ಭರ್ಜರಿ ಬೇಟೆ | ಬೊಮ್ಮನಕಟ್ಟೆಯ ಜಾಕ್ ಸೇರಿ ಮುರಗೋಡು, ಸುಣ್ಣ, ನುಗ್ಗೆ ಬಂಧನ |
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024 ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಒಂದುವರೆ ಲಕ್ಷ ಮೌಲ್ಯದ ಅಡಿಕೆ ಕಳವು ಪ್ರಕರಣವನ್ನು ಭೇದಿಸಿ ಐವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಆರೋಪಿತರ ವಿಚಾರಣೆ ವೇಳೆ ಈ ಹಿಂದೆ ನಡೆಸಿದ್ದ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಇಲ್ಲಿನ ಹಾಡೋನಹಳ್ಳಿ ನಿವಾಸಿಯೊಬ್ಬರು ತಮ್ಮ ಗೋಡೌನ್ ನಲ್ಲಿ ಒಣ ಅಡಿಕೆಯನ್ನು ಶೇಖರಿಸಿ ಇಟ್ಟಿದ್ದರು. ದಿನಾಂಕಃ 05-11-2024 ರಂದು ಕಳ್ಳರು … Read more