ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?

Will the Congress high command decide to allow Ayanur Manjunath to join the Congress?

ಆಯನೂರು ಪ್ರವೇಶಕ್ಕೆ  ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?
ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?

ಶಿವಮೊಗ್ಗದಲ್ಲಿ ಎಂಎಲ್​ಸಿ ಸ್ಥಾನಕ್ಕೆ ಗುಡ್ ಬೈ ಹೇಳಿ, ಕೆ.ಎಸ್​.ಈಶ್ವರಪ್ಪನವರ (ks eshwarappa) ವಿರುದ್ಧ ಸ್ಪರ್ಧೆ ಖಚಿತ ಎಂದಿರುವ ಆಯನೂರು ಮಂಜುನಾಥ್​ರಿಗೆ (Ayanur Manjunath) ಕಾಂಗ್ರೆಸ್ ​ನಲ್ಲಿಯು (congress) ಜೈ ಎನ್ನಲಾಗುತ್ತಿದೆಯಾ? ಅವರ ಆಗಮನಕ್ಕೆ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ಧವಾಗ್ತಿದ್ಯಾ? 

ಆಯನೂರು ಮಂಜುನಾಥ್​ರವರನ್ನು, ಅವರ ಸುದ್ದಿಗೋಷ್ಟಿ ಬಳಿಕ ಆರ್​. ಪ್ರಸನ್ನ ಕುಮಾರ್ ಭೇಟಿಯಾಗಿದ್ದು ಸದ್ಯ ಈ ಚರ್ಚೆ ಉದ್ಭವವಾಗಲು ಕಾರಣವಾಗಿದೆ. ಒಂದು ಕಡೆ ಹನ್ನೊಂದು ಜನ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಕೆಪಿಸಿಸಿ ಮುಂದೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇನ್ನೊಂದೆಡೆ ಆಕಾಂಕ್ಷಿಗಳ ಪರವಾಗಿ ಸಾಲು ಸಾಲು ಪ್ರೆಸ್​ ಮೀಟ್​ಗಳು ನಡೆಯುತ್ತಿವೆ. ಇದರ ನಡುವೆ , ಆಯನೂರು ಕಾಂಗ್ರೆಸ್​ಗೆ ಬಂದರೆ, ಲಾಭ ಎಂಬವಾದಗಳು ಕೈಪಾಳಯದಲ್ಲಿ ಕೇಳಿಬರುತ್ತಿದೆ.  ಪಕ್ಷದೊಳಗೆ ಆಯನೂರು ಅವರಿಗೆ ಪ್ರವೇಶ ನೀಡುವುದಕ್ಕೆ ಸ್ವಾಗತ ಕೋರಲು ಕೂಡ ಗುಂಪು ಸಿದ್ಧವಾದಂತಿದೆ.

ಅಧಿಕಾರ ಹಿಡಿದೇ ಶತಸಿದ್ಧ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್​ ಹೈಕಮಾಂಡ್​ ಶಿವಮೊಗ್ಗದಲ್ಲಿಯು ಅದೇ ತಂತ್ರಗಾರಿಕೆಯನ್ನು ಬಳಸಿಕೊಳ್ಳುತ್ತಿದೆ. ಈ ಸಲ ಡಮ್ಮಿ ಕ್ಯಾಂಡಿಡೇಟ್​ ಅನ್ನುವ ಪದವೇ ಬರಲಾರದು ಎಂಬಷ್ಟರ ಮಟ್ಟಿಗೆ ಶಿವಮೊಗ್ಗ ನಗರ ಕ್ಷೇತ್ರದ ಚುನಾವಣಾ ಅಖಾಡ ಸಜ್ಜುಗೊಳ್ಳುತ್ತಿದೆ. ಈಶ್ವರಪ್ಪನವರನ್ನ ಸೋಲಿಸಿಯೇ ಸೋಲಿಸುತ್ತೇನೆ ಎಂದಿರುವ ಆಯನೂರು ಮಂಜುನಾಥ್​, ಒಡಲಲ್ಲಿರುವ ಸತ್ಯವನ್ನೆಲ್ಲಾ ಹೊರಕ್ಕೆ ಹಾಕುತ್ತಿದ್ದಾರೆ.ಆಡಬೇಕಿದ್ದ ಆಡಲಾಗದೇ ಉಳಿದ ಮಾತುಗಳನ್ನು  ವಾಗ್ಬಾಣವಾಗಿ ಹರಿಬಿಡುತ್ತಿದ್ದಾರೆ.

ಅವರ ಆಗಮನ ಕಾಂಗ್ರೆಸ್​ಗೆ ನಗರದಲ್ಲಿ ಲಾಭ ತಂದುಕೊಡಲಿದೆ ಎಂದೇ  ಕಾಂಗ್ರೆಸ್ ನಾಯಕರು ಲೆಕ್ಕಚಾರ ಹಾಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಿನ್ನೆ ಆರ್​ ಪ್ರಸನ್ನಕುಮಾರ್​ರವರು ಆಯನೂರು ಮಂಜುನಾಥ್​ರವರನ್ನ ಭೇಟಿಯಾಗಿದ್ದಾರೆ. ಇದೊಂದು ಆಕಸ್ಮಿಕ ಭೇಟಿ ಎಂದಿದ್ದರು, ಅದರ ಹಿಂದಿರೋ ಚರ್ಚೆಗಳು  ಭವಿಷ್ಯದ ನಡೆಯನ್ನು ಹೇಳುತ್ತಿವೆ. 

Read /ಸೊರಬ  ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ 

Read /McGANN / ಮೆಗ್ಗಾನ್​ನಲ್ಲಿ ನಾಯಿ ಕಚ್ಚಿಕೊಂಡು ಹೋಯ್ತು ಎಳೆ ಮಗುವನ್ನ

Read / 2015 ರಲ್ಲಿ,  ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK

Read / ಬರ್ತಿದೆ ಮುಚ್ಚಿಟ್ಟಿದ್ದೆಲ್ಲಾ ಹೊರಗೆ!? ದೊಡ್ಡಪೇಟೆಯಲ್ಲಿ ದೊಡ್ಡಬೇಟೆ, ಆಗುಂಬೆಯಲ್ಲಿ ಲಾರಿಗಟ್ಲೇ ಅಕ್ಕಿ, ರಗ್ಗು, ಜಮಖಾನ ಜಪ್ತಿ! ಕುಂಸಿಯಲ್ಲಿ ಸಿಕ್ತು ಕ್ಯಾಶು

Read / ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!

Read / ಪೆಟ್ರೋಲಿಂಗ್​​ ವೇಳೆ ಸಿಕ್ತು ಅರ್ಧ ಕೆ.ಜಿ ಒಣ ಗಾಂಜಾ

Read / ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್​ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್​ ಸಹ ಸೇಫ್

Read / ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga