ತೀರ್ಥಹಳ್ಳಿ ತಾಲ್ಲೂಕಿನ ವ್ಯಕ್ತಿ ವಿರುದ್ಧ ಸೈಬರ್ ಟಿಪ್​ ಲೈನ್​ ಕೇಸ್! ಅಶ್ಲೀಲ ವಿಡಿಯೋ ಅಪಾಯಕಾರಿ!

A case has been registered against a man from Thirthahalli on the basis of information provided by cyber tipline firm at CEN police station in Shivamogga

ತೀರ್ಥಹಳ್ಳಿ ತಾಲ್ಲೂಕಿನ ವ್ಯಕ್ತಿ ವಿರುದ್ಧ  ಸೈಬರ್ ಟಿಪ್​ ಲೈನ್​ ಕೇಸ್! ಅಶ್ಲೀಲ ವಿಡಿಯೋ ಅಪಾಯಕಾರಿ!

SHIVAMOGGA NEWS / ONLINE / Malenadu today/ Nov 22, 2023 NEWS KANNADA

Shivamogga|  thirthahalli | Malnenadutoday.com | ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ (Shivamogga cen police station) ಗೆ ಸೈಬರ್ ಟಿಪ್  ಲೈನ್​ನಿಂದ ಮತ್ತೊಂದು ಪೋಸ್ಟ್ ಬಂದಿದೆ. ಈ ಸರ್ತಿ ತೀರ್ಥಹಳ್ಳಿಯ ಗ್ರಾಮವೊಂದರ ವ್ಯಕ್ತಿಯ ವಿರುದ್ಧ ಸಿಡಿ ಸಾಕ್ಷಿ ಸಮೇತ ಸುಮೋಟೋ ಕೇಸ್  ದಾಖಲಾಗಿದೆ. 

ಏನಿದು ಕೇಸ್​!? 

INFORMATION TECHNOLOGY ACT 2000 (U/s-67(B)) ಅಡಿಯಲ್ಲಿ ಕೇಸ್ ದಾಖಲಾದ, ಎಫ್ಐಆರ್ ನ ಪ್ರಕಾರ, ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ವಿರುದ್ದ ಸೈಬರ್​ ಟಿಪ್​ ಲೈನ್​ ಕ್ರಮಕೈಗೊಳ್ಳುವ ಬಗ್ಗೆ ಪತ್ರ ಬರೆದಿದೆ. ಜೊತೆಯಲ್ಲಿ ಮಕ್ಕಳ ಅಶ್ಲೀಲ ಚಿತ್ರ ಇರುವ ಸಿಡಿ ಸಾಕ್ಷ್ಯವನ್ನು ಸಂಸ್ಥೆಯು ನೀಡಿದ್ದು ಅದರ ಆಧಾರದ ಅಡಿಯಲ್ಲಿ ಕೇಸ್ ದಾಖಲಾಗಿದೆ. 

READ :BREAKING NEWS | India Cyber Cop Award ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆ ಕೇಸ್​ & ತನಿಖಾಧಿಕಾರಿ ಕೆ.ಟಿ ಗುರುರಾಜ್​



ಊರು , ಕೇರಿ, ಹೆಸರು ಮೊಬೈಲ್ ನಂಬರ್ ಸಮೇತ ಸೈಬರ್ ಟಿಪ್​ ಲೈನ್ ಸಂಸ್ಥೆಯು ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತದೆ. ಈ ಮಾಹಿತಿಯನ್ನ ಆಧರಿಸಿ ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುತ್ತದೆ. 

.