ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಜಿಲ್ಲೆಯಲ್ಲಿನ ಅಡಿಕೆ ರೇಟ್ಗಳ ಏರಿಳಿತವನ್ನು ಪ್ರತಿನಿತ್ಯ ವೀಕ್ಷಕರಿಗೆ ತಲುಪಿಸುವ ಕೆಲಸವನ್ನು ನಮ್ಮ ಮಲೆನಾಡು ಟುಡೆ’ ಸುದ್ದಿ ಸಂಸ್ಥೆ ಮಾಡುತ್ತಿದೆ. ಇದೀಗ ಇಂದಿನ (29-09-2026) ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರ ಪಟ್ಟಿ ಬಿಡುಗಡೆಯಾಗಿದ್ದು, ಬೆಟ್ಟೆ, ರಾಶಿ ಇಡಿ ಸೇರಿದಂತೆ ವಿವಿಧ ತಳಿಗಳ ದರಗಳು ಹೀಗಿವೆ.
ಇಂದಿನ ಅಡಿಕೆ ಧಾರಣೆ ಪ್ರಕಾರ, ರಾಶಿ ಇಡಿಯ ಗರಿಷ್ಠ ದರ ನಿನ್ನೆ ಎಷ್ಟಿತ್ತೋ ಅಷ್ಟೇ ಮುಂದುವರಿದಿದೆ. ಹೊಸ ರಾಶಿ ಇಡಿಯ ಗರಿಷ್ಠ ದರದಲ್ಲಿ ಸರಿಸುಮಾರು 700 ರೂಪಾಯಿ ಹೆಚ್ಚಳವಾಗಿದೆ. ಹಾಗೆಯೇ ಗೊರಬಲು ರೇಟ್ನಲ್ಲಿಯೂ ಸಹ 2 ಸಾವಿರ ರೂಪಾಯಿವರೆಗೆ ಹೆಚ್ಚಾಗಿದ್ದು, ವಿವಿಧ ತಳಿಗಳ ಅಡಿಕೆಯ ಸಂಪೂರ್ಣ ದರಗಳು ಹೀಗಿವೆ ನೋಡಿ.
ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದಿನ (29-09-2026) ಅಡಿಕೆ ದರ
ಸರಕು / ಹಸ
ಕನಿಷ್ಠ: ₹58,099
- ಗರಿಷ್ಠ: ₹91,099
- ಮಾದರಿ: ₹81,099
ಬೆಟ್ಟೆ
- ಕನಿಷ್ಠ: ₹50,419
- ಗರಿಷ್ಠ: ₹58,359
- ಮಾದರಿ: ₹57,859
ರಾಶಿ ಇಡಿ
- ಕನಿಷ್ಠ: ₹45,669
- ಗರಿಷ್ಠ: ₹48,899
- ಮಾದರಿ: ₹48,089
ಗೊರಬಲು
- ಕನಿಷ್ಠ: ₹25,339
- ಗರಿಷ್ಠ: ₹39,669
- ಮಾದರಿ: ₹36,089
ಹೊಸ ರಾಶಿ ಇಡಿ
- ಕನಿಷ್ಠ: ₹44,099
- ಗರಿಷ್ಠ: ₹47,599
- ಮಾದರಿ: ₹45,399
