ನಾಳೆ ಸೇರಿದಂತೆ 2 ದಿನ ನಗರದ 20 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

This Article Written by / Prathapa thirthahalli / ಫೆಬ್ರವರಿ 4, 2026

Shivamogga Power Cut Gajanur Power Cut Power Cut Shimoga Power Cut ಶಿವಮೊಗ್ಗ ಪವರ್ ಕಟ್, ಆಯನೂರು ಮೆಸ್ಕಾಂ, ವಿದ್ಯುತ್ ವ್ಯತ್ಯಯ ಜೂನ್ 17, Shivamogga Power Cut Power Outage Power Cut Shimoga . Power Cut Update Power Outage Power Cut Alert Shivamogga Power Cut Power Cut Update Power Cut Update Power Cut in Shimoga Shivamogga Power Cut Power Cut Alert Power Cut ಶಿವಮೊಗ್ಗ: ನಗರದ ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಏಪ್ರಿಲ್ 30 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ Shimoga Power Cut Power Cut Shimoga Power Cut Power Outage in Shivamogga

ಶಿವಮೊಗ್ಗ : ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಫೆ. 05 ಮತ್ತು 06 ರಂದು ಬೆಳಗ್ಗೆ 10 ರಿಂದ ಮ. 02 ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಈ ಕೆಲಗಿನ ಪ್ರದೇಶಗಳ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ಕರೆಂಟ್​​ ಇರಲ್ಲ

ಸೋಮಯ್ಯ ಲೇಔಟ್, ಟ್ಯಾಂಕ್ ಬಂಡ್ ರಸ್ತೆ, ಶಂಕರಮಠ ಎಡಭಾಗ, ಕೆಇಬಿ ಸರ್ಕಲ್, ಹಳೇ ಹೊನ್ನಳ್ಳಿರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಎ.ಎ.ಕಾಲೋನಿ, ವಿನಾಯಕನಗರ, ಬಾಲರಾಜ್ ಅರಸು ರಸ್ತೆ, ಬಸವನಗುಡಿ ವಿನಾಯಕ ಪಾರ್ಕ್, ಬಸವನಗುಡಿ 5ನೇ ಕ್ರಾಸ್, ಕೋರ್ಟ್ ರಸ್ತೆ, ಒಳಾಂಗಣ ಕ್ರೀಡಾಂಗಣ, ಡಿ.ಸಿ.ಕಾಂಪೌಂಡ್, ಟ್ಯಾಂಕ್ ಮೊಹಲ್ಲಾ, ಮೆಹದಿನಗರ, ಬಾಪೂಜಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆಮೆಸ್ಕಾಂ ಪ್ರಕಟಣೆ ತಿಳಿಸಿದೆ.

Power Outage Alert Scheduled Electricity Cut 

Power Outage Alert Scheduled Electricity Cut 
Power Outage Alert Scheduled Electricity Cut 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿವಮೊಗ್ಗ ನ್ಯೂಸ್,ಶಿವಮೊಗ್ಗ ವಿದ್ಯುತ್ ವ್ಯತ್ಯಯ

ಮುಂದಿನ ಸುದ್ದಿ ಒದಿ