ಶಿವಮೊಗ್ಗ: ತುಂಗಾ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ ಇವತ್ತು?

ಹಂಚಿಕೊಳ್ಳಿ
WhatsApp Facebook X Telegram
ತುಂಗಾ ಜಲಾಶಯದ ಚಿತ್ರ Tunga Dam
ತುಂಗಾ ಜಲಾಶಯದ ಚಿತ್ರ Tunga Dam

Tunga Dam ಶಿವಮೊಗ್ಗ ; ಕಳೆದ 2 ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದೆ. ಈ ಹಿನ್ನೆಲೆ ಗಾಜನೂರು ಗುಂಗಾ ಜಲಾಶಯದ ಒಳ ಹರಿವಿನ ಮಟ್ಟವು  ಸಹ ಕಡಿಮೆ ಯಾಗಿದ್ದು, ಇವತ್ತು ಜಲಾಶಯದ ಒಳಹರಿವು ಹೊರಹರಿವಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ಶಿವಮೊಗ್ಗ: ಸ್ವಂತ ಮಗ, ಸ್ನೇಹಿತರಿಂದಲೇ ಮನೆಯಲ್ಲಿ ಕಳ್ಳತನ? ಪೊಲೀಸರಿಗೆ ದೂರು ನೀಡಿದ ತಂದೆ!

ಪ್ರಸ್ತುತ ಜಲಾಶಯದಲ್ಲಿ 3.228 TMC ನಷ್ಟು ಒಟ್ಟು ಸಂಗ್ರಹವಿದ್ದು, ಇದರಲ್ಲಿ ಬಳಸಬಹುದಾದ ಲೈವ್ ಸ್ಟೋರೇಜ್ ಸಾಮರ್ಥ್ಯ 2.399  TMC  ಆಗಿದೆ. ಜಲಾಶಯಕ್ಕೆ ಸದ್ಯ 22,058 Cusecs ನಷ್ಟು ಒಳಹರಿವು ದಾಖಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ನದಿಗೆ ಹಾಗೂ ವಿವಿಧ ನಾಲೆಗಳಿಗೆ ಒಟ್ಟು 22,197 Cusecs ನೀರನ್ನು ಹೊರಬಿಡಲಾಗುತ್ತಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor