BREAKING NEWS / ಶಿವಮೊಗ್ಗ ಬೆನ್ನಲ್ಲೆ ಸಾಗರ ಪೊಲೀಸರಿಂದ ನೈಟ್ Area Domination ಆಪರೇಷನ್ ! ಒಟ್ಟು 19 ಕೇಸ್​ ಫಿಟ್​! ಏನಿದು?

This Article Written by / Malenadu Today / ಏಪ್ರಿಲ್ 23, 2023

KARNATAKA NEWS/ ONLINE / Malenadu today/ SHIVAMOGGA / Apr 23, 2023 GOOGLE


ಸಾಗರ / ಶಿವಮೊಗ್ಗ  /    ಶಿವಮೊಗ್ಗ ಪೊಲೀಸರು ಪಬ್ಲಿಕ್ ನ್ಯೂಸೆನ್ಸ್​ ಮಾಡ್ತಿದ್ದವರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ. ಇದೀಗ ಶಿವಮೊಗ್ಗ ಜಿಲ್ಲೆ  ಸಾಗರ ತಾಲ್ಲೂಕಿನ ಪೊಲೀಸರು ಸಹ ನೈಟ್ ಆಪರೇಷನ್ ಆರಂಭಿಸಿದ್ದಾರೆ. 

Malenadu Today Shivamogga

ಇದಕ್ಕೆ ಪೂರಕವಾಗಿ ನಿನ್ನೆ  ದಿನಾಂಕ: 23-04-2023 ರಂದು ಸಾಗರ ಟೌನ್ ಪೊಲೀಸ್ ಠಾಣೆ  ಮತ್ತು ಸಿಬ್ಬಂದಿಗಳ ತಂಡ ಸಾಗರ ಟೌನ್ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿದೆ

ಈ ವೇಳೆ Public Nuisance ಮಾಡುವ ಮತ್ತು ಅನುಮಾನಸ್ಪಾದ 10  ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಲಾಗಿದೆ. 

ಅಲ್ಲದೆ  Public Nuisance ಮಾಡಿದ ವ್ಯಕ್ತಿಗಳ ವಿರುದ್ದ 10  ಪಿಟ್ಟಿ ಕೇಸ್​ಗಳನ್ನ ಹಾಕಲಾಗಿದೆ.

Malenadu Today Shivamogga

ತುಂಗಾನಗರ ಪೊಲೀಸರಿಂದಲೂ ಕಾರ್ಯಾಚರಣೆ 

ಇನ್ನೊಂದೆಡೆ ಶಿವಮೊಗ್ಗ ನಗರತುಂಗಾನಗರ ಪೊಲೀಸ್ ಸ್ಟೇಷನ್  ಸಿಬ್ಬಂದಿಗಳ ತಂಡ ಶಿವಮೊಗ್ಗ ನಗರದ ವಾದಿ-ಎ-ಹುದಾ, ಎಂಆರ್​ಎಸ್​ ಸರ್ಕಲ್​  ಮತ್ತು ಸೂಳೇಬೈಲಿನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿದೆ

ಈ ವೇಳೇ  Public Nuisance ಮಾಡುವ ಮತ್ತು ಅನುಮಾನಸ್ಪಾದ 13  ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಿದ್ದಾರೆ. 

ಹಾಗೂ  Public Nuisance ಮಾಡಿದ ವ್ಯಕ್ತಿಗಳ ವಿರುದ್ದ 09 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ

Malenadu Today Shivamogga

Malenadutoday.com Social media

Shivamogga Police

ಮುಂದಿನ ಸುದ್ದಿ ಒದಿ

Leave a Comment