daily horoscope from astrologers in Kannada SHIVAMOGGA | MALENADUTODAY NEWS | Jun 5, 2025 / Hindu astrology | ಮಲೆನಾಡು ಟುಡೆ | Jataka in kannada | astrology in kannada 2025 | ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, ದಿನ ಭವಿಷ್ಯ ಭವಿಷ್ಯ | Jun 5, 2025 | ಜಾತಕ ಫಲ
ರಾಶಿಫಲ (Horoscope Predictions):
ಮೇಷ ರಾಶಿ (Aries)

ಈ ಸಮಯದಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚು ಆಶಾದಾಯಕವಾಗಿವೆ. ಹೊಸ ಒಪ್ಪಂದ ಮತ್ತು ಅವಕಾಶ ನಿಮ್ಮ ದಾರಿಯಲ್ಲಿ ಕಾಣಲಿವೆ. ನಿರೀಕ್ಷೆಗಳು ಪೂರೈಸುವ ಸಾಧ್ಯತೆಗಳಿವೆ. ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತೃಪ್ತಿಕರ ಸಂದರ್ಭಗಳು ನಿರ್ಮಾಣವಾಗುತ್ತವೆ.
ವೃಷಭ ರಾಶಿ (Taurus)
ನಿಮ್ಮ ಯೋಜನೆಗಳಿಗೆ ಅಡೆತಡೆಗಳು ಎದುರಾಗಬಹುದು. ದೂರದ ಪ್ರಯಾಣ ಅನಿವಾರ್ಯವಾಗಬಹುದು. ಸಾಲದ ಸಮಸ್ಯೆ ಅಥವಾ ಹಣಕಾಸಿನ ಒತ್ತಡ ಕಾಡಬಹುದು. ಕುಟುಂಬ ಅಥವಾ ಸಂಬಂಧಿಕರೊಂದಿಗೆ ವಾಗ್ವಾದಗಳು ಸಂಭವಿಸಬಹುದು. ವ್ಯವಹಾರ/ಉದ್ಯೋಗದಲ್ಲಿ ಬದಲಾವಣೆಗಳು ಮತ್ತು ಆರೋಗ್ಯದ ಕುರಿತು ಎಚ್ಚರಿಕೆ ಅಗತ್ಯ.
ಮಿಥುನ ರಾಶಿ (Gemini) daily horoscope from astrologers in Kannada
ನಿಮಗೆ ಬೇಕಾದ ಹಣಕಾಸಿನ ಸಹಾಯ ಸಿಗದೆ ಕಷ್ಟಗಳು ಉಂಟಾಗಬಹುದು. ಕೆಲಸದಲ್ಲಿ ಬೇಸರ ಅಥವಾ ಪ್ರಗತಿಯ ಕೊರತೆ ತೋರಬಹುದು. ಮನಸ್ಸು ಅಸ್ಥಿರವಾಗಿರುವುದರಿಂದ ನಿರ್ಧಾರಗಳು ತಡವಾಗಬಹುದು. ಯೋಜನೆಗಳಿಗೆ ಅಡಚಣೆಗಳು ಎದುರಾಗಬಹುದು.
ವ್ಯವಹಾರ/ಉದ್ಯೋಗದಲ್ಲಿ ಧೈರ್ಯದಿಂದ ಕೆಲಸ ಮಾಡಿ. ಅಲ್ಪಾವಧಿ ಗುರಿಗಳನ್ನು ಹೊಂದಿರಿ.
ಕರ್ಕಾಟಕ ರಾಶಿ (Cancer)
ಪ್ರಭಾವಿ ವ್ಯಕ್ತಿಗಳಿಂದ ಸಕಾರಾತ್ಮಕ ಸಂದೇಶಗಳು ಬರಬಹುದು. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯಲು ಟೈಂ ಸಿಗಲಿದೆ ಸಿಗುತ್ತದೆ. ಆಸ್ತಿ ಸಂಬಂಧಿತ ವಿವಾದ ಬಗೆಹರಿಯುತ್ತವೆ. ವ್ಯವಹಾರ/ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.
ಸಿಂಹ ರಾಶಿ (Leo)
ಕೆಲಸಗಳು ತಡವಾಗಬಹುದು ಅಥವಾ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ದೀರ್ಘ ಪ್ರಯಾಣಗಳು ಅನಿವಾರ್ಯವಾಗಬಹುದು. ಸಂಬಂಧಿಕರು ಅಥವಾ ಸ್ನೇಹಿತರೊಂದಿಗೆ ವಿವಾದ ಉದ್ಭವಿಸಬಹುದು. ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು. ವ್ಯವಹಾರ/ಉದ್ಯೋಗದಲ್ಲಿ ಅಸ್ಥಿರತೆ ಕಂಡುಬರಬಹುದು.
ಕನ್ಯಾ ರಾಶಿ (Virgo) daily horoscope from astrologers in Kannada
ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸಂತೋಷ ಪಡುವ ಸಮಯ. ನಿಮ್ಮ ಆಪ್ತರಿಂದ ಸಹಾಯ ಮತ್ತು ಮಾರ್ಗದರ್ಶನ ದೊರಕುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವ್ಯವಹಾರ/ಉದ್ಯೋಗದ ತೊಂದರೆಗಳು ಕಡಿಮೆಯಾಗುತ್ತವೆ.
ತುಲಾ ರಾಶಿ (Libra)
ಪ್ರಯತ್ನಗಳು ಫಲಿಸದೆ ನಿರಾಶೆ ಉಂಟಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಜವಾಬ್ದಾರಿಗಳು ಹೆಚ್ಚಾಗಿ ಒತ್ತಡ ಉಂಟಾಗಬಹುದು. ವ್ಯಾಪಾರ/ಉದ್ಯೋಗದಲ್ಲಿ ಸಮಸ್ಯೆಗಳು ಮತ್ತು ಆಧ್ಯಾತ್ಮಿಕ ಆತಂಕಗಳು ಕಾಡಬಹುದು.
ವೃಶ್ಚಿಕ ರಾಶಿ (Scorpio)
ನಿಮ್ಮ ನಿರೀಕ್ಷೆಗಳು ಪೂರೈಸಲ್ಪಡುತ್ತವೆ. ವ್ಯಾಪಾರ/ಉದ್ಯೋಗದಲ್ಲಿ ಗುರಿ ತಲುಪುವುದು ಸಾಧ್ಯವಾಗುತ್ತವೆ. ಆಸ್ತಿ ವಿವಾದ ಬಗೆಹರಿಯುತ್ತವೆ. ಮನೆ ನಿರ್ಮಾಣ ಅಥವಾ ಖರೀದಿಗೆ ಸಂಬಂಧಿಸಿದ ಪ್ರಯತ್ನಗಳು ತೀವ್ರಗೊಳ್ಳುತ್ತವೆ.
ಧನು ರಾಶಿ (Sagittarius)
ಕೆಲಸ ಸರಾಗವಾಗಿ ನಡೆಯುತ್ತವೆ. ಆದಾಯದ ಮೂಲ ಹೆಚ್ಚಾಗುತ್ತವೆ. ಹೊಸ ಒಪ್ಪಂದಗಳು ಮತ್ತು ಲಾಭದಾಯಕ ಅವಕಾಶ ಸಿಗುತ್ತವೆ. ವ್ಯಾಪಾರ/ಉದ್ಯೋಗದಲ್ಲಿ ನೀವು ಮುನ್ನಡೆ ಸಾಧಿಸುತ್ತೀರಿ.
ಮಕರ ರಾಶಿ (Capricorn)
ಕೆಲಸ ಮುಂದೂಡಲ್ಪಡಬಹುದು. ಕುಟುಂಬದೊಂದಿಗೆ ಅನಗತ್ಯ ವಾಗ್ವಾದಗಳು ಸಂಭವಿಸಬಹುದು. ವ್ಯಾಪಾರ/ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು. ಅನಾರೋಗ್ಯ
ಕುಂಭ ರಾಶಿ (Aquarius)
ಕುಟುಂಬದ ತೊಂದರೆ ಮತ್ತು ಜವಾಬ್ದಾರಿಹೆಚ್ಚಾಗುತ್ತವೆ. ಮನಸ್ಸು ಅಸ್ಥಿರವಾಗಿರುತ್ತದೆ. ದೂರ ಪ್ರಯಾಣ ಸಾಧ್ಯ. ವ್ಯಾಪಾರ/ಉದ್ಯೋಗದದಲ್ಲಿ ಈ ದಿನ ಸ್ಥಿತಿ ಸಾಮಾನ್ಯವಾಗಿರುತ್ತದೆ.
ಮೀನ ರಾಶಿ (Pisces) daily horoscope from astrologers in Kannada
ಹೊಸ ಜನರೊಂದಿಗೆ ಸಂಪರ್ಕ ಏರ್ಪಡುತ್ತವೆ. ಹಳೆಯ ಸ್ನೇಹಿತರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಸಮಸ್ಯೆಗಳನ್ನು ಚತುರತೆಯಿಂದ ಪರಿಹರಿಸುತ್ತೀರಿ. ವ್ಯವಹಾರ/ಉದ್ಯೋಗದಲ್ಲಿ ಈ ದಿನ ಭರವಸೆ ಕಾಣುತ್ತದೆ.
KEYWORDS | Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ