ಭದ್ರಾ, ಲಿಂಗನಮಕ್ಕಿ, ತುಂಗಾ ಡ್ಯಾಮ್ನಲ್ಲಿ ನೀರಿಲ್ಲ! ತಳಹಿಡಿದ ಜಲಾಶಯಗಳ ನೀರಿನಮಟ್ಟ! ಈ ವಿವರ ಓದಿ
ಜೂನ್ 22, 2026

Bhadra Linganamakki Varahi tunga Dams / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮುಂಗಾರು ಮಳೆ ಇನ್ನೂ ಸಹ ಬರೋದರಲ್ಲಿಯೇ ಇದೆ. ವಾತಾವರಣ ಮೋಡಕಟ್ಟಿದೆ,...
ಕ್ಲಿಕ್ ಮಾಡಿಧರ್ಮಸ್ಥಳದ ಆಣೆ ಬೇಡ ಎನ್ನುತ್ತಲೇ! 17 ಶಾಸಕರ ಖರೀದಿ ಸತ್ಯ ಹೇಳಿದ ಕೆಎಸ್ ಈಶ್ವರಪ್ಪ! ರಾಜಕೀಯ ಸಂಚಲನ
ಜೂನ್ 22, 2026

Eshwarappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಪ್ರೆಸ್ ಟ್ರಸ್ಟ್ ಭವನದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡ್ತಾ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪವರು (Eshwarappa)ಸಹ ಧರ್ಮಸ್ಥಳದಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ನಡೆದ ಎಲ್ಲಾ ಟಾಪ್ ಸುದ್ದಿಗಳು ಇ-ಪೇಪರ್ನಲ್ಲಿ
ಜೂನ್ 22, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ 5 ಕಿ.ಮೀ ಮ್ಯಾರಥಾನ್ ಓಟ! ಡೇಟ್ ಮಾರ್ಕ್ ಮಾಡ್ಕೊಳ್ಳಿ, ಮಾಹಿತಿ ಇಲ್ಲಿದೆ
ಜೂನ್ 22, 2026

Shivamogga Police Organizes 5KM Marathon / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಸಿಟಿಯಲ್ಲಿ ಆಗಾಗ ವಿಶೇಷ ಮ್ಯಾರಥಾನ್ಗಳು ಆಯೋಜನೆಗೊಳ್ಳುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಮ್ಯಾರಥಾನ್...
ಕ್ಲಿಕ್ ಮಾಡಿಊಟ, ವಸತಿಯ ಜೊತೆಗೆ ಉಚಿತ ಕೋರ್ಸ್!ಕಲಿಯುತ್ತಲೇ ಸಂಪಾದಿಸುವ ಅವಕಾಶ! ಇಲ್ಲಿದೆ ಮಾಹಿತಿ!
ಜೂನ್ 22, 2026

Free Hotel Management Course ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ / ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿಸಿ ಮುಂದೇನು ಎಂಬ ಚಿಂತೆಯಲ್ಲಿದ್ದೀರಾ? ಹಣಕಾಸಿನ ಸಮಸ್ಯೆಯಿಂದ ಇಷ್ಟಪಟ್ಟ ಉನ್ನತ ಶಿಕ್ಷಣ...
ಕ್ಲಿಕ್ ಮಾಡಿತಂಗಿ ಮನೆ ಹುಡುಕಾಟದಲ್ಲಿ ಬೇರೆಯವರ ಮನೆ ಬಾಗಿಲು ತಟ್ಟಿದ ವ್ಯಕ್ತಿ : ಪೊಲೀಸರಿಗೆ ದೂರು
ಜೂನ್ 22, 2026

ಶಿವಮೊಗ್ಗ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಂಗಿಯ ಮನೆ ಹುಡುಕಲು ಹೋಗಿ ಅಪರಿಚಿತರ ಮನೆಯ ಬಾಗಿಲು ಬಡಿದು ಆತಂಕ ಸೃಷ್ಟಿಸಿದ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ....
ಕ್ಲಿಕ್ ಮಾಡಿಗದಗ್ನಿಂದ ಸೆಕೆಂಡ್ ಹ್ಯಾಂಡ್ ಯಮಹಾ RX ಬೈಕ್ ತಂದ ಸೌದಿ ಇಂಜಿನಿಯರ್: ಶಿವಮೊಗ್ಗ ಪೊಲೀಸರು ಹಿಡಿದಾಗ ಕಾದಿತ್ತು ಶಾಕ್!
ಜೂನ್ 22, 2026

Shimoga ಶಿವಮೊಗ್ಗ : ಸೌದಿ ಅರೇಬಿಯಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಯಮಹಾ ಆರ್‌ಎಕ್ಸ್ (Yamaha RX) ಬೈಕ್ ಖರೀದಿಸಲು ಹೋಗಿ ವಂಚನೆಗೊಳಗಾಗಿರುವ ಘಟನೆ...
ಕ್ಲಿಕ್ ಮಾಡಿಶಿವಮೊಗ್ಗ ಖಾಸಗಿ ಬಸ್ ನಿಲ್ದಾಣಕ್ಕೆ ಶಾಸಕರ ವಿಸಿಟ್ : ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆ ಏನು ಗೊತ್ತಾ ?
ಜೂನ್ 22, 2026

Shimoga ಶಿವಮೊಗ್ಗ: ನಗರದ ಪ್ರಮುಖ ಕೇಂದ್ರವಾಗಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ, ಸ್ವಚ್ಛತೆಯ ವೈಫಲ್ಯ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ತೀವ್ರ ತೊಂದರೆಗಳ ಕುರಿತು ಸಾಲು ಸಾಲು...
ಕ್ಲಿಕ್ ಮಾಡಿತೀರ್ಥಹಳ್ಳಿ : ಕಾರುಗಳ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ
ಜೂನ್ 22, 2026

ತೀರ್ಥಹಳ್ಳಿ : ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಆಗುಂಬೆ ತೀರ್ಥಹಳ್ಳಿ ನಡುವಿನ ಬಾಳೆಬೈಲು ಸಮೀಪದ ಶಿವರಾಜಪುರ ಬಳಿ ಭಾನುವಾರ ಸಂಜೆ ಸಂಭವಿಸಿದೆ. ತೀರ್ಥಹಳ್ಳಿ...
ಕ್ಲಿಕ್ ಮಾಡಿಪತಿ ಹಾಗೂ ಅತ್ತೆಯ ವಿರುದ್ದವೇ 112 ಪೊಲೀಸರಿಗೆ ದೂರು ನೀಡಿದ ಪತ್ನಿ: ಕಾರಣವೇನು
ಜೂನ್ 22, 2026

ಶಿವಮೊಗ್ಗ: ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬರು ಅತ್ತೆ ಹಾಗೂ ಗಂಡನ ವಿರುದ್ದ 112 ಪೊಲೀಸರಿಗೆ ದೂರನ್ನು ನಿಡಿರುವ ಘಟನೆ ನಡೆದಿದೆ. ಶಿವಮೊಗ್ಗ : ಗಂಡು...
ಕ್ಲಿಕ್ ಮಾಡಿ