ಸಾಗರದಲ್ಲಿ: ಬೀಗ ಹಾಕಿದ್ದ ಮನೆಯಿಂದ 50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಲೂಟಿ
ಏಪ್ರಿಲ್ 30, 2026

ಸಾಗರ | ಸಾಗರ ನಗರದ ಗಾಂಧಿನಗರ ಬಡಾವಣೆಯಲ್ಲಿ ಕಳ್ಳರು ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯಗಳನ್ನು ದೋಚಿದ್ದಾರೆ. ಈ ಘಟನೆಯು ಗುರುವಾರ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ...
ಕ್ಲಿಕ್ ಮಾಡಿಕುಲಪತಿ ಕಚೇರಿಗೆ ಮಸಿ ಬಳಿದ ಪ್ರಕರಣ, 40ಕ್ಕೂ ಹೆಚ್ಚು ಎನ್‌ಎಸ್‌ಯುಐ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಏಪ್ರಿಲ್ 30, 2026

ಶಂಕರಘಟ್ಟ | ಕುವೆಂಪು ವಿಶ್ವವಿದ್ಯಾಲಯದ ಫಲಿತಾಂಶ ಪ್ರಕಟಣೆ ಹಾಗೂ ಅಂಕಪಟ್ಟಿ ವಿತರಣೆಯಲ್ಲಿನ ವಿಳಂಬ ನೀತಿಯನ್ನು ವಿರೋಧಿಸಿ ಎನ್‌ಎಸ್‌ಯುಐ (NSUI) ಹಮ್ಮಿಕೊಂಡಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ (Escalated quickly)....
ಕ್ಲಿಕ್ ಮಾಡಿನಾಳೆಯಿಂದ (ಮೇ 01) ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹಾರಾಟ ಸ್ಥಗಿತ: ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ
ಏಪ್ರಿಲ್ 30, 2026

ನಾಳೆ ಅಂದರೆ ಮೇ 01 ರಿಂದ ಇಂಡಿಗೋ ವಿಮಾನ ಶಿವಮೊಗ್ಗ ಏರ್ಪೋರ್ಟ್‌ನಲ್ಲಿ ಹಾರಾಟವನ್ನು ನಿಲ್ಲಿಸುತ್ತಿದೆ. ಈ ಕುರಿತು ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ: “ನಮ್ಮ ಶಿವಮೊಗ್ಗ...
ಕ್ಲಿಕ್ ಮಾಡಿಮೇ 1 ರಿಂದ ಬೆಂಗಳೂರು-ಶಿವಮೊಗ್ಗ ಇಂಡಿಗೋ ಸೇವೆ ಸ್ಥಗಿತ, ಖಾಸಗಿ ನಿರ್ವಹಣೆ ಬಗ್ಗೆ ಚರ್ಚೆ, ಬಿವೈಆರ್ ಹೇಳಿದ್ಧೇನು
ಏಪ್ರಿಲ್ 30, 2026

ಶಿವಮೊಗ್ಗ | ಮಲೆನಾಡಿನ ಜನರ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣವು ಈಗ ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಳೆದ 2023ರ ಆಗಸ್ಟ್ 31ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ...
ಕ್ಲಿಕ್ ಮಾಡಿಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಜೀವನಕ್ಕೆ 50 ವರ್ಷ: ಮೇ 9ಕ್ಕೆ ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’ದ ಸಂಭ್ರಮ!
ಏಪ್ರಿಲ್ 30, 2026

ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಜೀವನಕ್ಕೆ 50 ವರ್ಷ: ಮೇ 9ಕ್ಕೆ ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’ದ ಸಂಭ್ರಮ! 🚩 ಮಾಜಿ ಸಿ ಎಂ ರೈತ ನಾಯಕ ಬಿ.ಎಸ್....
ಕ್ಲಿಕ್ ಮಾಡಿಸೆಲ್ ಫೋನ್ ರಿಪೇರಿ ಕಲಿಯಲು ಆಸಕ್ತಿ ಇದೆಯೇ, ಹಾಗಾದ್ರೆ ಈ ಸುದ್ದಿ ನೋಡಿ
ಏಪ್ರಿಲ್ 30, 2026

Free Mobile Repair ಶಿವಮೊಗ್ಗ, : ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ತರಬೇತಿ ಸಂಸ್ಥೆಯಲ್ಲಿ 2026 ರ ಮೇ ತಿಂಗಳ ಕೊನೆಯ ವಾರದಲ್ಲಿ ಮೊಬೈಲ್ ಫೋನ್ ರಿಪೇರಿ ಮತ್ತು...
ಕ್ಲಿಕ್ ಮಾಡಿಆಗಸ್ಟ್ 14 ಕ್ಕೆ ವಿಲಕ್ಷ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ
ಏಪ್ರಿಲ್ 30, 2026

ಶಿವಮೊಗ್ಗ: ತುಳುನಾಡಿನ ಐತಿಹಾಸಿಕ ಹಿನ್ನೆಲೆ ಹಾಗೂ ಮಂದಾರ್ತಿ ಪುಣ್ಯಕ್ಷೇತ್ರದ ಭಕ್ತನೊಬ್ಬನ ಜೀವನದ ದೈವೀ ಪವಾಡಗಳ ಕಥಾಹಂದರ ಹೊಂದಿರುವ ವಿಲಕ್ಷ ಪ್ರಿಕ್ವೆಲ್ ಚಲನಚಿತ್ರ ಆಗಸ್ಟ್ 14 ರಂದು ವಿಶ್ವಾದ್ಯಂತ...
ಕ್ಲಿಕ್ ಮಾಡಿಶಿವಮೊಗ್ಗದ 50ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯ
ಏಪ್ರಿಲ್ 30, 2026

ಶಿವಮೊಗ್ಗ: ನಗರದ ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 01 ಮತ್ತು ಮೇ 02 ರಂದು ನಗರದ ಹಲವು ಭಾಗಗಳಲ್ಲಿ ವಿದ್ಯುತ್...
ಕ್ಲಿಕ್ ಮಾಡಿಒಂದೆಡೆ ರಸ್ತೆ ಅಪಘಾತದಲ್ಲಿ ವ್ಯಕ್ತಿ ಸಾವು, ಮತ್ತೊಂದೆಡೆ ಹಳೆಯ ಆಕ್ಸಿಡೆಂಟ್ ಕೇಸ್ನಲ್ಲಿ ತಮಿಳುನಾಡಿನ ಆರೋಪಿ ಜೈಲಿಗೆ! ಶಿವಮೊಗ್ಗ ಸುದ್ದಿ!
ಏಪ್ರಿಲ್ 30, 2026

ಶಿವಮೊಗ್ಗದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಹೊಸನಗರದ ಮುಡುಬಾ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ 7...
ಕ್ಲಿಕ್ ಮಾಡಿಟಿಸಿ ದುರಸ್ತಿ ಮಾಡುತ್ತಿದ್ದಾಗ ಆಘಾತ! ಬೆಸ್ಕಾಂ ನೌಕರ ಸಾವು! ಸವಳಂಗದಲ್ಲಿ ದುರಂತ ನಡೆದಿದ್ದು ಹೀಗೆ!
ಏಪ್ರಿಲ್ 30, 2026
ನ್ಯಾಮತಿ ತಾಲ್ಲೂಕು ಸವಳಂಗ ವ್ಯಾಪ್ತಿಯಲ್ಲಿ ಬೆಸ್ಕಾಂನ ಲೈನ್‌ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಿಕಾರಿಪುರ ಮೂಲದ ಸಿಬ್ಬಂದಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳೆದ ಮಂಗಳವಾರ ರಾತ್ರಿ...
ಕ್ಲಿಕ್ ಮಾಡಿ