SHIVAMOGGA | MALENADUTODAY NEWS | ಮಲೆನಾಡು ಟುಡೆ Oct 26, 2024
ಶಿವಮೊಗ್ಗ | ಶಿವಮೊಗ್ಗ ಜಿಲ್ಲೆಯ ಪೊಲೀಸರು ಮತ್ತೊಂದು ದುಬಾರಿ ದಂಡದ ರಸೀದಿ ಹರಿದಿದ್ದಾರೆ.ಈ ಸಲ ಭದ್ರಾವತಿಯಲ್ಲಿ ಮದ್ಯಪಾನ ಮಾಡಿ ಗಾಡಿ ಚಲಾಯಿಸಿದ ವ್ಯಕ್ತಿಗೆ ಕೋರ್ಟ್ ಮೂಲಕ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಮದ್ಯಪಾನ ಮಾಡಿ ವಾಹನ ಚಲಾಯಿಸ್ತಿರುವುದು ಗೊತ್ತಾಗಿದೆ.

ಈ ಸಂಬಂಧ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ PSI ಕೇಸ್ ದಾಖಲಿಸಿ ಕೋರ್ಟ್ಗೆ ಚಾರ್ಜ್ಶೀಟ್ ಹಾಕಿದ್ರು. ಪ್ರಕರಣದಲ್ಲಿ ಭದ್ರಾವತಿ ಕೋರ್ಟ್ ಮದ್ಯಪಾನ ಮಾಡಿ ವಾಹನ ಚಲಾಯಿಸಿದವನಿಗೆ 10000/- ದಂಡ ವಿಧಿಸಿದ್ದಾರೆ.
SUMMARY | Shimoga: A traffic police station PSI of Bhadravathi taluk in Shivamogga district has imposed a fine of Rs 10,000 on a man for driving under the influence of alcohol
KEYWORDS | Shimoga, traffic police station malenadtuodayPSI, Bhadravathi taluk in Shivamogga district, influence of alcohol,