ಶಿವಮೊಗ್ಗ | 3 ಲಕ್ಷದ ಸಮೀಪಕ್ಕೆ ಬೆಳ್ಳಿ! ಏಳರ ಲೆಕ್ಕದಲ್ಲಿ ಚಿನ್ನದ ದರ ಏರಿಕೆ! ಒಂದೆ ದಿನ ಎಷ್ಟಾಯ್ತು ನೋಡಿ ರೇಟು!

Gold Price Hikes by Rs 7400 in New Delhi ಚಿನ್ನ ಮತ್ತು ಬೆಳ್ಳಿಯ ದರ ಮತ್ತೆ ಏರಿಕೆ ಕಂಡಿದೆ. ನಿನ್ನೆಯ ವಹಿವಾಟನ್ನ ಗಮನಿಸುವುದಾದರೆ, ಚಿನ್ನ ಮತ್ತು ಬೆಳ್ಳಿಯ ಧಾರಣೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ.  ಶುದ್ಧ 99.90% ಚಿನ್ನದ ರೇಟು ಒಂದೇ ದಿನ ಬರೋಬ್ಬರಿ 7,400 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ಮೂಲಕ ಚಿನ್ನದ ದರವು 1,65,100 ರೂಪಾಯಿಯಷ್ಟಾಗಿದೆ. 

ಚಿನ್ನದ ಬೆಲೆಯ ಜೊತೆಗೆ ಬೆಳ್ಳಿ ದರದಲ್ಲಿಯೂ ಏರಿಕೆ ಆಗಿದೆ. ಕೈಗಾರಿಕಾ ಘಟಕ ಮತ್ತು ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳ್ಳಿಯ ದರ ಕೆಜಿಗೆ 14,300 ರೂಪಾಯಿಗಳಷ್ಟು ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ಸದ್ಯ ಕೆಜಿ ಬೆಳ್ಳಿಯ ಬೆಲೆಯು 2,98,300 ರೂಪಾಯಿಗೆ ತಲುಪಿದೆ. 3 ಲಕ್ಷದ ಗಡಿ ಸದ್ಯದಲ್ಲಿಯೇ ತಲುಪಲಿದೆ.  

ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ  Gold Price Hikes by Rs 7400 in New Delhi: Silver Crosses 2.98 Lakh Mark
ಚಿನ್ನದ ದರ ಕುಸಿತ 03-02-2026: ಒಂದೇ ದಿನದಲ್ಲಿ 12,800 ರೂ. ಇಳಿಕೆ ಕಂಡ ಬಂಗಾರ Gold Rate Crash 03-02-2026: Gold Price Drops by Rs 12,800 in a Single Day
ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ Gold Price Hikes by Rs 7400 in New Delhi: Silver Crosses 2.98 Lakh Mark