INFORMATION NEWS

ಶಿವಮೊಗ್ಗ | ಮಾಜಿ ಶಾಸಕರ ಪುತ್ರಿಗೆ PHD ಪದವಿ

131 ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 18, 2025

ಶಿವಮೊಗ್ಗ | ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಷಯ ಕುರಿತ ಮಂಡಿಸಿದ ಮಹಾ ಪ್ರಬಂಧಕ್ಕೆ ಶಿವಮೊಗ್ಗದ ಎಲ್‌ಬಿಎಸ್‌ನಗರ ನಿವಾಸಿ ಶ್ರೇಯಾರವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ. 

ಶ್ರೇಯಾರವರಿಗೆ  ಕುವೆಂಪು ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಷಯಯದ ಕುರಿತು  ಕುವೆಂಪು ವಿ.ವಿ.ಯ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ  ಹಿರಿಯ ಪ್ರಾಧ್ಯಾಪಕರಾದ ಡಾ.ಹೆಚ್.ಎಸ್.ಭೋಜ್ಯಾನಾಯ್ಕ ಅವರು ಮಾರ್ಗದರ್ಶನ ನೀಡಿದ್ದರು.  ಅವರ ಮಾರ್ಗದರ್ಶನದಲ್ಲಿ ಶ್ರೇಯಾ ಎ. ರವರು ಮಹಾಪ್ರಬಂಧ ಮಂಡಿಸಿದ್ದರು ಎಂದು ವಿ.ವಿ. ಪ್ರಕಟಣೆಯಲ್ಲಿ ತಿಳಿಸಿದೆ. ಶ್ರೇಯಾ ಅವರು  ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ಅವರ ಪುತ್ರಿಯಾಗಿದ್ದಾರೆ.     

SUMMARY | Shreya of Shivamogga has been awarded PhD degree by Kuvempu University for her thesis on Industrial Chemistry.

KEYWORDS | Shreya,  awarded PhD,  Kuvempu University, shivamogga,

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
131