SHIVAMOGGA | MALENADUTODAY NEWS | Mar 14, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Mar 14, 2025 | DINA BHAVISHYA | ಜಾತಕ ಫಲ

ಮೇಷ | ವ್ಯವಹಾರ ಸರಾಗವಾಗಿ ನಡೆಯಲಿದೆ. ಆರ್ಥಿಕತೆಯಲ್ಲಿ ಚೇತರಿಕೆ. ಧನಲಾಭ, ಕೆಲಸದಲ್ಲಿನ ಕಿರಿಕಿರಿ ದೂರವಾಗಲಿದೆ. ಮಾನಸಿಕ ನೆಮ್ಮದಿ.
ವೃಷಭ | ಕೆಲಸ ಜಾಸ್ತಿ, ದಿನವಿಡಿ ಒತ್ತಡ, ಮಾನಸಿಕ ಅಶಾಂತಿ, ಓಡಾಟ ಜಾಸ್ತಿ, ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯವಹಾರದಲ್ಲಿ ನಿರುತ್ಸಾಹ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಲಿವೆ.
ಮಿಥುನ | ಅಡೆತಡೆ. ವೆಚ್ಚದ ದಿನ. ಪ್ರಯಾಣ ಮುಂದೂಡಿಕೆ, ಆಲೋಚನೆಗಳು ಸ್ಥಿರವಾಗಿರಲ್ಲ. ಭೂ ವಿವಾದ. ವ್ಯವಹಾರದಲ್ಲಿ ಏರಿಳಿತ. ಕೆಲಸದಲ್ಲಿ ಕಿರಿಕಿರಿ.
ಕರ್ಕಾಟಕ | ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಆಗಲಿದೆ. ಸಹಾಯ ದೊರೆಯಲಿದೆ.ವಾಹನ ಖರೀದಿ. ವ್ಯವಹಾರಗಳು ಭರದಿಂದ ಸಾಗಲಿದೆ. ಉದ್ಯೋಗಗಳಲ್ಲಿ ಅನುಕೂಲಕರ ಬದಲಾವಣೆ.
ಸಿಂಹ | ಸಂಬಂಧಿಕರ ಜೊತೆ ವಿವಾದ. ಹಣಕಾಸಿನ ವಿಷಯದಲ್ಲಿ ನಿರಾಸೆ. ಶ್ರಮದ ದಿನ. ಕೆಲಸದಲ್ಲಿ ಅಡಚಣೆ. ಅತಿಯಾದ ಕೆಲಸ. ವ್ಯವಹಾರದಲ್ಲಿ ಮಂದಗತಿ. ಉದ್ಯೋಗದಲ್ಲಿ ಬದಲಾವಣೆ.
ಕನ್ಯಾ | ಶುಭ ಕಾರ್ಯ. ಆರ್ಥಿಕ ಪ್ರಗತಿ. ಧನಲಾಭ, ಹೊಸ ಉದ್ಯೋಗ. ವ್ಯವಹಾರ ಲಾಭದಾಯಕ. ಕೆಲಸದಲ್ಲಿನ ಒತ್ತಡ ನಿವಾರಣೆಯಾಗಲಿದೆ.
ತುಲಾ | ದೀರ್ಘ ಪ್ರಯಾಣ. ಕುಟುಂಬದಲ್ಲಿ ಒತ್ತಡ ಹೆಚ್ಚಲಿದೆ. ಸಂಬಂಧಿಕರೊಂದಿಗೆ ಜಗಳ. ಆಲೋಚನೆಗಳು ಸ್ಥಿರವಾಗಿರಲ್ಲ. ದೈವಿಕ ಚಿಂತನೆ. ಉದ್ಯೋಗ ಪ್ರಯತ್ನ ಕೈಗೂಡಲಿದೆ. ವ್ಯವಹಾರದಲ್ಲಿ ದಿನ ಸಾಮಾನ್ಯ. ಉದ್ಯೋಗದಲ್ಲಿ ಜವಾಬ್ದಾರಿ ಜಾಸ್ತಿಯಾಗಲಿದೆ.
ವೃಶ್ಚಿಕ | ಒಳ್ಳೆಯ ಸುದ್ದಿ ಸಿಗಲಿದೆ. ಕೆಲಸ ಸುಲಭವಾಗಿ ಮುಗಿಯಲಿದೆ, ಗೌರವ ಹೆಚ್ಚಲಿದೆ.ವ್ಯವಹಾರದಲ್ಲಿ ಲಾಭ. ಉದ್ಯೋಗ ಅನುಕೂಲಕರ ಪರಿಸ್ಥಿತಿ.
ಧನಸ್ಸು | ಮನರಂಜನೆಯ ದಿನ . ಆಸ್ತಿ ವಿವಾದ ಬಗೆಹರಿಯುತ್ತವೆ. ಶುಭ ಕಾರ್ಯ. ವ್ಯವಹಾರಗಳಲ್ಲಿ ಲಾಭ. ಕೆಲಸದ ಒತ್ತಡ ನಿವಾರಣೆ.
ಮಕರ | ಅಡೆತಡೆಯ ದಿನ. ಆರ್ಥಿಕ ತೊಂದರೆ. ಕುಟುಂಬ ಸದಸ್ಯರೊಂದಿಗೆ ವಿವಾದ. ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನ. ಉದ್ಯೋಗದಲ್ಲಿ ಕೆಲಸದ ಹೊರೆ.
ಕುಂಭ | ವಿವಾದದ ದಿನ. ಕುಟುಂಬದಲ್ಲಿ ಕಿರಿಕಿರಿ. ಆಸ್ತಿ ವಿವಾದ. ಕಠಿಣ ಪರಿಶ್ರಮದ ದಿನ, ಆದರೆ ಫಲಿತಾಂಶ ಗೋಚರಿಸುವುದಿಲ್ಲ. ವ್ಯವಹಾರದಲ್ಲಿ ಲಾಭ ಕಡಿಮೆ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಳ.
ಮೀನ | ಕೆಲವು ವಿವಾದ ಬಗೆಹರಿಯುತ್ತವೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ದೇವಾಲಯಕ್ಕೆ ಭೇಟಿ. ಕೆಲಸದಲ್ಲಿ ಪ್ರಗತಿ. ವ್ಯವಹಾರದಲ್ಲಿ ಲಾಭ. ಕೆಲಸದಲ್ಲಿ ಈ ದಿನ ತೃಪ್ತಿಕರ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ