ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ! ಶಿವಮೊಗ್ಗ, ಮೈಸೂರು, ತಾಳಗುಪ್ಪ ಸೇರಿ 20 ಟ್ರೈನ್​ಗಳ ಸಂಚಾರ ಈ ದಿನಾಂಕಗಳಂದು ಇರಲ್ಲ! ಪೂರ್ತಿ ವಿವರ ಇಲ್ಲಿದೆ

Request to railway passengers! As many as 20 trains including Shivamogga, Mysuru and Talaguppa will not run on these dates. Here's the full details

ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ! ಶಿವಮೊಗ್ಗ, ಮೈಸೂರು, ತಾಳಗುಪ್ಪ ಸೇರಿ 20 ಟ್ರೈನ್​ಗಳ ಸಂಚಾರ  ಈ ದಿನಾಂಕಗಳಂದು ಇರಲ್ಲ! ಪೂರ್ತಿ ವಿವರ ಇಲ್ಲಿದೆ

SHIVAMOGGA  |  Dec 13, 2023  | 14.12.2023 ರಿಂದ 22.12.2023 ರವರೆಗೆ ಹಾಸನದಲ್ಲಿ ಯಾರ್ಡ್ ಮರುನಿರ್ಮಾಣ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು, ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯನ್ನ ನೀಡಿದೆ. ಅದರ ಪೂರ್ಣ. ವಿವರಗಳು ಈ ಕೆಳಗಿನಂತಿವೆ:

06214 ಮೈಸೂರು-ಅರಸಿಕೆರೆ ,.06213 ಅರಸೀಕೆರೆ-ಮೈಸೂರು,16207 ಯಶವಂತಪುರ-ಮೈಸೂರು,16208 ಮೈಸೂರು-ಯಶವಂತಪುರ,16222 ಮೈಸೂರು-ತಾಳಗುಪ್ಪ,.06268 ಮೈಸೂರು-ಅರಸೀಕೆರೆ, 06267 ಅರಸೀಕೆರೆ-ಮೈಸೂರು ಟ್ರೈನ್​ಗಳು ಹಾಗೂ 06269 Mysore-SMVT Bengaluru ರೈಲುಗಳ ಸಂಚಾರ  14.12.2023 to 22.12.2023 ಅವದಿಯಲ್ಲಿ ರದ್ದಾಗಲಿದೆ. 

READ : ಪೊಲೀಸ್ ಪ್ರಕಟಣೆ! ಇಬ್ಬರು ಮಹಿಳೆಯರ ಬಗ್ಗೆ ಸುಳಿವು ಸಿಕ್ಕರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ

ಈ ಸಂಬಂಧ ರೈಲ್ವೆ ಇಲಾಖೆ ನೀಡಿರುವ ಪ್ರಕಟಣೆಯ ಪೂರ್ಣ ವಿವರ ಈ ಪಟ್ಟಿಯಲ್ಲಿದೆ ಗಮನಿಸಿ

 

 

ರೈಲುಗಳು

ಈ ದಿನಾಂಕಗಳಲ್ಲಿ ರದ್ದಾಗಲಿವೆ

16221 ತಾಳಗುಪ್ಪ-ಮೈಸೂರು

15.12.2023 to 23.12.2023

16511 ಕೆಎಸ್ಆರ್ ಬೆಂಗಳೂರು-ಕಣ್ಣೂರು

16.12.2023 to 20.12.2023

16512 ಕಣ್ಣೂರು-ಕೆಎಸ್ಆರ್ ಬೆಂಗಳೂರು

17.12.2023 to 21.12.2023

16595 ಕೆಎಸ್ಆರ್ ಬೆಂಗಳೂರು-ಕಾರವಾರ

16.12.2023 to 20.12.2023

16596 ಕಾರವಾರ-ಕೆಎಸ್ಆರ್ ಬೆಂಗಳೂರು

17.12.2023 to 21.12.2023

06270 SMVT ಬೆಂಗಳೂರು-ಮೈಸೂರು

13.12.2023 to 21.12.2023

16539 ಯಶವಂತಪುರ-ಮಂಗಳೂರು ಜಂಕ್ಷನ್.

16.12.2023

16540 ಮಂಗಳೂರು ಜಂಕ್ಷನ್-ಯಶವಂತಪುರ

17.12.2023

16575 ಯಶವಂತಪುರ-ಮಂಗಳೂರು ಜಂಕ್ಷನ್.

14.12.2023, 17.12.2023, 19.12.2023 & 21.12.2023

16576 ಮಂಗಳೂರು ಜಂಕ್ಷನ್-ಯಶವಂತಪುರ

15.12.2023, 18.12.2023, 20.12.2023 & 22.12.2023

16515 ಯಶವಂತಪುರ-ಕಾರವಾರ

13.12.2023, 15.12.2023, 18.12.2023, 20.12.2023 & 22.12.2023

16516 ಕಾರವಾರ-ಯಶವಂತಪುರ

14.12.2023, 16.12.2023, 19.12.2023, 21.12.2023 & 23.12.2023

ರೈಲುಗಳು

ಈ ದಿನಾಂಕಗಳ ನಡುವೆ ಭಾಗಶಃ ರದ್ದಾಗಲಿವೆ

ಈ ಊರುಗಳ ನಡುವೆ ಸಂಚಾರ ರದ್ಧಾಗಲಿದೆ

16225 ಮೈಸೂರು-ಶಿವಮೊಗ್ಗ ನಗರ

14.12.2023 to 22.12.2023

ಮೈಸೂರು-ಅರಸೀಕೆರೆ

16226 ಶಿವಮೊಗ್ಗ ಟೌನ್-ಮೈಸೂರು

14.12.2023 to 22.12.2023

ಅರಸೀಕೆರೆ-ಮೈಸೂರು

06583 ಕೆಎಸ್ಆರ್ ಬೆಂಗಳೂರು-ಹಾಸನ ಡೆಮು

14.12.2023 to 22.12.2023 (Except Sunday)

ಶಾಂತಿಗ್ರಾಮ-ಹಾಸನ

06584 ಹಾಸನ-ಕೆಎಸ್ಆರ್ ಬೆಂಗಳೂರು ಡೆಮು

14.12.2023 to 22.12.2023 (Except Sunday)

ಹಾಸನ-ಶಾಂತಿಗ್ರಾಮ

22679 ಯಶವಂತಪುರ-ಹಾಸನ

14.12.2023 to 21.12.2023

ಶ್ರವಣಬೆಳಗೊಳ-ಹಾಸನ

22680 ಹಾಸನ-ಯಶವಂತಪುರ

15.12.2023 to 22.12.2023

ಹಾಸನ-ಶ್ರವಣಬೆಳಗೊಳ

11311 ಸೋಲಾಪುರ-ಹಾಸನ

13.12.2023 to 21.12.2023

ಯಲಹಂಕ-ಹಾಸನ

11312 ಹಾಸನ-ಸೋಲಾಪುರ

14.12.2023 to 22.12.2023

ಹಾಸನ-ಯಲಹಂಕ

ರೈಲುಗಳು

ಈ ದಿನಾಂಕಗಳ ನಡುವೆ ಸಂಚಾರ ಮಾರ್ಗ ಬದಲಾವಣೆ

ಯಾವ ಮಾರ್ಗದಲ್ಲಿ

ನಿಲುಗಡೆ ಇಲ್ಲ

16585 SMVT ಬೆಂಗಳೂರು- ಮುರ್ಡೇಶ್ವರ

14.12.2023 to 16.12.2023

ಎಸ್ಎಂವಿಟಿ ಬೆಂಗಳೂರು, ಯಶವಂತಪುರ ಬೈಪಾಸ್, ಚಿಕ್ಕಬಾಣಾವರ, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ನಿಲ್ದಾಣಗಳು

ಬೆಂಗಳೂರು ಕಂಟೋನ್ಮೆಂಟ್-ಹೊಳೆನರಸೀಪುರ ನಿಲ್ದಾಣಗಳ ನಡುವೆ

17.12.2023 to 22.12.2023

SMVT ಬೆಂಗಳೂರು, ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ನಿಲ್ದಾಣಗಳು

ಬೆಂಗಳೂರು ಕಂಟೋನ್ಮೆಂಟ್-ಹೊಳೆನರಸೀಪುರ ನಿಲ್ದಾಣಗಳ ನಡುವೆ

16586 ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು

14.12.2023 to 16.12.2023

ಹಾಸನ, ಶ್ರವಣಬೆಳಗೊಳ, ನೆಲಮಂಗಲ, ಚಿಕ್ಕಬಾಣಾವರ, ಯಶವಂತಪುರ ಬೈಪಾಸ್ ಮತ್ತು ಎಸ್ಎಂವಿಟಿ ಬೆಂಗಳೂರು

ಹೊಳೆನರಸೀಪುರ-ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ

17.12.2023 to 22.12.2023

ಹಾಸನ, ಅರಸೀಕೆರೆ, ತುಮಕೂರು, ಯಶವಂತಪುರ ಬೈಪಾಸ್ ಮತ್ತು ಎಸ್ ಎಂವಿಟಿ ಬೆಂಗಳೂರು ನಿಲ್ದಾಣಗಳು

ಹೊಳೆನರಸೀಪುರ-ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ