shimoga tourist places in kannada ಆಗುಂಬೆಯ ರಸದೌತಣದ ದೃಶ್ಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ

ಕೊನೆಯ ನವೀಕರಣ: 04 ಮೇ 2026, 7:09 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
shimoga tourist places in kannada ಆಗುಂಬೆಯ ರಸದೌತಣದ ದೃಶ್ಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ

shimoga tourist places in kannada ಆಗುಂಬೆಯ ರಸದೌತಣದ ದೃಶ್ಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದಕ್ಷಿಣ ಭಾರತದ ಚಿರಾಪುಂಜಿ ಆಗುಂಬೆ ಹಾಗೂ ಬರ್ಕಣ ಜಲಪಾತದ ತಪ್ಪಲಿನ ದೃಶ್ಯಗಳು ಭೂಮಿಯ ಮೇಲಿನ ಸ್ವರ್ಗದಂತೆ ಗೋಚರಿಸುತ್ತಿವೆ. ದಟ್ಟ ಹಸಿರಿನ ಕಾಡು, ಆಳವಾದ ಕಣಿವೆಗಳು ಮತ್ತು ಬೆಟ್ಟಗಳ ಸಾಲು ಮಂಜಿನ ಮುಸುಕಿನಲ್ಲಿ ಆವೃತವಾಗಿವೆ. ಮೋಡಗಳ ಕಣ್ಣಾಮುಚ್ಚಾಲೆ ಹಾಗೂ ಪ್ರಕೃತಿಯ ಈ ನಿಶ್ಯಬ್ದ ಸೌಂದರ್ಯ ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. #Agumbe #BarkanaFalls #Shivamogga #WesternGhats #MalenaduToday

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor