ಡಾರ್ಕ್ ಸ್ಪಾಟ್ ಮುಕ್ತ ಶಿವಮೊಗ್ಗಕ್ಕೆ ಪಾಲಿಕೆ ಪ್ಲಾನ್: ಗೋಡೆಗಳ ಮೇಲೆ ಸ್ತ್ರೀಶಕ್ತಿ ಜಾಗೃತಿ ಕಲರವ
ಏಪ್ರಿಲ್ 3, 2026

Shimoga City Corporation ಶಿವಮೊಗ್ಗ : ಸಿಟಿ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಸದ ರಾಶಿ ಎದ್ದು ಕಾಣುತ್ತಿದ್ದು, ಡಾರ್ಕ್ ಸ್ಪಾಟ್ ಗಳಾಗಿ ಗೋಚರಿಸುತ್ತಿವೆ. ಇಂತಹ ಜಾಗದಲ್ಲಿ...
ಕ್ಲಿಕ್ ಮಾಡಿಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಬೃಹತ್ ಬೈಕ್, ಸೈಕಲ್ ಹಾಗೂ ಕಾರು ಜಾತ, ಯಾವಾಗ, ಏಕೆ?
ಏಪ್ರಿಲ್ 3, 2026

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡಲು ಆಗ್ರಹಿಸಿ, ಏಪ್ರಿಲ್ 16 ರಂದು ನಗರದಲ್ಲಿ ಬೃಹತ್ ಸೈಕಲ್, ಕಾರು ಹಾಗೂ ಬೈಕ್ ಜಾತ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ...
ಕ್ಲಿಕ್ ಮಾಡಿಶಿವಮೊಗ್ಗ: ಏಪ್ರಿಲ್ 4 ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ
ಏಪ್ರಿಲ್ 3, 2026

ಶಿವಮೊಗ್ಗ: ನಗರದ ಮಂಡ್ಲಿ ವಿದ್ಯುತ್ ಉಪಕೇಂದ್ರ ಹಾಗೂ ಎಂ.ಆರ್.ಎಸ್ ಸ್ವೀಕರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಏಪ್ರಿಲ್ 04 ರಂದು ಶಿವಮೊಗ್ಗದ ಹಲವಾರು ಗ್ರಾಮೀಣ...
ಕ್ಲಿಕ್ ಮಾಡಿಸಂಕೇತ್ ಕೊಲೆ ಪ್ರಕರಣ: NIA ತನಿಖೆಗೆ ಕೆ.ಇ. ಕಾಂತೇಶ್ ಆಗ್ರಹ; ಸಮಾಧಿ ಧ್ವಂಸಕ್ಕೆ ಆಕ್ರೋಶ
ಏಪ್ರಿಲ್ 3, 2026

ಶಿವಮೊಗ್ಗ: ನಗರದ ಸಮೀಪದ ಊರಗಡೂರಿನಲ್ಲಿ ನಡೆದ ಬಾಲಕ ಸಂಕೇತ್ ಹತ್ಯೆ ಪ್ರಕರಣ ಹಾಗೂ ಆತನ ಸಮಾಧಿ ಧ್ವಂಸಗೊಳಿಸಿರುವ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ಹಸ್ತಾಂತರಿಸಬೇಕೆಂದು ಮಾಜಿ...
ಕ್ಲಿಕ್ ಮಾಡಿತ್ಯಾವರೆಕೊಪ್ಪ ನೀರಾನೆ ದಾಳಿ: ವೆಟರ್ನರಿಗೆ ಕಳಿಸೋಕೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ – ಡಾ. ಸಮೀಕ್ಷಾ ತಾಯಿ ಕಣ್ಣೀರು
ಏಪ್ರಿಲ್ 2, 2026

Dr. Samiksha Reddy ಶಿವಮೊಗ್ಗ :ತ್ಯಾವರೇ ಕೊಪ್ಪದಲ್ಲಿ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿಗೆ ಡಾ, ಸಮೀಕ್ಷಾ ರೆಡ್ಡಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ತಾಯಿ ಶೈಲಜಾ...
ಕ್ಲಿಕ್ ಮಾಡಿಸಾಗರ: ಕೆಫೆ ಮಾಲೀಕನಿಂದ ಕಾರ್ಮಿಕನ ಹತ್ಯೆ; ಕಾರಿನೊಳಗೆ ಯುವಕನ ಶವ ಪತ್ತೆ!
ಏಪ್ರಿಲ್ 2, 2026
ಸಾಗರ: ಹಣಕಾಸಿನ ವಿಚಾರ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೆಫೆ ಮಾಲೀಕನೊಬ್ಬ ತನ್ನದೇ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸಾಗರ ನಗರದಲ್ಲಿ ನಡೆದಿದೆ....
ಕ್ಲಿಕ್ ಮಾಡಿಅಪರಿಚಿತ ವ್ಯಕ್ತಿಯ ಶವ ಪತ್ತೆ, ಕೈಯಲ್ಲಿದೆ ಸಂಗೀತ ಹೆಸರಿನ ಹಚ್ಚೆ
ಏಪ್ರಿಲ್ 2, 2026

ಶಿವಮೊಗ್ಗ: ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಹಳಿಯ ಪಕ್ಕದಲ್ಲಿ ಸುಮಾರು 35 ವರ್ಷದ ಗಂಡಸಿನ ಶವ ಪತ್ತೆಯಾಗಿದ್ದು ವಾರಸುದಾರರ ಪತ್ತೆಗೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ....
ಕ್ಲಿಕ್ ಮಾಡಿಹಳೇ ಕಾಲದ ಬಂಗಾರದ ನಾಣ್ಯದ ಆಸೆ, ಶಿವಮೊಗ್ಗಕ್ಕೆ ಬಂದು 4 ಲಕ್ಷ ಕಳೆದುಕೊಂಡ ಹುಬ್ಬಳ್ಳಿ ವ್ಯಕ್ತಿ!
ಏಪ್ರಿಲ್ 2, 2026

Gold Coin Scam ಶಿವಮೊಗ್ಗ: ಕಡಿಮೆ ಬೆಲೆಗೆ ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಂದ 4 ಲಕ್ಷ ರೂಪಾಯಿ ಪಡೆದು ನಕಲಿ ನಾಣ್ಯ...
ಕ್ಲಿಕ್ ಮಾಡಿಶಿವಮೊಗ್ಗ ಎನ್ ಯು ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ, ಮೃತ ವ್ಯಕ್ತಿಯ ಮೂತ್ರಪಿಂಡದಿಂದ ವೃದ್ಧೆಗೆ ಜೀವದಾನ
ಏಪ್ರಿಲ್ 2, 2026

Shimoga ಶಿವಮೊಗ್ಗ: ನಗರದ ಎನ್ ಯು (NU) ಆಸ್ಪತ್ರೆಯು ಜಿಲ್ಲೆಯಲ್ಲೇ ಮೊದಲ ಬಾರಿಗೆ ಮೃತ ವ್ಯಕ್ತಿಯಿಂದ (ಕ್ಯಾಡವರಿಕ್) ಪಡೆದ ಮೂತ್ರಪಿಂಡವನ್ನು ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಜೋಡಿಸುವ ಮೂಲಕ ಅಪರೂಪದ...
ಕ್ಲಿಕ್ ಮಾಡಿಆತ್ಮಹತ್ಯೆಗೆ ಪ್ರಚೋದನೆ, 26 ವರ್ಷದ ಯುವಕ ಸೇರಿ ಇಬ್ಬರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ
ಏಪ್ರಿಲ್ 2, 2026

Court ಭದ್ರಾವತಿ : ಯುವಕನೊಬ್ಬನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಕಿರುಕುಳ ನೀಡಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ ಇಬ್ಬರು ವ್ಯಕ್ತಿಗಳಿಗೆ ಭದ್ರಾವತಿಯ ನ್ಯಾಯಾಲಯವು 10 ವರ್ಷಗಳ...
ಕ್ಲಿಕ್ ಮಾಡಿ