanut Rates in Karnataka Marketslareca Nut Price Trends in Major Karnataka Markets atest Supari Price in Karnataka Mandis June 5, 2025 ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಳೆಗಳ ದರಗಳು (ಕ್ವಿಂಟಲ್ಗೆ ರೂಪಾಯಿಗಳಲ್ಲಿ): adike rate today sagara karnataka Campco Arecanut price today   weekly adike rate karanatakafinancial astrology predictions in Kannada Shimoga adike market rate today sunday krishimaratavahini adike rate todayapmc adike rate today karnataka shimoga arecanut price today saraku supari price in karnataka supari price in malnad adike market davangere adike mandi price shivamogga davangere shimoga market rate today supari rate in Karnataka tumcos channagiri today market arecanut price per quintal supari rate in Karnataka may 14 2025 adike rate today adike rate in channagiri ಅಡಿಕೆ ಮಾರುಕಟ್ಟೆ channagiri arecanut price apmc arecanut price shivamogga ಶಿವಮೊಗ್ಗ ಅಡಿಕೆ ರೇಟ್ today ಅಡಿಕೆ ದರ ಅಡಿಕೆ ಮಾರುಕಟ್ಟೆ ಶಿವಮೊಗ್ಗ ಮಾರುಕಟ್ಟೆ  adike mandi price shivamogga davangere / ರಾಶಿ ₹58099/ ಮಾರುಕಟ್ಟೆಯಲ್ಲಿನ ಅಡಕೆ ದರ?
Next Article pratap simha : pratap simha :  ಪ್ರತಾಪ್​ ಸಿಂಹ ಅವಹೇಳನಕಾರಿ ​ಹೇಳಿಕೆ , ಶಿವಮೊಗ್ಗದಲ್ಲಿ ಪ್ರತಿಭಟನೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

STATE NEWS

ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ವೃದ್ದೆ ಸಾವು 

By 131

Today astrology in kannada | ಪ್ರೇಮ ನಿವೇದನೆ, ಜಾಗ ಖರೀದಿಗೆ ಈ ರಾಶಿಯವರಿಗೆ ಉತ್ತಮ ದಿನ | ದಿನ ಭವಿಷ್ಯ

By 13

BREAKING NEWS | ಬೆಳಗ್ಗೆ ಬೆಳಗ್ಗೆ ಶಿವಮೊಗ್ಗ ಸೆಂಟ್ರಲ್‌ ಜೈಲ್‌ ಮೇಲೆ ರೈಡ್‌ | SP & 120 ಪೊಲೀಸರ ದಾಳಿ

By 13

ಶಿವಮೊಗ್ಗದಲ್ಲಿ 12 ಮಂದಿ ಸೇರಿದಂತೆ ರಾಜ್ಯದಲ್ಲಿ 137 ಮಂದಿ ಅಕ್ರಮ ವಲಸಿಗರು ಬಂಧನ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up