SHIVAMOGGA | MALENADUTODAY NEWS | Oct 19, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Oct 19, 2024 | DINA BHAVISHYA | ಜಾತಕ ಫಲ
ಮೇಷ | ಹೊಸ ಉದ್ಯೋಗಗಳಿಗೆ ಸೇರುವಿರಿ. ಕುಟುಂಬ ಸದಸ್ಯರ ಸಲಹೆ ಸ್ವೀಕರಿಸುವಿರಿ. ಹಠಾತ್ ಲಾಭ. ವ್ಯಾಪಾರ ವಿಸ್ತರಣೆ.
ವೃಷಭ | ಪ್ರಮುಖ ಘಟನೆಗಳಲ್ಲಿ ಅಡೆತಡೆಗಳು. ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ. ಜವಾಬ್ದಾರಿಗಳಲ್ಲಿ ಮುಳುಗುವಿರಿ. ವ್ಯವಹಾರದಲ್ಲಿ ಆತುರ ಬೇಡ. ಉದ್ಯೋಗದಲ್ಲಿ ಸಮಸ್ಯೆಗಳು.
ಮಿಥುನ | ಮಹತ್ವಾಕಾಂಕ್ಷೆಗಳು ಈಡೇರುತ್ತವೆ ಯೋಚಿಸದಿರಿ. ಕೆಲಸದಲ್ಲಿ ಪ್ರಗತಿ. ಆದಾಯದಲ್ಲಿ ಹೆಚ್ಚಳ , ಸಂತೋಷದಿಂದ ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ
ಕರ್ಕಾಟಕ | ಆದಾಯವು ತುಂಬಾ ಅನುಕೂಲಕರ. ಕುಟುಂಬದಲ್ಲಿ ಗೊಂದಲ. ದೂರದ ಪ್ರಯಾಣ. ಆಧ್ಯಾತ್ಮಿಕ ಚಿಂತನೆ. ಉದ್ಯೋಗಿಗಳಿಗೆ ತೊಂದರೆ.
ಸಿಂಹ | ಉತ್ಸಾಹದಿಂದ ದಿನ ಕೂಡಿರುತ್ತದೆ. ಹಣಕಾಸಿನ ವ್ಯವಹಾರಗಳು ತೃಪ್ತಿಕರ. ಆಶ್ಚರ್ಯಕರ ಘಟನೆ ನಡೆವುದು . ಹೊಸ ವ್ಯವಹಾರ ಪ್ರಾರಂಭಿಸುವಿರಿ.
ಕನ್ಯಾ | ಕೆಲಸದಲ್ಲಿ ಯಶಸ್ಸು. ದೈವಭಕ್ತಿ ಹೆಚ್ಚುತ್ತದೆ. ಮಾತುಕತೆಗೆ ನೀವೇ ಸಂಧಾನಕಾರರು. ಜೀವನ ಸಾರ್ಥಕ ಎನಿಸುತ್ತದೆ . ವ್ಯಾಪಾರಗಳಿಗೆ ಲಾಭ. ಉದ್ಯೋಗಿಗಳಿಗೆ ನೆಮ್ಮದಿ
ತುಲಾ | ಪ್ರಮುಖ ಕೆಲಸಗಳಲ್ಲಿ ಅಡೆತಡೆ. ಕಷ್ಟಪಟ್ಟರೂ ಫಲವಿಲ್ಲ ಎಂದು ಅನಿಸುತ್ತದೆ. ವಿದ್ಯಾರ್ಥಿಗಳ ಭವಿಷ್ಯ ನಿಕರವಾಗುತ್ತದೆ. ಆದಾಯ ಸ್ವಲ್ಪ ಕಡಿಮೆ. ವ್ಯಾಪಾರದಲ್ಲಿ ಏರುಪೇರು.
ವೃಶ್ಚಿಕ | ದೂರ ಪ್ರಯಾಣ. ದೈಹಿಕ ಅಸ್ವಸ್ಥತೆ. ಸಂಬಂಧಿಕರೊಂದಿಗೆ ದಿನಕಳೆವಿರಿ. ಪುಣ್ಯಕ್ಷೇತ್ರಗಳಿಗೆ ಭೇಟಿ. ದಿನ ನಿರ್ವಹಣೆಯಲ್ಲಿ ಅಡಚಣೆಗಳು ಎದುರಾಗಬಹುದು
ಧನು: ಯಶಸ್ಸು. ಕೆಲವು ವಿವಾದಗಳು ಇತ್ಯರ್ಥ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ವಿಶೇಷ ದಿನ
ಮಕರ | ಆದಾಯ ವೃದ್ಧಿ, ಸ್ನೇಹಿತರಿಂದ ಒಳ್ಳೆಯ ಸುದ್ದಿ. ವ್ಯಾಪಾರ ವಿಸ್ತರಣೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.
ಕುಂಭ | ಹೊಸ ಸಾಲದ ಪ್ರಯತ್ನ, ಆರ್ಥಿಕ ತೊಂದರೆ. ಪೂರ್ವಸಿದ್ಧತೆಯಿಲ್ಲದ ಪ್ರವಾಸ, ಸ್ನೇಹಿತರೊಂದಿಗೆಮನಸ್ತಾಪ ಅನಾರೋಗ್ಯ
ಮೀನ | ಆರೋಗ್ಯ ಸಮಸ್ಯೆ, ಪ್ರಯಾಣ ಮುಂದಕ್ಕೆ ಹೋಗುತ್ತದೆ. ರಿಟರ್ನ್ಸ್ ಅಷ್ಟಕಷ್ಟೆ, ವ್ಯಾಪಾರದಲ್ಲಿ ಏರುಪೇರು.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ