ಯೂಟ್ಯೂಬ್​​ ಜಾಹೀರಾತು ನಂಬಿ 1.7 ಲಕ್ಷ ಕಳೆದುಕೊಂಡ ಮಹಿಳೆ

ಹಂಚಿಕೊಳ್ಳಿ
WhatsApp Facebook X Telegram
YouTube Shimoga Cyber Crime Lokayukta Officer Scam Shimoga Investment Fraud  Bank Account ಅಧಿಕ ಲಾಭದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು  ಬರೋಬ್ಬರಿ 22.71 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.MisuseShivamogga CyberShimoga Cyber Fraud Man Loses 12 Lakhs Shimoga CEN Police Man Shows Private Parts Shimoga Investment Scamacebook Shimoga Businessman
YouTube Lokayukta Officer Scam Shimoga Investment Fraud Bank Account Shimoga Cyber Crime Misuse  Shimoga Cyber Fraud Shimoga CEN Police Man Shows Private Parts Shimoga Investment Scam Shimoga Businessman Cheated of ₹7.84 Lakh in Fake Investment Scheme.

ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ | ಯೂಟ್ಯೂಬ್‌ನಲ್ಲಿ ಕಂಡ ಫರ್ನಿಚರ್ ಜಾಹೀರಾತನ್ನು ನಂಬಿ ಡ್ರೆಸ್ಸಿಂಗ್ ಟೇಬಲ್ ಬುಕ್ ಮಾಡಲು ಹೋದ ಮಹಿಳೆಯೊಬ್ಬರು ಬರೊಬ್ಬರಿ 1,70,000 ಹಣ ಕಳೆದುಕೊಂಡು ಆನ್‌ಲೈನ್ ವಂಚನೆಗೆ ಒಳಗಾಗಿದ್ದಾರೆ.  

ಹೊಸನಗರದ ಮಹಿಳೆಯೊಬ್ಬರು ಆಗಸ್ಟ್ 22 ರಂದು ಯೂಟ್ಯೂಬ್  ನೋಡ್ತಿದ್ದ ವೇಳೆ Luxury@furniture showroom4ಎಂಬ ವಿಡಿಯೋ ಕಾಣಿಸಿದೆ, ಅದರಲ್ಲಿ ವಾಟ್ಸಾಪ್ ಬುಕಿಂಗ್‌ಗಾಗಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ದೂರುದಾರರು ಡ್ರೆಸ್ಸಿಂಗ್ ಟೇಬಲ್ ಚಿತ್ರವನ್ನು ಕಳುಹಿಸಿದ್ದಾರೆ. 3,500 ಬೆಲೆ ನಿಗದಿಪಡಿಸಿದ ವಂಚಕರು, ಶೇ. 50 ರಷ್ಟು ಮುಂಗಡ ಹಣ ಪಾವತಿಸುವಂತೆ ಕ್ಯೂಆರ್ ಕೋಡ್ ಕಳುಹಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 

ತದನಂತರ ಆರ್ಡರ್ ಬುಕ್ ಆಗಿಲ್ಲ ಎಂದು ನೆಪ ಹೇಳಿ, ಹಂತ ಹಂತವಾಗಿ ನಕಲಿ ಟೆಕ್ಸ್ಟ್ ಮೆಸೇಜ್‌ಗಳನ್ನು ಕಳುಹಿಸುವ ಮೂಲಕ ಒಟ್ಟು 1,70,000 ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.  ತಮ್ಮ ಖಾತೆಯಿಂದ ಹಣ ಹೋದರೂ ಫರ್ನಿಚರ್ ತಲುಪದೇ ಮೋಸ ಹೋಗಿರುವುದು ಅರಿವಿಗೆ ಬಂದ ತಕ್ಷಣ, ಮಹಿಳೆಯು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor