ಸಾಗರ : ವಿಜಯ್ ರ‍್ಚೆಂಟ್ ಟ್ರೋಫಿ ೨೦೨೨-೨೩ ರ ಕ್ರಿಕೆಟ್ ಟರ‍್ನಿಯಲ್ಲಿ ಸಾಗರ ತಾಲ್ಲೂಕಿನ ಪ್ರತಿಭಾನ್ವಿತ ಯುವ ಆಟಗಾರ ಆಡಲಿದ್ಧಾರೆ. ಈ ಸಂಬಂಧ ೧೬ ರ‍್ಷದೊಳಗಿನವರ ಸಂಭವನೀಯರ ತಂಡವನ್ನು ಕಳೆದ ಗುರುವಾರ ಆಯ್ಕೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಸಾಗರ ಸಾಗರ ನಗರಸಭೆ ಸದಸ್ಯ ಟಿಪ್ ಟಾಪ್ ಬಷೀರ್ ಅವರ ಪುತ್ರ ಮಹಮ್ಮದ್ ಇಬ್ರಾಹಿಂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ
ರಯಾನ್ ಶಿವಮೊಗ್ಗದ ಕೇಂಬ್ರಿಡ್ಜ್ ಕ್ರಿಕೆಟ್ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
