ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಇವತ್ತು

ಹಂಚಿಕೊಳ್ಳಿ
WhatsApp Facebook X Telegram
Dam Inflow Tunga Dam Water Level Dam water level dam deatiles Dam Inflow and Outflow
Dam Inflow Tunga Dam Water Dam InflowLevel Dam water level Inflow and Outflow

Dam water level : ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಹಿನ್ನಲೆ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ

Dam water level ಭದ್ರ ಜಲಾಶಯ

ಭದ್ರಾ ಜಲಾಶಯಕ್ಕೆ  9,017 ಕ್ಯೂಸೆಕ್ ಒಳಹರಿವು ಇದ್ದು, ವಿವಿಧ ಕಾಲುವೆಗಳು ಮತ್ತು ನದಿಗಳಿಗೆ ಒಟ್ಟು 6,621 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ .ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 184 ಅಡಿ 8 ಇಂಚುಗಳಷ್ಟಿದೆ.

ತುಂಗಾ ಜಲಾಶಯ 

ತುಂಗಾ ಜಲಾಶಯದ ಒಳಹರಿವು 7,401  ಕ್ಯೂಸೆಕ್ಸ್ ಇದ್ದು,  ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ

ಪ್ರಸ್ತುತ ಜಲಾಶಯದಲ್ಲಿ 3.194 ಟಿಎಂಸಿ ನೀರು ಸಂಗ್ರಹವಾಗಿದೆ.

ಲಿಂಗನಮಕ್ಕಿ ಜಲಾಶಯ

ಲಿಂಗನಮಕ್ಕಿ ಜಲಾಶಯಕ್ಕೆ 6,290 ಕ್ಯೂಸೆಕ್ಸ್ ಒಳಹರಿವು ಇದ್ದು, ಒಟ್ಟು 8,587 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.ಇದರಲ್ಲಿ ಪೆನ್‌ಸ್ಟಾಕ್‌ಗಳು, ಸ್ಲೂಸ್‌ಗಳು ಮತ್ತು ಸ್ಪಿಲ್‌ವೇ ಮೂಲಕ ನೀರು ಹರಿಯುತ್ತಿದೆ.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor