SHIVAMOGGA NEWS TODAY
soraba : ಜೋಳದ ತೆನೆಗೆ ಬೆಂಕಿ ಕೊಟ್ಟ ದುಷ್ಕರ್ಮಿಗಳು | 2 ಲಕ್ಷ ರೂಪಾಯಿ ಮೌಲ್ಯದ ಜೋಳ ಸುಟ್ಟು ಕರಕಲು
ಕಟಾವು ಮಾಡಿದ ಜೋಳದ ತೆನೆಗೆ ದುಷ್ಕರ್ಮಿಗಳು ಬೆಂಕಿ ಕೊಟ್ಟು ಸುಟ್ಟಿರುವ ಘಟನೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ... ಕ್ಲಿಕ್ ಮಾಡಿ