STATE NEWS

ಮದುವೆ ವಾರ್ಷಿಕೋತ್ಸವದ ದಿನವೆ ಮಗುವಿಗೆ ಜನ್ಮನೀಡಿದ ಹರಿಪ್ರಿಯಾ

131 ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 27, 2025

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದಾದ ವಸಿಷ್ಠಸಿಂಹ ಹಾಗೂ ಹರಿಪ್ರಿಯಾರವರಿಗೆ ಗಂಡುಮಗು ಜನಿಸಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಪ್ರೀತಿಸುತ್ತಿದ್ದರು.  ಆ ಬಳಿಕ ವಸಿಷ್ಠ ಸಿಂಹರವರು ಮದುವೆ ವಿಚಾರದ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಅದಿಕೃತವಾಗಿ ಘೋಷಿಸಿದ್ದರು. ಹಾಗೆಯೇ ಈ ಜೋಡಿಗೆ ಜನವರಿ 26. 2023 ರಂದು ವಿವಾಹವಾಗಿತ್ತು, ಅದಾಗಿ ಎರಡು ವರ್ಷ ಕಳೆದಿದ್ದು, ಇದೀಗ ಈ ಜೋಡಿಗೆ ಗಂಡು ಮಗು ಜನಿಸಿದೆ. ಈ ವಿಚಾರವನ್ನು ವಸಿಷ್ಠ ಸಿಂಹರವರು ಎರಡು ಸಿಂಹಗಳೊಡನೆ ಮರಿಸಿಂಹ ಇರುವ ಪೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು  ನಮ್ಮ ಮದುವೆಯ ವಾರ್ಷಿಕೋತ್ಸವದ ದಿನ ಗಂಡು ಮಗ ಜನಿಸಿದ್ದಾನೆ ಎಂದು ಕ್ಯಾಪ್ಷನ್‌ ಹಾಕಿದ್ದಾರೆ.




SUMMARY | Vasishta Simha and Haripriya, one of the cutest couples in Sandalwood, have been blessed with a baby boy.

KEYWORDS |  Vasishta Simha, Haripriya,  Sandalwood, 

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
131