ನೋನಿ ಗ್ರೋವರ್ಸ್‌ ಅಸೋಸಿಯೇಷನ್ ರದ್ದುಪಡಿಸಲು ಕ್ರಮ | ಕಾರಣವೇನು

ಹಂಚಿಕೊಳ್ಳಿ
WhatsApp Facebook X Telegram
 ನೋನಿ ಗ್ರೋವರ್ಸ್‌ ಅಸೋಸಿಯೇಷನ್ ರದ್ದುಪಡಿಸಲು ಕ್ರಮ | ಕಾರಣವೇನು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 28, 2025

ಶಿವಮೊಗ್ಗ | ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೋಂದಣಿಯಾಗಿರುವ ಶಿವಮೊಗ್ಗ ನೋನಿ ಗ್ರೋವರ್ಸ್‌ ಅಸೋಸಿಯೇಷನ್, ಕೃಷಿ ಉತ್ಪನ್ನಗಳ ಪೂರೈಕೆಯ ಕೊರತೆಯಿಂದಾಗಿ ನಡೆಸಲು ವಿಫಲವಾಗಿರುವ ಕಾರಣ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ. 

ಈ ಕುರಿತು ಸಂಬಂಧಪಟ್ಟವರ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಭವನ, ಮೊದಲನೆ ಮಹಡಿ, ಡಿ.ಸಿ.ಕಾಂಪೌಂಡ್, ಶಿವಮೊಗ್ಗ ಇವರ ಕಚೇರಿಗೆ ಏಳು ದಿನಗಳೊಳಗಾಗಿ ಸಲ್ಲಿಸುವಂತೆ ಹಾಗೂ ತಪ್ಪಿದ್ದಲ್ಲಿ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಪರಿಗಣಿಸಿ, ಸಂಘದ ನೋಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಗಳ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

SUMMARY | The noni growers association has been asked to cancel as it has failed to conduct due to lack of supply of agricultural produce.

KEYWORDS |  noni growers,  agricultural produce, shivamogga,  

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor