Sunday, 29 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
AGUMBE

Agumbe | ಆಗುಂಬೆ, ಮಳೆಕಾಡು, ಕಾಳಿಂಗ ಸರ್ಪದ ಬಗ್ಗೆ ತಿಳಿಯಲು ಬಂದ ಆಸ್ಟ್ರೇಲಿಯಾ ಹೈ ಕಮಿಷನರ್‌ & ಟೀಂ

13
Last updated: August 18, 2024 8:47 pm
13
Share
SHARE

SHIVAMOGGA | MALENADUTODAY NEWS | Aug 18, 2024  ಮಲೆನಾಡು ಟುಡೆ  

ವಿಶ್ವವಿಖ್ಯಾತ ಸ್ಥಳವಾದ ಆಗುಂಬೆಗೆ  (Agumbe) ಆಸ್ಟ್ರೇಲಿಯಾದ ಹೈಕಮಿಶನರ್ ಫಿಲಿಪ್ ಗ್ರೀನ್ ಸೇರಿದಂತೆ ಆಸ್ಟ್ರೇಲಿಯಾದ ನಾಲ್ವರ ತಂಡ ಭೇಟಿಕೊಟ್ಟಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ

ಕಳೆದ ಶುಕ್ರವಾರ ಆಗುಂಬೆಗೆ ಆಗಮಿಸಿರುವ ತಂಡ  ಮೂರು ದಿನಗಳ ಪ್ರವಾಸ ಕೈಗೊಂಡಿದೆ. ಇಲ್ಲಿನ ಸನ್‌ಸೆಟ್‌ ಪಾಯಿಂಟ್‌ಗೆ ಬೇಟಿಕೊಟ್ಟ ತಂಡ ನಿಸರ್ಗದ ರಮಣೀಯ ದೃಶ್ಯಗಳನ್ನ ಕಣ್ತುಂಬಿಕೊಂಡಿತ್ತು. 

car decor

ಅಲ್ಲದೆ  ಹೈಕಮಿಶನರ್ ಫಿಲಿಪ್ ಗ್ರೀನ್ (High-Commissioner ) ನೇತೃತ್ವದ ಟೀಂ ಇಳಿಮನೆಯಿಂದ ಆಗುಂಬೆವರೆಗೆ ವನ್ಯಜೀವಿ ವಿಭಾಗದಲ್ಲಿ ಟ್ರೆಕ್ಕಿಂಗ್‌ ನಡೆಸಿದೆ. 

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಹಾಗೂ ಕಾಳಿಂಗ ಫೌಂಡೇಶನ್‌ನ ನಿರ್ದೇಶಕ ಡಾ. ಪಿ.ಗೌರಿಶಂಕರ್ ನೇತೃತ್ವದಲ್ಲಿ ಕಾಳಿಂಗ ಸರ್ಪಗಳ ಬಗ್ಗೆ ಮಾಹಿತಿ ಪಡೆದಿದೆ.  

ಆಸ್ಟ್ರೇಲಿಯಾದ ತಂಡಕ್ಕೆ ಅಗತ್ಯ ಮಾಹಿತಿಯನ್ನು ಹೆಬ್ರಿ ಹಾಗೂ ಅಮವಾಸೆಬೈಲು ವನ್ಯಜೀವಿ ವಿಭಾಗದ ಸಿಬ್ಬಂದಿ ನೀಡಿದೆ. 

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
Next Article Holehonnuru | ನಾಯಿಯ ನಿಯತ್ತು | ಅಡ್ಮಿಟ್‌ ಆದ ಮಾಲೀಕಿನಿಗಾಗಿ ಆಸ್ಪತ್ರೆಯ ಬಾಗಿಲು ಕಾದ ನಾಯಿ | ಮನ ಕರಗಿಸಿದ ಪ್ರಸಂಗ
Leave a Comment

Leave a Reply Cancel reply

Your email address will not be published. Required fields are marked *

You Might Also Like

kundadri hills incident
AGUMBE

Kundadri Hills Incident : ಚಾರಣಕ್ಕೆ ಬಂದವರಿಗೆ ಕಾಣಿಸಿದ್ದು ರುಂಡ, ಮುಂಡ, ಅಸ್ತಿಪಂಜರ. ಅಲ್ಲಿ ನಡೆದಿದ್ದೇನು?

By Malenadu Today

ಆಗುಂಬೆ ಸುರಂಗ ಮಾರ್ಗ, ಚತುಷ್ಪತ ರಸ್ತೆ, ಸಿಗಂದೂರು ಸೇತುವೆ ಬಗ್ಗೆ ಸಂಸದರಿಂದ ಮತ್ತೊಂದು ಅಪ್‌ಡೇಟ್ಸ್

By 13
heavy vehicle traffic banned Agumbe Ghat /agumbe ghat traffic jam ಘಾಟಿಯಲ್ಲಿ ಕೆಟ್ಟು ನಿಂತ ಲಾರಿ
AGUMBEUncategorized

heavy vehicle traffic banned Agumbe Ghat /ಜೂನ್ 15 ರಿಂದ ಸೆಪ್ಟೆಂಬರ್ 30 ರವರೆಗೆ ಆಗುಂಬೆ ಘಾಟಿಯಲ್ಲಿ ಹೆವಿ ವೆಹಿಕಲ್​ಗಳಿಗೆ ನಿರ್ಬಂಧ

By Malenadu Today
A huge tree has fallen across the road near the Agumbe Ghati Forest Check Post, obstructing traffic.
SHIVAMOGGA NEWS TODAYAGUMBE

tree fell at agumbe ghat / ಆಗುಂಬೆ ಘಾಟಿ ಎಂಟ್ರಿಯಲ್ಲೆ ರಸ್ತೆಗೆ ಅಡ್ಡ ಬಿದ್ದ ಮರ! 4 ಆಂಬುಲೆನ್ಸ್​ ಸೇರಿ, ಹಲವು ವಾಹನಗಳು ಜಾಮ್

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up