DINA BHAVISHYA | ಈ ದಿನ ಭವಿಷ್ಯ | ಹೇಗಿರಲಿದೆ ರಾಶಿಗಳ ಪಲಾಫಲ

ಹಂಚಿಕೊಳ್ಳಿ
WhatsApp Facebook X Telegram
shivamogga astrology panchanga Kannadatoday kannada horoscope /indina-rashiphala 11-06-2025 today astrology in kannada today rashi bhavishya kannada
today rashi bhavishya kannada

SHIVAMOGGA | MALENADUTODAY NEWS | Apr 9, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

Apr 9, 2025 | DINA BHAVISHYA | ಜಾತಕ ಫಲ 

 

ವೃಷಭ  |  ದಿನದ ವಿಶೇಷ ನಿಮ್ಮ ನಗುವಿನಲ್ಲಿರಲಿದೆ. ಸಂತೋಷ ಕಾಣುವಿರಿ, ಯಶಸ್ಸಿನ ದಿನ. ಹೆಚ್ಚಿನ ಪ್ರತಿಫಲ ಸಿಗದು, ಆಸ್ತಿ ವಿವಾದ, ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಸಾಮಾನ್ಯ ದಿನ.

ಮಿಥುನ | ಹೊಸ ಕೆಲಸ ಪ್ರಾರಂಭಿಸುವಿರಿ. ವ್ಯವಹಾರದಲ್ಲಿ ಇಂದು ಅಭಿವೃದ್ಧಿ. ಉದ್ಯೋಗ ತೃಪ್ತಿಕರ, ಗೆಳೆಯರ ಮಿಲನ. ಧನಲಾಭ 

ಕರ್ಕಾಟಕ  | ದಿನ ಚೆನ್ನಾಗಿರಲಿದೆ. ಆರ್ಥಿಕ ತೊಂದರೆ. ಹಠಾತ್ ಪ್ರಯಾಣ. ಸಂಬಂಧಿಕರೊಂದಿಗೆ ಸಮಸ್ಯೆ ಕೆಲಸದಲ್ಲಿ ವಿಳಂಬ. ವ್ಯವಹಾರ ಹಾಗೂ ಉದ್ಯೋಗದಲ್ಲಿ ಕಿರಿಕಿರಿಯ ದಿನ.

ಸಿಂಹ | ಶುಭಲಾಭ, ಉದ್ಯೋಗಾವಕಾಶ. ಪ್ರಮುಖ ನಿರ್ಧಾರ. ವ್ಯವಹಾರ ಆಶಾದಾಯಕ, ಉದ್ಯೋದಲ್ಲಿ ಮಾತುಕತೆ. ಆಸ್ತಿ ವಿವಾದ ಇತ್ಯರ್ಥ.  

ಕನ್ಯಾ | ಧನಲಾಭ, ಶುಭಫಲ, ಪ್ರಯಾಣ ಮುಂದೂಡಿಕೆ. ಕೆಲಸದಲ್ಲಿ ಅಡೆತಡೆ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ನಿಧಾನ

ತುಲಾ | ದಿನ ಯಶಸ್ವಿಯಾಗಿ  ಕಾಣುವುದು. ಆದಾಯ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಲಾಭ. ಆಸ್ತಿ ವಿವಾದ ಇತ್ಯರ್ಥ. ಉದ್ಯೋಗದಲ್ಲಿ ಪ್ರೋತ್ಸಾಹ ಸಿಗುವುದು. ಅನಾರೋಗ್ಯ

ವೃಶ್ಚಿಕ | ಕೈಗೊಂಡ ಪ್ರಯತ್ನ ಅನುಕೂಲಕರವಾಗಿರುತ್ತವೆ.  ದಿನವಿಡಿ ಉತ್ಸಾಹಭರಿತ ವಾತಾವರಣ, ವ್ಯವಹಾರದಲ್ಲಿ ಲಾಭ. ಕೆಲಸದಲ್ಲಿನ ಸಮಸ್ಯೆ ನಿವಾರಣೆ.  

ಧನಸ್ಸು| ಕುಟುಂಬ ಮತ್ತು ಆರೋಗ್ಯ ಸಮಸ್ಯೆ. ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನ ಸಂಬಂಧಿಕರೊಂದಿಗೆ ಜಗಳ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ, ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ.

ಮಕರ | ಅನಿರೀಕ್ಷಿತ ಖರ್ಚು, ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಸಂಬಂಧಿಕರ ಜೊತೆ ಮಾತುಕತೆ, ವ್ಯವಹಾರ ಉದ್ಯೋಗದಲ್ಲಿ ಒತ್ತಡದ ದಿನ.  

ಕುಂಭ | ಹೊಸ ಕೆಲಸದಲ್ಲಿ ಭಾಗಿ, ಹೊಸ ವಿಷಯ ಕಲಿಯಲು ಸಿಗುವುದು, ಬೆಲೆಬಾಳುವ ವಸ್ತು ಖರೀದಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಹೆಚ್ಚುವರಿ ಗೌರವ

ಮೀನ |  ಪ್ರಯತ್ನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಸಹೋದರರಿಂದ ಧನ ಲಾಭ. ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.  ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಗಳಲ್ಲಿ ಗುರಿ ಸಾಧನೆ 

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor