Today rashi bhavishya : : ಈ ದಿನದ ಭವಿಷ್ಯ , ಏನೋ ಉಲ್ಲಾಸ, ಹೊಸ ಥರ! ವಿಶೇಷ ಗಮನಿಸಿ

ಹಂಚಿಕೊಳ್ಳಿ
WhatsApp Facebook X Telegram
12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today
niithya bhavishya dina karnataka horoscope today important decisions ಜಾತಕ ಫಲ  Today rashi bhavishya ಈ ದಿನದ ಭವಿಷ್ಯTDaily horoscope astrosage oday rashi bhavishya

Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ವೃಷಭ |  ಕೆಲಸ ಸಮಯಕ್ಕೆ ಸರಿಯಾಗಿ ಮುಗಿಯದು. ಪರಿಶ್ರಮ ಜಾಸ್ತಿ, ಗೌರವ ಸಿಗಲಿದೆ. ಅಲ್ಪ ಲಾಭ. ಹಳೆಯ ಸಾಲ ವಸೂಲಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಪ್ರಗತಿ.

ಮಿಥುನ | ಭಿನ್ನಾಭಿಪ್ರಾಯದ ದಿನ. ಮಾತಿಗಿಂತ ಮೌನ ಉತ್ತಮ, ಪ್ರಯಾಣ ಜಾಸ್ತಿ. ಕೆಲಸ ಮುಂದೆ  ಸಾಗದು ಆಲೋಚನೆ ಸ್ಥಿರವಾಗಿರಲ್ಲ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಣ್ಣಸಣ್ಣ ಬದಲಾವಣೆ.

Today rashi bhavishya

ಕರ್ಕಾಟಕ |  ಶುಭ ಸುದ್ದಿ. ಕುಟುಂಬದಲ್ಲಿ ನೆಮ್ಮದಿ ಕೈಗೊಳ್ಳುವ ಕೆಲಸ ಯಶಸ್ವಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸುಗಮ ದೈವಿಕ ಚಿಂತನೆ.

ಸಿಂಹ : ದಿನವಿಡಿ ಅಡಚಣೆ, ಮನಸ್ಸಿಗೆ ಕಿರಿಕಿರಿ, ಸಲ್ಲದತೊಂದರೆ. ದೂರ ಪ್ರಯಾಣ. ಸಂಬಂಧಿಕರಿಂದ ಒತ್ತಡ. ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನ ಸಾಮಾನ್ಯ.

ಕನ್ಯಾ : ಹೊಸ ದಿನ ಹೊಸ ಛಲವಿರಲಿ, ಪರಿಶ್ರಮವೇ ಬದುಕಿಗೆ ಆಧಾರ, ಪ್ರಮುಖ ಕೆಲಸ ಮುಗಿಸುವಿರಿ, ಜವಾಬ್ದಾರಿ ತೆಗದುಕೊಳ್ಳುವಿರಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಮಸ್ಯೆ ನಿವಾರಣೆ. 

Today rashi bhavishya

ತುಲಾ | ಹೊಸ ಕೆಲಸ , ಮುಂದಿನ ಹೆಜ್ಜೆಗೆ ಇವತ್ತಿನ ಆಲೋಚನೆ ಕಾರಣ. ಪ್ರೀತಿಪಾತ್ರರ ಸಲಹೆ ಕೇಳಿ, ಸಂತೋಷದಿಂದಿರುವಿರಿ ವಿವಾದ ಕ್ಲಿಯರ್ ಆಗುವುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ.

ವೃಶ್ಚಿಕ | ವ್ಯವಹಾರದಲ್ಲಿ ಅಡಚಣೆ. ಸಾಲ ಆಗಬಹುದು..ಪ್ರವಾಸ ಹೊರಡುವಿರಿ. ಕುಟುಂಬದಲ್ಲಿ ವಿವಾದ. ವೆಚ್ಚ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಅಷ್ಟಕಷ್ಟೆ.

ಧನಸ್ಸು :  ಕೆಲಸ ನಿಧಾನವಾಗುತ್ತದೆ. ಪ್ರೀತಿಪಾತ್ರರ ಜೊತೆ ಮಾತುಕತೆ. ಆರ್ಥಿಕ ತೊಂದರೆ. ಅನಿರೀಕ್ಷಿತ ಪ್ರವಾಸ. ಅನಾರೋಗ್ಯ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.

ಮಕರ : ಆಪ್ತರಿಂದ ಧನಲಾಭ. ಕಲ್ಪನೆ ಜಾರಿಗೆ ಬರಲಿದೆ. ಸಿಹಿ ಸುದ್ದಿ ಕೇಳಲಿದೆ. ವಾಹನ ಖರೀದಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಮಸ್ಯೆ ಇರಲಿದೆ.

ಕುಂಭ |ಭಿನ್ನಾಭಿಪ್ರಾಯದ ದಿನ. ಹಣಕಾಸಿನ ವಿಷಯದಲ್ಲಿ ದಿನ ನಿರಾಶಾದಾಯಕ. ಅತಿಯಾದ ಕೆಲಸ. ಕೆಲಸದಲ್ಲಿ ಅಡಚಣೆ. ದೇವಾಲಯ ಭೇಟಿ. ವ್ಯಾಪಾರ ಉದ್ಯೋಗಗಳಲ್ಲಿ ಸಣ್ಣಪುಟ್ಟ ತೊಂದರೆ.

ಮೀನ :  ಯಶಸ್ಸಿನ ದಿನ. ಹಣ ಸಂಪಾದನೆ, ಆಪ್ತರಿಂದ ಸಲಹೆ. ಗಣ್ಯ ವ್ಯಕ್ತಿಗಳ ಸಂಪರ್ಕ. ಹೊಸ ಉದ್ಯೋಗಾವಕಾಶ. ವ್ಯವಹಾರ ಮತ್ತು ಉದ್ಯೋಗದಲ್ಲಿ ಗೊಂದಲ.

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ Today rashi bhavishya 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor