SHIVAMOGGA | MALENADUTODAY NEWS | Nov 12, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Nov 12, 2024 | DINA BHAVISHYA | ಜಾತಕ ಫಲ
ಮೇಷ | ಕೌಟುಂಬಿಕ ಸಮಸ್ಯೆ. ದೀರ್ಘ ಪ್ರಯಾಣ, ಸಂಬಂಧಿಕರೊಂದಿಗೆ ಜಗಳ. ಕೆಲಸ ಮುಂದೆ ಸಾಗುವುದಿಲ್ಲ. ಆಧ್ಯಾತ್ಮಿಕ ಚಿಂತನೆ.

ವೃಷಭ | ಶುಭ ಕಾರ್ಯ. ಹಳೆಯ ಬಾಕಿ ವಸೂಲಿ. ನಿಮ್ಮ ಕೆಲಸಗಳು ಗರುತಿಗೆ ಬರುತ್ತದೆ. ಆಸ್ತಿ ವಿವಾದ ಇತ್ಯರ್ಥ. ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಭರವಸೆ.
ಮಿಥುನ | ಸಾಲ ತೀರಲಿವೆ. ಪ್ರೀತಿಪಾತ್ರರ ಸಲಹೆ ಸ್ವೀಕರಿಸಿ. ಖ್ಯಾತಿ ಹೆಚ್ಚಾಗಲಿದೆ. ಬಾಲ್ಯದ ಗೆಳೆಯರ ಮಿಲನ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಗೊಂದಲ ನಿವಾರಣೆ.
ಕರ್ಕಾಟಕ | ಆದಾಯ ಕಡಿಮೆ. ವ್ಯವಹಾರಗಳಲ್ಲಿ ಅಡಚಣೆ. ಸಂಬಂಧಿಕರೊಂದಿಗೆ ಕಲಹ. ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನ ಸಾಮಾನ್ಯ
ಸಿಂಹ | ಬಂಧುಗಳೊಂದಿಗೆ ಭಿನ್ನಾಭಿಪ್ರಾಯ. ಹಣಕಾಸಿನ ವ್ಯವಹಾರದಲ್ಲಿ ನಿರಾಸೆ. ಪೂರ್ವಸಿದ್ಧತೆಯಿಲ್ಲದ ಪ್ರಯಾಣ. ವ್ಯವಹಾರದಲ್ಲಿ ಲಾಭ ಕಡಿಮೆ.
ಕನ್ಯಾ | ಕೆಲಸ ಸುಸೂತ್ರವಾಗಿ ನಡೆಯಲಿದೆ. ಹೊಸ ಜನರ ಸಂಪರ್ಕ. ವಾಹನಯೋಗ. ವ್ಯಾಪಾರ ವಿಸ್ತರಣೆ
ತುಲಾ.| ಉದ್ಯೋಗ ಪ್ರಯತ್ನದಲ್ಲಿ ಮುನ್ನಡೆ. ಹೊಸ ಸ್ನೇಹಿತರ ಪರಿಚಯ. ಶುಭ ವಾರ್ತೆ. ಆರ್ಥಿಕ ಪ್ರಗತಿ. ಸಮುದಾಯದಲ್ಲಿ ಗೌರವ.
ವೃಶ್ಚಿಕ | ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಜಗಳ. ಆಲೋಚನೆಗಳು ಸ್ಥಿರವಾಗಿರಲ್ಲ. ಕೌಟುಂಬಿಕ ಸಮಸ್ಯೆ ಅನಾರೋಗ್ಯ
ಧನಸ್ಸು | ಎಷ್ಟೇ ಕಷ್ಟಪಟ್ಟರೂ ಫಲ ಕಾಣುವುದಿಲ್ಲ ಎಂದು ಅನಿಸುತ್ತದೆ. ಆಸ್ತಿ ವಿವಾದ. ಹಣಕಾಸಿನ ತೊಂದರೆ. ದೀರ್ಘ ಪ್ರಯಾಣ
ಮಕರ |ಕಾರ್ಯಸಿದ್ಧಿಯ ದಿನ. ಸ್ನೇಹಿತರಿಂದ ಪ್ರಮುಖ ಮಾಹಿತಿ. ಹಿಂದಿನ ಘಟನೆಗಳು ನೆನಪಿಗೆ ಬರುತ್ತದೆ. ವಾಹನಯೋಗ
ಕುಂಭ | ಕುಟುಂಬ ಮತ್ತು ಆರೋಗ್ಯ ಸಮಸ್ಯೆ. ಪ್ರಮುಖ ವಿಷಯಗಳಲ್ಲಿ ಅಡೆತಡೆ. ಆಲೋಚನೆಗಳು ಸ್ಥಿರವಾಗಿರಲ್ಲ. ಒತ್ತಡದ ದಿನ
ಮೀನ | ಕೀರ್ತಿ ಹೆಚ್ಚಾಗಲಿದೆ. ಭೂ ವಿವಾದದ ಇತ್ಯರ್ಥ. ಆಪ್ತ ಸ್ನೇಹಿತರಿಂದ ಒಳ್ಳೆಯ ಸುದ್ದಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ