292 ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ! ಶಿವಮೊಗ್ಗ ಜಿಲ್ಲೆಯ ಸ್ಟೇಷನ್​​ಗಳಿಗೆ ಯಾರೀಗ ಇನ್​ಸ್ಪೆಕ್ಟರ್​ ! ವಿವರ ಇಲ್ಲಿದೆ

292 police inspectors transferred Who is now an inspector for stations in Shimoga district? Here's the details

292  ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ! ಶಿವಮೊಗ್ಗ ಜಿಲ್ಲೆಯ ಸ್ಟೇಷನ್​​ಗಳಿಗೆ ಯಾರೀಗ ಇನ್​ಸ್ಪೆಕ್ಟರ್​ ! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS

ರಾಜ್ಯ ವಿಧಾನಸಭಾ ಚುನಾವಣೆ 2023 ರ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿಂದ ವರ್ಗಾವಣೆಗೊಂಡಿದ್ದ  51 ಡಿವೈಎಸ್​ಪಿಗಳನ್ನು ಹಾಗೂ 292 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು (Transfer) ಹಿಂದಿನ ಕಾರ್ಯ ಸ್ಥಳಗಳಿಗೆ ವಾಪಸ್ ಆಗುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಗೆ (shivamogga police station) ಈ ಹಿಂದಿದ್ದ ಟಫ್ ಆಫಿಸರ್​ಗಳು ವಾಪಸ್ ಆಗಿದ್ದಾರೆ, ಯಾವ್ಯಾವ ಸ್ಟೇಷನ್​ನಿಂದ ಯಾರ್ಯಾರು ಬೇರೆಡೆಗೆ ಹೋಗಿದ್ದಾರೆ ಮತ್ತು ಯಾರ್ಯಾರು ವಾಪಸ್ ಆಗಿದ್ದಾರೆ ಎಂಬುದರ ವಿವರ ಇಲ್ಲಿದೆ ಓದಿ

ಇನ್​​ಸ್ಪೆಕ್ಟರ್​ಗಳ ವರ್ಗಾವಣೆ 

  • ರವಿ.ಎನ್ ಎಸ್- ಚಿತ್ರದುರ್ಗದಿಂದ ವಿನೋಬ ನಗರ ಪೊಲೀಸ್‌ ಠಾಣೆ

  • ಗುರು ಬಸವರಾಜ ಹೆಚ್ -ಶಿವಮೊಗ್ಗ, ಗ್ರಾಮಾಂತರದಿಂದ ದಾವಣಗೆರೆಯ ಬಸವನಗರ PS  

  • ಕಿರಣ್‌ ಕುಮಾರ್- ಶಿವಮೊಗ್ಗದ ಡಿಎಸ್ ಬಿಯಿಂದ ಚಿತ್ರದುರ್ಗದ ಡಿಎಸ್ ಬಿಗೆ

  • ದೀಪಕ್ ಎಂ ಎಸ್‌-ಚಿತ್ರದುರ್ಗ ಜಿಲ್ಲೆಯಿಂದ ಶಿವಮೊಗ್ಗದ ಸಿಇಎನ್ ಠಾಣೆಗೆ,

  • ಸಂತೋಷ ಕುಮಾರ್- ಚಿತ್ರದುರ್ಗದ ನಗರ PS ನಿಂದ ಶಿವಮೊಗ್ಗ ಸಂಚಾರ PS ಗೆ

  • ಅಭಯ್‌ ಪ್ರಕಾಶ್ ಸೋಮ್ನಾಳ್-ಹಿರಿಯೂರು PS  ನಿಂದ ಶಿವಮೊಗ್ಗ ಗ್ರಾಮಾಂತರ PS

  • ತಿಪ್ಪೇಸ್ವಾಮಿ-ಕುಂಸಿ ಪೊಲೀಸ್ ಠಾಣೆಯಿಂದ ಚಿತ್ರದುರ್ಗನಗರ  ಪೊಲೀಸ್ ಸ್ಟೇಷನ್​ಗೆ

  • ಸಂತೋಷ್ ಎಂ. ಪಾಟೀಲ್-ಶಿವಮೊಗ್ಗ ಸಿಇಎನ್ ಠಾಣೆಯಿಂದ ಹಾವೇರಿ ಸಿಇಎನ್ ಠಾಣೆಗೆ

  • ರಾಘವೇಂದ್ರ ಕಾಂಡಿಕೆ- ನ್ಯಾಮತಿ ಪೊಲೀಸ್ ಠಾಣೆಯಿಂದ ಭದ್ರಾವತಿ ನಗರ ವೃತ್ತಕ್ಕೆ

  • ಭಾಗ್ಯವತಿ ಜೆ. :  ಸೊರಬ ವೃತ್ತದಿಂದ ಬೆಂಗಳೂರಿನ ಪೊಲೀಸ್‌ ಪ್ರಧಾನ ಕಚೇರಿಗೆ  

  • ಸಂಜೀವ್ ಕುಮಾರ್ ಮಹಾಜನ್‌-ವಿನೋಬ ನಗರ ಠಾಣೆಯಿಂದ ಬೆಂಗಳೂರಿನ ಪ್ರಧಾನ ಕಚೇರಿಗೆ

  • ಜಯಶ್ರೀ ಎಸ್ ಮಾನೆ-ಶಿವಮೊಗ, ಸಂಚಾರ ವೃತ್ತದಿಂದ ಐಎಸ್ ಡಿಗೆ ವರ್ಗಾವಣೆ

  • ರಮೇಶ್‌ ಜೆ-ಭದ್ರಾವತಿ ಗ್ರಾಮಾಂತರ ಪೂ.ಠಾ.ಯಿಂದ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಗೆ

  • ಕುಮಾರ-ಶಿವಮೊಗ್ಗ, ಮಹಿಳಾ ಪೊಲೀಸ್ ಠಾಣೆಯಿಂದ ಬೆಂಗಳೂರು ಪ್ರಧಾನ ಕಚೇರಿಗೆ

  • ವಿರೂಪಾಕ್ಷಪ್ಪ.ಆರ್-ಭದ್ರಾವತಿ ಪೇಪರ್‌ ಟೌನ್ ನಿಂದ ಸಿಸಿಬಿ ಬೆಂಗಳೂರು ನಗರಕ್ಕೆ  

  • ಹರೀಶ್ ಕೆ ಪಾಟೀಲ್-ಹಾವೇರಿ ಮಹಿಳಾ ಠಾಣೆಯಿಂದ ಶಿವಮೊಗ, ಕುಂಸಿ ಠಾಣೆಗೆ

  • ರಾಜಶೇಖರಯ್ಯ:  ದಾವಣಗೆರೆಯ ಆಜಾದ್ ನಗರ ಪೊ.ಠಾಣೆಯಿಂದ, ಸೊರಬ ವೃತ್ತಕ್ಕೆ 

  • ಶಾಂತಿನಾಥ್ ಪಾಯಪ್ಪರಪ್ಪ:  ಭದ್ರಾವತಿ ನಗರ ವೃತ್ತದಿಂದ ಕಲ್ಬುರ್ಗಿ ಸಂಚಾರಿ ಪೂ.ಠಾಣೆಗೆ 

  • ಭರತ್‌ ಕುಮಾರ್-ಪಿಟಿಎಸ್‌ ಹಾಸನದಿಂದ ಶಿವಮೊಗ್ಗ, ಮಹಿಳಾ ಠಾಣೆಗೆ

  • ಮಾದಪ್ಪ-ಐಎಸ್ ಡಿ ಯಿಂದ ಶಿವಮೊಗ, ಜಯನಗರ ಪೊಲೀಸ್ ಠಾಣೆಗೆ  

  • ಗುರುರಾಜ್ ಎನ್ ಮೈಲಾರ್-ಐಎಸ್ ಡಿ ಯಿಂದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ  

  • ಶಿವಪ್ರಸಾದ್‌- ಕೋಟೆ ಪೊಲೀಸ್ ಠಾಣೆಯಿಂದ ಬೆಂಗಳೂರಿನ ಸಿಟಿ ಎಸ್ ಬಿ ಗೆ