ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?

ಹಂಚಿಕೊಳ್ಳಿ
WhatsApp Facebook X Telegram
ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಕೆಜಿಗೆ 3.64 ಲಕ್ಷ ರೂ. ತಲುಪಿದ ಬೆಳ್ಳಿ Gold and Silver Prices Hike in shivamogga Silver Reaches 3.64 Lakh per Kg
Silver Price Hits All-Time High

Shivamogga |  ಶುಕ್ರವಾರದ ವಹಿವಾಟಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಇಳಿಕೆ ಆಗಿದೆ. ಬೆಳ್ಳಿ ದರ ಪ್ರತಿ ಕೆ.ಜಿಗೆ ಬರೋಬ್ಬರಿ 13,000 ರೂಪಾಯಿಗಳಷ್ಟು ಕುಸಿತ ಕಂಡಿದೆ, ಪ್ರತಿ ಕೆಜಿ ಬೆಳ್ಳಿಗೆ 2.55 ಲಕ್ಷ ರೂಪಾಯಿಗಳಷ್ಟಿದೆ. 

ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ! ಅಪ್ರಾಪ್ತೆ ಮೇಲೆ ಮಾವನ ದೌರ್ಜನ್ಯ! ಕಾಣೆಯಾದ ಯುವಕ! today crime

ಇದೇ ವೇಳೆ 99.9 ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರದ ಬಲೆಯಲ್ಲಿ 3,400 ರೂಪಾಯಿಗಳಷ್ಟು ಇಳಿಕೆಯಾಗಿದೆ. ಪ್ರತಿ ಹತ್ತು ಗ್ರಾಮ್​ ಚಿನ್ನ ಮಾರುಕಟ್ಟೆಯಲ್ಲಿ 1,57,200 ರೂಪಾಯಿಗಳಿಗೆ ಮಾರಾಟವಾಗಿದೆ. 

ಶಿವಮೊಗ್ಗದಲ್ಲಿ  ಬೆಳ್ಳಿ ಧಾರಣೆ  ಪ್ರತಿ ಒಂದು ಗ್ರಾಂ ಬೆಳ್ಳಿಯ ದರವು 312 ರೂಪಾಯಿಗಳಿಗೆ ಇಳಿಕೆಯಾಗಿದ್ದು, ಮೊನ್ನೆ ಇದೇ ಪ್ರಮಾಣದ ಬೆಳ್ಳಿಯು 332 ರೂಪಾಯಿಗಳಿಗೆ ಮಾರಾಟವಾಗಿತ್ತು. 8 ಗ್ರಾಂ ಬೆಳ್ಳಿಯ ದರವು 2,495 ರೂಪಾಯಿಗಳಿಗೆ ತಲುಪಿದ್ದು, 10 ಗ್ರಾಂ ಬೆಳ್ಳಿಗೆ 3,119 ರೂಪಾಯಿ ಇದೆ, ಹಳೆಯ ದರ 3,321 ರೂಪಾಯಿಗಳಿಗೆ ಹೋಲಿಸಿದರೆ 202 ರೂಪಾಯಿಗಳಷ್ಟು ಇಳಿಕೆ ಕಂಡಿದೆ.

Gold Silver price shivamogga Today: Massive Drop of gold and silver ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ  ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?
Gold Silver price shivamogga Today: Massive Drop of gold and silver ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?

ಹೈಕೋರ್ಟ್​ನಲ್ಲಿ ಪಿಐಎಲ್!​ ಸರ್ಕಾರಕ್ಕೆ ಶಿವಮೊಗ್ಗ ಪಾಲಿಕೆ ಕುರಿತು ನೋಟಿಸ್ ಜಾರಿ! ಪೂರ್ತಿ ವಿವರ ಇಲ್ಲಿ ಓದಿ

100 ಗ್ರಾಂ ಬೆಳ್ಳಿ 31,190 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, 2,020 ರೂಪಾಯಿಗಳಷ್ಟು ಇಳಿಕೆ ಕಂಡುಬಂದಿದೆ. ಜನವರಿ ತಿಂಗಳ ಅಂತ್ಯದಲ್ಲಿ ಬೆಳ್ಳಿ ದರವು ಗರಿಷ್ಠ ಮಟ್ಟದಲ್ಲಿತ್ತು. ಜನವರಿ 31, 2026 ರಂದು 10 ಗ್ರಾಂ ಬೆಳ್ಳಿಯ ದರವು 4,069 ರೂಪಾಯಿಗಳಷ್ಟಿತ್ತು. ಫೆಬ್ರವರಿ ಮೊದಲ ವಾರದಲ್ಲಿ 3,119 ರೂಪಾಯಿಗಳಿಗೆ ಕುಸಿದಿದೆ.

ಇನ್ನೂ ಗೋಲ್ಡ್ ವಿಚಾರಕ್ಕೆ ಬಂದರೆ, ಶಿವಮೊಗ್ಗದಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ ಪ್ರತಿ 10 ಗ್ರಾಂಗೆ 1,54,630 ರೂಪಾಯಿಗಳಿಗೆ ತಲುಪಿದೆ. ಒಂದೇ ದಿನದಲ್ಲಿ 10 ಗ್ರಾಂ ಅಪರಂಜಿ ಚಿನ್ನದ ದರದಲ್ಲಿ ಬರೋಬ್ಬರಿ 5,040 ರೂಪಾಯಿ ಭರ್ಜರಿ ಇಳಿಕೆ ಕಂಡುಬಂದಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 1,41,760 ರೂಪಾಯಿನಷ್ಟಿದೆ. ಒಟ್ಟು 4,620 ರೂಪಾಯಿಗಳಷ್ಟು ಕಡಿಮೆಯಾಗಿದೆ.  ಒಟ್ಟಾರೆಯಾಗಿ 8 ಗ್ರಾಂ (ಒಂದು ಪವನ್), 24 ಕ್ಯಾರೆಟ್ ಚಿನ್ನಕ್ಕೆ 4,032 ರೂಪಾಯಿ ಮತ್ತು 22 ಕ್ಯಾರೆಟ್ ಚಿನ್ನಕ್ಕೆ 3,696 ರೂಪಾಯಿಗಳಷ್ಟು ಉಳಿತಾಯವಾಗಲಿದೆ 

Gold Silver price shivamogga Today: Massive Drop of gold and silver ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ  ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?
Gold Silver price shivamogga Today: Massive Drop of gold and silver ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?

ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ನೇಮಕ: ಈ ದಿನ ನೇರ ಸಂದರ್ಶನ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook ,  whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Gold Silver price shivamogga Today: Massive Drop of gold and silver ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ  ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?
Gold Silver price shivamogga Today: Massive Drop of gold and silver ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?
Gold Silver price shivamogga Today: Massive Drop of gold and silver ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor