ಬಂಗಾರ...ಬಂಗಾರ..ಸಾರೇಕೊಪ್ಪದ ಬಂಗಾರ, ಸೋಲಿಲ್ಲದ ಸರದಾರ ಅಗಲಿದ ಆ ದಿನ ಏನೇನೆಲ್ಲಾ ಆಯ್ತು ನೋಡಿ / ಬಂಗಾರಪ್ಪರವರ ಸ್ಮರಣೆಯ ಸರಣಿ

ಬಂಗಾರಪ್ಪೋರು ಅಂದರೆ ಬಂಗಾರಪ್ಪರವರು ಕಣ್ರಿ.. ಇದು ಮಲೆನಾಡಿನಲ್ಲಿ ಇರುವ ವಾಡಿಕೆ ಮಾತು, ಅಂದರೆ ಅವರಿಗೆ ಅವರೇ ಸರಿಸಾಟಿ ಅವರ ಎದುರು ಮತ್ಯಾರನ್ನು ಹೋಲಿಸುವ ಮಾತಿಲ್ಲ ಎಂಬುದು ಈ ಮಣ್ಣಿನ ಮಾತು. ಅವರಿದ್ದಷ್ಟು ಅವರನ್ನ ಸಂಪರ್ಕಿಸಿದ ಪ್ರತಿಯೊಬ್ಬರಿಗೂ ಬಂಗಾರಪ್ಪರವರ ಬದುಕಿನ ಜೊತೆಗೆ ನಂಟಿತ್ತು. ಬಂಗಾರಪ್ಪರವರ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯಿತ್ತು.

ಇದನ್ನು ಸಹ ಓದಿ :  ಸಾರೆಕಕೊಪ್ಪ ಬಂಗಾರಪ್ಪ ಪಾರ್ಥೀವ ಶರೀರದ ಅಂತಿಮ ದರ್ಶನ ಮತ್ತು ಯಾತ್ರೆ ಕುಬಟೂರಿನಿಂದ ಸೊರಬದವರೆಗಿನ ಮನಕಲುಕುವ ದೃಷ್ಯ?! ಸಾರೇಕೊಪ್ಪ ಬಂಗಾರಪ್ಪರ ನೆನಪಿನ ಸ್ಮರಣೆ

ಬಂಗಾರಪ್ಪೋರು ಅಂದರೆ ಬಂಗಾರಪ್ಪರವರು ಕಣ್ರಿ.. ಇದು ಮಲೆನಾಡಿನಲ್ಲಿ ಇರುವ ವಾಡಿಕೆ ಮಾತು, ಅಂದರೆ ಅವರಿಗೆ ಅವರೇ ಸರಿಸಾಟಿ ಅವರ ಎದುರು ಮತ್ಯಾರನ್ನು ಹೋಲಿಸುವ ಮಾತಿಲ್ಲ ಎಂಬುದು ಈ ಮಣ್ಣಿನ ಮಾತು. ಅವರಿದ್ದಷ್ಟು ಅವರನ್ನ ಸಂಪರ್ಕಿಸಿದ ಪ್ರತಿಯೊಬ್ಬರಿಗೂ ಬಂಗಾರಪ್ಪರವರ ಬದುಕಿನ ಜೊತೆಗೆ ನಂಟಿತ್ತು. ಬಂಗಾರಪ್ಪರವರ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯಿತ್ತು.

ಇದನ್ನು ಸಹ ಓದಿ : bangarappa life story/ ಸಾರೆಕೊಪ್ಪ ಬಂಗಾರಪ್ಪರವರ ಬಗ್ಗೆ ಗೊತ್ತಿರದ ಅಪರೂಪದ ಸತ್ಯ ವಿಚಾರಗಳು ಇಲ್ಲಿವೆ ಓದಿ

ಅಂತಹ  ಬಂಗಾರಪ್ಪ ಒಬ್ಬರು ರಾಜಕಾರಣಿ ಅನ್ನೋದಕ್ಕಿಂತಲೂ ಅವರಲ್ಲೊಬ್ಬ ಸಾಹಿತಿ,ಕಲೆಗಾರ ಸಂಗೀತಗಾರ,ಕ್ರೀಡಾಪಟು ಎಲ್ಲರೂ ಮನೆ ಮಾಡಿದ್ದರು.  ಬಂಗಾರಪ್ಪ ಹಾಡಿದರೆ,ಕುಣಿದರೆ,ಹಾಸ್ಯಮಾಡಿದರಷ್ಟೆ ಅಭಿಮಾನಿಗಳು ಮೆಚ್ಚುತ್ತಿದ್ದರು.ಬಂಗಾರಪ್ಪರನ್ನು ರಾಜಕಾರಣಿ ರೀತಿ ಜಿಲ್ಲೆಯ ಜನರು ಅವರನ್ನು ನೋಡದೆ ಅವರೊಬ್ಬ ಶ್ರೀಸಾಮಾನ್ಯರಂತೆ ಜನೋಪಕಾರಿ ಕೆಲಸ ಮಾಡಿದ್ದರಿಂದಲೇ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಕಾಲ ಬಂಗಾರಪ್ಪನ್ನು ಸೋಲಿಲ್ಲದ ಸರದಾರನನ್ನಾಗಿ ಮಾಡಿದರು.

ಇದನ್ನು ಸಹ ಓದಿ : bangarappa life story/ ಸಾರೆಕೊಪ್ಪ ಬಂಗಾರಪ್ಪರವರ ಬಗ್ಗೆ ಗೊತ್ತಿರದ ಅಪರೂಪದ ಸತ್ಯ ವಿಚಾರಗಳು ಇಲ್ಲಿವೆ ಓದಿ

ಮಲೆನಾಡು ಟುಡೆ ವೀಕ್ಷಕರೇ ನಾಳೆ ಸಾರೇಕೊಪ್ಪ ಬಂಗಾರಪ್ಪನವರು ಇಹಲೋಕ ತ್ಯಜಿಸಿದ ದಿನ, ಆ ದಿನದ ಸಲುವಾಗಿ ಅವರನ್ನು ಸ್ಮರಿಸುತ್ತಾ ಅವರು ಅಗಲಿದ ಆ ಕೊನೆಕ್ಷಣಗಳ ಪ್ರತಿ ಕ್ಷಣ ವಿಡಿಯೋಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಈ ಸರಣಿಯ ಮೊದಲ ವಿಡಿಯೋ ನಾಳೆ ಬಂಗಾರಪ್ಪನವರ ಅಂತಿಮ ಕ್ಷಣದ ದೃಶ್ಯಗಳನ್ನು ಎಕ್ಸ್​ಕ್ಲ್ಯೂಸಿವ್ ಆಗಿ ಮಲೆನಾಡು ಟುಡೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಬಂಗಾರಪ್ಪನವರು ಅಗಲಿದ ಕ್ಷಣ ಅವರಿಗೆ ಸಿಕ್ಕ ಜನರ ಅಂತಿಮ ವಿದಾಯದ ಕ್ಷಣ, ಪಕ್ಷಾತೀತವಾಗಿ ರಾಜಕೀಯ ನಾಯಕರು ಮಾತನಾಡಿದ ಕ್ಷಣ ಹಾಗು ಸಕಲ ಸರ್ಕಾರಿಗೌರವಗಳನ್ನು ಕೊಟ್ಟ ಪೊಲೀಸ್ ಇಲಾಖೇಯ ಅಧಿಕಾರಿಗಳ ದೃಶ್ಯ ಮತ್ತು ಹಿಂದೆಂದೂ ಕಾಣದಂತ ನೆರದಿದ್ದ ಜನಸ್ತೋಮ, ಹಾಗೂ ಆ ಹೊತ್ತಿನಲ್ಲಿ ನಡೆದ ಘಟನೆಗಳ ನೈಜ ಚಿತ್ರಣವನ್ನು ಮತ್ತೆ ಓದುಗ ದೊರೆ ಮುಂದೆ ಇಡುತ್ತಿದ್ದೇವೆ. 

ಇದನ್ನು ಸಹ ಓದಿ : bangarappa life story/ ಸಾರೆಕೊಪ್ಪ ಬಂಗಾರಪ್ಪರವರ ಬಗ್ಗೆ ಗೊತ್ತಿರದ ಅಪರೂಪದ ಸತ್ಯ ವಿಚಾರಗಳು ಇಲ್ಲಿವೆ ಓದಿ

ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾದಲ್ಲಿ ವಿಡಿಯೋಗಳನ್ನು ಷೇರ್ ಮಾಡಿ ಹಾಗೂ ಮುಂದಿನ ಸರಣಿ ವಿಡಿಯೋಗಳಿಗಾಗಿ ಯೂಟ್ಯೂಬ್​ ಚಾನಲ್ ಮಲೆನಾಡು ಟುಡೆ ಹಾಗೂ ನಮ್ಮ ಮಲೆನಾಡು ಟುಡೆ ವಾಟ್ಸ್ಯಾಪ್​ ಗ್ರೂಪ್​ಗಳಿಗೆ ಜಾಯಿನ್ ಆಗಿ

ನಮ್ಮ ಯೂಟ್ಯೂಬ್​ ಚಾನಲ್​ನ ಲಿಂಕ್​ ಇದು ಕ್ಲಿಕ್​ ಮಾಡಿ ಸಬ್​ಸ್ಕ್ರೈಬ್​ ಆಗಿ : MALENADUTODAY

ನಮ್ಮ ಮಲೆನಾಡು ಟುಡೆ. ಕಾಂನ ಅಧಿಕೃತ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ ಇಲ್ಲಿದೆ ಕ್ಲಿಕ್ ಮಾಡಿ ಮುಂದಿನ ಸರಣಿ ವಿಡಿಯೋ ಸುದ್ದಿಗಳನ್ನು ವೀಕ್ಷಿಸಿ : ಮಲೆನಾಡು ಟುಡೆ. ಕಾಂ