today viral video ಮರದ ನಡುವೆ ಹರಿಯಲಾರಂಭಿಸಿದ ನೀರು, ದೇವರ ಪವಾಡವೆಂದು ಪೂಜೆ ಮಾಡಿದ ಜನರು | ನಂತರ ನಡೆದಿದ್ದೇನು, ವಿಡಿಯೋ ವೈರಲ್
today viral video : ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಮಾತನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಇದೊಂದು ಗಾದೆ ಮಾತಾಗಿದ್ದು, ಯಾವುದೇ ವಿಚಾರವನ್ನು ಪರೀಕ್ಷಿಸಿದೆ ನಾವು ನಂಬಬಾರದು. ನಂಬಿದರೂ ಅದು ಕೆಲವೊಮ್ಮೆ ಸುಳ್ಳಾಗಿ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ. ಅದಕ್ಕೆ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ನಡೆದಿದೆ. ಮರದಲ್ಲಿ ನೀರು ಬರುತ್ತಿದ್ದನ್ನು ಕಂಡ ಜನರು ದೇವರ ಪವಾಡವೆಂದು ಭಾವಿಸಿ ಪೂಜೆ ಮಾಡಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
today viral video : ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ಎಂಬ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಇರುವ ಒಂದು ಮರದ ಮದ್ಯದಲ್ಲಿ ನೀರು ಸುರಿಯಲು ಆರಂಭಿಸಿದೆ. ಇದನ್ನು ನೋಡಿದ ಸ್ಥಳೀಯರು ಇದು ದೇವರ ಪವಾಡ ಇರಬಹುದು ಎಂದು ಭಾವಿಸಿ ಮರಕ್ಕೆ ಹೂ ಇಟ್ಟು ಸರತಿ ಸಾಲಿನಲ್ಲಿ ನಿಂತು ಪೂಜೆಯನ್ನು ಮಾಡಿದ್ದಾರೆ. ಆ ವೇಳೆ ವಿಷಯ ತಿಳಿದ ನಗರ ಸಭೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರವನ್ನು ಪರೀಕ್ಷಿಸಿದ್ದಾರೆ. ಆಗ ಮರದ ಕೆಳಗೆ ಅಳವಡಿಸಿದ್ದ ನೀರಿನ ಪೈಪ್ಲೈನ್ ಒಡೆದಿದ್ದರಿಂದ ನೀರು ಹರಿಯಲು ಆರಂಭಿಸಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
చెట్టు నుండి నీళ్లు రావడంతో దేవుడి మాయ అనుకొని పూజలు చేసిన స్థానికులు, చెట్టు కింద పైప్ లైన్ లీక్ అయిందని నిర్ధారించిన మున్సిపల్ అధికారులు
మహారాష్ట్రలోని పూణే జిల్లాలో పింప్రి-చించ్వాడ్ నగరంలో ఒక చెట్టు నుండి ఉన్నట్టుండి నీళ్ళు రావడంతో చెట్టుకి పూజ చేసి, చెట్టు నుండి వస్తున్న… pic.twitter.com/LCzNSEfM6E
— Telugu Scribe (@TeluguScribe) June 9, 2025