ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವಂತಹ, ರಾಜಕೀಯ, ಕ್ರೈಂ ಸೇರಿದಂತೆ ಇನ್ನಿತರೇ ಪ್ರೈಮ್ ಸುದ್ದಿಗಳನ್ನು ತಲುಪಿಸುವ ಕಾರ್ಯವನ್ನು ನಮ್ಮ ಮಲೆನಾಡು ಟುಡೇ ಇ-ಪೇಪರ್ ಪ್ರತಿನಿತ್ಯ ಮಾಡುತ್ತಿದೆ. ಅದರಂತೆ 05-09-2026 ರಲ್ಲಿ ಶಿವಮೊಗ್ಗದಲ್ಲಿ ನಡೆದ ಎಲ್ಲಾ ಸುದ್ದಿಗಳನ್ನು ಅಂಗೈನಲ್ಲಿ ವೀಕ್ಷಿಸಲು ಇಂದಿನ ಇ-ಪೇಪರ್ ರೆಡಿಯಾಗಿದ್ದು, ಅದರಲ್ಲಿರುವ ಪ್ರಮುಖ ಬ್ರೇಕಿಂಗ್ ಪಾಯಿಂಟ್ಸ್ಗಳು ಇಂತಿವೆ.
ಕಸ್ತೂರಿ ರಂಗನ್ ವರದಿ: ‘ಕೇರಳ ಮಾದರಿ’ ಸಮೀಕ್ಷೆಗೆ ಮಲೆನಾಡಿನಲ್ಲಿ ಆಗ್ರಹ
ಎಐ (AI) ಧ್ವನಿ ಕ್ಲೋನಿಂಗ್ ವಂಚನೆ: ಜಾಗರೂಕರಾಗಿರಲು ಕರೆ
ಭದ್ರಾ ಮೇಲ್ದಂಡೆ ಯೋಜನೆ: ಗೋನೂರು ಕೆರೆಯವರೆಗೆ ಪ್ರಾಯೋಗಿಕ ನೀರು ಬಿಡುಗಡೆ
ಶಿವಮೊಗ್ಗ ಜಿಲ್ಲೆಯ 52 ಶಿಕ್ಷಕರು ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆ
ಕೆಸಿಎಆರ್/ಡಿಎಆರ್ (CAR/DAR) ಕಾನ್ಸ್ಟೇಬಲ್ ಪರೀಕ್ಷೆಗೆ ಶಿವಮೊಗ್ಗ ಸಜ್ಜು
ಸೆಪ್ಟಂಬರ್ 5ರ ಮಲೆನಾಡು ಟುಡೆ ಇ-ಪೇಪರ್ ಅನ್ನು ಆನ್ಲೈನ್ನಲ್ಲಿ ಓದಲು ಕೆಳಗೆ ನೀಡಿರುವ Google Drive ಲಿಂಕ್ನಲ್ಲಿ ಇ-ಪೇಪರ್ ವೀಕ್ಷಕವನ್ನು ಬಳಸಬಹುದು. ಮೊಬೈಲ್ ನಲ್ಲಿ PDF ಪುಟಗಳನ್ನು ಮೇಲಕ್ಕೆ-ಕೆಳಕ್ಕೆ ಸ್ಕ್ರೋಲ್ ಮಾಡಬಹುದು.
ಇಂದಿನ ಮಲೆನಾಡು ಟುಡೆ ಇ-ಪೇಪರ್ ಓದಿ : ಇ ಪತ್ರಿಕೆ ಲಿಂಕ್
ಮಲೆನಾಡು ಟುಡೆ PDF ಡೌನ್ಲೋಡ್ ಮಾಡುವುದು ಹೇಗೆ?
ಇ-ಪೇಪರ್ ಅನ್ನು ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಉಳಿಸಿಕೊಂಡು ನಂತರ ಓದಲು ಬಯಸುವವರು ಮೇಲಿನ Google Drive ಲಿಂಕ್ ತೆರೆಯಬೇಕು. PDF ತೆರೆದ ನಂತರ ಮೇಲ್ಭಾಗದಲ್ಲಿ ಕಾಣುವ Download ಗುರುತನ್ನು ಒತ್ತಿದರೆ ಪತ್ರಿಕೆ PDF ರೂಪದಲ್ಲಿ ಸಾಧನಕ್ಕೆ ಡೌನ್ಲೋಡ್ ಆಗುತ್ತದೆ. ಮೊಬೈಲ್ನಲ್ಲಿ Download ಗುರುತು ನೇರವಾಗಿ ಕಾಣದಿದ್ದರೆ ಮೇಲ್ಭಾಗದ ಮೂರು ಚುಕ್ಕೆಗಳ ಮೆನು ತೆರೆಯಿರಿ. ಅಲ್ಲಿ Download ಆಯ್ಕೆ ಆಯ್ದುಕೊಂಡರೆ ಇಂದಿನ ಸಂಪೂರ್ಣ ಪತ್ರಿಕೆಯನ್ನು ಉಳಿಸಿಕೊಳ್ಳಬಹುದು. Google Drive ಆವೃತ್ತಿಗೆ ಅನುಗುಣವಾಗಿ ಆಯ್ಕೆಗಳ ಹೆಸರು ಅಥವಾ ಸ್ಥಳ ಸ್ವಲ್ಪ ಬದಲಾಗಬಹುದು..
