Familiarization Exercises : ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ Rapid Action Force ಪಥಸಂಚಲನ

ಮುಂಬರುವ ಕರ್ನಾಟಕ ವಿಧಾನ ಸಭಾ ಸಾರ್ವರ್ತಿಕ ಚುನಾವಣೆ ಹಿನ್ನೆಲೆಯಲ್ಲಿ  Rapid Action Force (RAF) ಕಂಪನಿಗಳಿಗೆ  ಜಿಲ್ಲೆಯ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳ ಪರಿಚಯ  (Area Familiarization) ಕ್ಕಾಗಿ ಶಿವಮೊಗ್ಗ ಜಿಲ್ಲೆ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಪಥಸಂಚಲನ ನಡೆಸಲಾಗ್ತಿದೆ.

ಸದ್ಯ ಇದಕ್ಕೆ ಪೂರಕವಾಗಿ ಇವತ್ತುಯ ದಿನಾಂಕಃ-24-01-2023 ಶಿವಮೊಗ್ಗ ಉಪವಿಭಾಗದ ಡಿವೈಎಸ್​ಪಿ  ಸುರೇಶ್ ನಾಯಕ್,  RAF ಡೆಪ್ಯುಟಿ ಕಮಾಂಡೆಂಟ್ ನಯನ ನಂದಿ ರವರ ನೇತೃತ್ವದಲ್ಲಿ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೇಬೈಲ್ ನಲ್ಲಿ Familiarization Exercises ಪಥಸಂಚಲನವನ್ನು ನಡೆಸಲಾಗಿದೆ.

ಇದರಲ್ಲಿ ಪಥಸಂಚಲನದಲ್ಲಿ, ಅಸಿಸ್ಟೆಂಟ್ ಕಮಾಂಡೆಂಟ್ RAF ನವೀನ್ ಕುಮಾರ್,  ಪಿಐ ತುಂಗಾನಗರ, ಪಿಎಸ್ಐ ತುಂಗಾನಗರ ಮತ್ತು ಸಿಬ್ಬಂಧಿಗಳು ಹಾಗೂ  Rapid Action Force (RAF)  ಕಂಪನಿಯ ಅಧಿಕಾರಿ ಸಿಬ್ಬಂಧಿ‘ ಭಾಗವಹಿಸಿದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment