ಶಿವಮೊಗ್ಗ: ರೈಲ್ವೆ ಸ್ಟೇಷನ್ ಬಳಿ ನಿಂತಿದ್ದ ಗೂಡ್ಸ್ ಲಾರಿ ಬೆಂಕಿಗೆ ಭಸ್ಮ; ತಪ್ಪಿದ ಭೀಕರ ದುರಂತ!
ಮಾರ್ಚ್ 26, 2026

ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ ಗೂಡ್ಸ್ ಶೆಡ್ ಬಳಿ ನಿಲ್ಲಿಸಲಾಗಿದ್ದ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದ್ದು, ಕ್ಷಣಾರ್ಧದಲ್ಲಿ ವಾಹನವು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿದೆ . ಶಿವಮೊಗ್ಗದಲ್ಲಿ...
ಕ್ಲಿಕ್ ಮಾಡಿಪ್ಯಾನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ: ಏಪ್ರಿಲ್ 1 ರಿಂದ ಆಧಾರ್ ಒಂದಿದ್ದರೆ ಸಾಲದು!
ಮಾರ್ಚ್ 26, 2026

ಶಿವಮೊಗ್ಗ: ನೀವು ಹೊಸದಾಗಿ ಪ್ಯಾನ್ ಕಾರ್ಡ್ (PAN Card) ಪಡೆಯಲು ಯೋಜಿಸುತ್ತಿದ್ದೀರಾ ಅಥವಾ ಹಳೆಯ ಕಾರ್ಡ್ ಅಪ್‌ಡೇಟ್ ಮಾಡಬೇಕಿದೆಯೇ? ಹಾಗಿದ್ದಲ್ಲಿ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಏಪ್ರಿಲ್ 1,...
ಕ್ಲಿಕ್ ಮಾಡಿದೇಶದಲ್ಲಿ ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಯುಗ ಆರಂಭ
ಮಾರ್ಚ್ 25, 2026

New Income Tax Rules ನವದೆಹಲಿ: ದಶಕಗಳ ಹಳೆಯ ಆದಾಯ ತೆರಿಗೆ ಕಾಯ್ದೆಗೆ ಗುಡ್‌ಬೈ ಹೇಳುವ ಸಮಯ ಬಂದಿದೆ. ಕಳೆದ ವರ್ಷ ಸಂಸತ್ತು ಅಂಗೀಕರಿಸಿದ ಸರಳೀಕೃತ ನೇರ...
ಕ್ಲಿಕ್ ಮಾಡಿರೈಲು ಪ್ರಯಾಣಿಕರೇ ಗಮನಿಸಿ : ಮೈಸೂರು-ಶಿವಮೊಗ್ಗ ರೈಲುಗಳ ಸಂಚಾರ ಮರು ಆರಂಭ?
ಮಾರ್ಚ್ 25, 2026

Mysore Shimoga Train ಶಿವಮೊಗ್ಗ : ನೈರುತ್ಯರೈಲ್ವೆ ಇಲಾಖೆಯು ಮೈಸೂರು, ಅರಸೀಕೆರೆ ಹಾಗೂ ಶಿವಮೊಗ್ಗ ಭಾಗದ ರೈಲು ಪ್ರಯಾಣಿಕರಿಗೆ ಸಮಾಧಾನಕರವಾದ ಮಾಹಿತಿಯೊಂದನ್ನು ನೀಡಿದೆ. ವಿವಿಧ ತಾಂತ್ರಿಕ ಕಾರಣಗಳು...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ 2 ದಿನ ವಿದ್ಯುತ್ ವ್ಯತ್ಯಯ, ಯಾವಾಗ, ಎಲ್ಲೆಲ್ಲಿ ಕರೆಂಟ್ ಇರಲ್ಲ
ಮಾರ್ಚ್ 25, 2026

ಶಿವಮೊಗ್ಗ: ತಾವರೆಚಟ್ನಹಳ್ಳಿ ವಿವಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮಾರ್ಗಗಳಲ್ಲಿ ಮಾರ್ಚ್ 28 ಮತ್ತು 29 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ತುರ್ತು ನಿರ್ವಹಣಾ...
ಕ್ಲಿಕ್ ಮಾಡಿಹೇಳಿ ಹೋಗು ಕಾರಣ: ಪ್ರಚಾರದ ಪ್ರಭಾವವೋ ಅಥವಾ ಸಾಹಿತ್ಯದ ಸೆಳೆತವೋ?
ಮಾರ್ಚ್ 25, 2026

Ravi Belagere ಶಿವಮೊಗ್ಗ : ಇತ್ತೀಚೆಗೆ ಕನ್ನಡ ಪುಸ್ತಕದ ಲೋಕದಲ್ಲಿ ಒಂದು ವಿಚಿತ್ರ ಗಾಳಿ ಬೀಸುತ್ತಿದೆ. ರವಿ ಬೆಳಗೆರೆಯವರ ಹೇಳಿ ಹೋಗು ಕಾರಣ ಎಂಬ ಕಾದಂಬರಿಯನ್ನು ಹಿಡಿದುಕೊಂಡು...
ಕ್ಲಿಕ್ ಮಾಡಿಶಿವಮೊಗ್ಗ: ಮನೆಯಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನ : ಕಳ್ಳರು ಕದ್ದಿದ್ದೇನು ಗೊತ್ತಾ,
ಮಾರ್ಚ್ 25, 2026

ಶಿವಮೊಗ್ಗ: ನಗರದ ಬೊಮ್ಮನಕಟ್ಟೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಸಿಸಿ ಕ್ಯಾಮೆರಾಗಳನ್ನು ಕಳವು ಮಾಡಿರುವ...
ಕ್ಲಿಕ್ ಮಾಡಿದಿಢೀರ್ ಎಪಿಎಲ್ ಆಗ್ತೀವೆ ಬಿಪಿಎಲ್ ಕಾರ್ಡ್! ಇದೆಂಥಾ ತಲೆನೋವು
ಮಾರ್ಚ್ 25, 2026

BPL to APL Card ಶಿವಮೊಗ್ಗ : ರೇಷನ್ ಅಂಗಡಿಯಲ್ಲಿ ಅಕ್ಕಿ ಕೊಡ್ತಿದ್ದಾರಾ ಅಂತಾ ವಿಚಾರಿಸ್ಕೊಂಡು ಮಹಿಳೆಯೊಬ್ಬರು ಕಾರ್ಡ್, ಚೀಲ ಹಿಡ್ಕೊಂಡು ಹೋದರೆ, ಅಂಗಡಿಯಾತ ನಿಮ್ದು ಬಿಪಿಎಲ್...
ಕ್ಲಿಕ್ ಮಾಡಿಬೆಳಗಾಂ ಜೈಲಿನಿಂದ ಉದ್ಯಮಿಗೆ ರೌಡಿ ಧಮ್ಕಿ, ಪೋನ್ ಮಾಡಿ ಹಣಕ್ಕೆ ಬೇಡಿಕೆ.
ಮಾರ್ಚ್ 24, 2026

Rowdy Fauzan Threatens ಶಿವಮೊಗ್ಗ : ಈಗಾಗಲೇ ಅನೇಕ ಪ್ರಕರಣದಲ್ಲಿ ಆರೋಪಿಯಾಗಿ ಬೆಳಗಾಂ ಜೈಲಿನಲ್ಲಿರುವ ಫೌಜಾನ್ ಇದೀಗಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ...
ಕ್ಲಿಕ್ ಮಾಡಿಮತಾಂತರವಾದರೆ ಎಸ್‌ಸಿ ಮೀಸಲಾತಿ ರದ್ದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಾರ್ಚ್ 24, 2026

ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮವನ್ನು ಹೊರತುಪಡಿಸಿ ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಗಳು ತಮ್ಮ ಅನುಸೂಚಿತ ಜಾತಿ (SC) ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಇಂದು...
ಕ್ಲಿಕ್ ಮಾಡಿ