Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SAGARA

ನವರಾತ್ರಿ ಭಜನೆ ವೇಳೆ ಕಿಟಕಿ ಪಕ್ಕ ಕುಳಿತಿದ್ದ ಮಹಿಳೆಗೆ ಶಾಕ್‌ | ಶಿವಮೊಗ್ಗ ಜಿಲ್ಲೆಯದ್ದು ಎನ್ನಲಾದ ವಿಡಿಯೋ ವೈರಲ್

13
Last updated: October 14, 2024 10:31 pm
13
Share
SHARE

 SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Oct 14, 2024 |  ಸಾಮೂಹಿಕ ಭಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಕಿಟಿಕಿ ಪಕ್ಕ ಕುಳಿತು ಭಜನೆ ಮಾಡುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರಕದ್ದಿರುವ ವಿಡಿಯೋವೊಂದು ಇದೀಗ ಶಿವಮೊಗ್ಗದೆಲ್ಲೆಡೆ ವೈರಲ್‌ ಅಗುತ್ತಿದೆ. 

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಹತ್ತಾರು ಮಹಿಳೆಯರು ನವರಾತ್ರಿಯ ಅಂಗನವಾಗಿ ಸಾಮೂಹಿಕ ಭಜನೆ ಮಾಡುತ್ತಿರುತ್ತಾರೆ. ಈ ದೃಶ್ಯವನ್ನು ಅಲ್ಲಿದ್ದವರು ಒಬ್ಬರು ಚಿತ್ರೀಕರಿಸುತ್ತಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಯಾರೋ ಎಳೆದಂತಾಗಿ ಕೂಗಿದ್ಧಾರೆ. ಎಲ್ಲರ ಗಮನ ಅತ್ತ ಸೆಳೆದಾಗ, ಕಿಟಕಿಯ ಹೊರಗಿನಿಂದ ಯಾರೋ ದುಷ್ಕರ್ಮಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರಕದ್ದಿರುವುದು ಗೊತ್ತಾಗುತ್ತದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಯ್ಯೋ ಸರ ಕದ್ದುಬಿಟ್ರು, ಅಂತಾ ಮಹಿಳೆ ಕೂಗಿಕೊಂಡ ಬೆನ್ನಲ್ಲೆ  ಮಹಿಳೆಯರು ಸಹಾಯಕ್ಕಾಗಿ ಯಾಚಿಸಿದ್ದಾರೆ. ಸದ್ಯ ಈ ದೃಶ್ಯ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನದ್ದು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸ್‌ ಮೂಲಗಳಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ದೃಶ್ಯ ವೈರಲ್‌ ಆಗುತ್ತಿದೆ. 

SUMMARY  |   video of a miscreant snatching a chain from a woman’s neck during a mass bhajan programme has gone viral across Shivamogga

car decor

KEYWORDS  |  A video of a woman , mass bhajan programme  chain snatching, video gone viral across Shivamogga

malenadutoday add
Share This Article
Facebook Whatsapp Whatsapp Telegram Threads Copy Link
Previous Article ಜೈಲಿನೆದುರು ಜೈ DBOSS ಎಂದ ಗೊಂಬೆ | ದರ್ಶನ್‌ಗಾಗಿ ಶಿವಮೊಗ್ಗದ ಸಾಗರದಿಂದ ಬ‍ಳ್ಳಾರಿಗೆ ತೆರಳಿದ ಅಭಿಮಾನಿ ಯಾರು ಗೊತ್ತಾ
Next Article ಚಾರ್‌ ಧಾಮ್‌ ಯಾತ್ರೆಗಾಗಿ ಪ್ಯಾಕೆಜ್‌ ಬುಕ್‌ ಮಾಡಿದ್ರು | ದುಡ್ಡು ಕಟ್ಟಿದ ಬಳಿಕ ಹೊರಬಿತ್ತು ಬೆಂಗಳೂರು ವ್ಯಕ್ತಿಯ ಅಸಲಿ ಮುಖ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SAGARA

ಸಿಗಂದೂರು ಸೇತುವೆ ಕಾಮಗಾರಿಯ ನೌಕರ ಉತ್ತರಪ್ರದೇಶದ ಯುವಕ, ಸಾಗರ ಟೌನ್‌ನಲ್ಲಿ ಸಾವು |

By 13

ಅಶೋಕಾ ಲೈಲ್ಯಾಂಡ್‌ ವೆಹಿಕಲ್‌ಗೆ TVS ಎಕ್ಸ್‌ಲ್‌ ಡಿಕ್ಕಿ , ಭೀಕರ ಘಟನೆಯಲ್ಲಿ ಮಾವ ಅಳಿಯ ಸಾವು |

By 13
SAGARA

ಬುಲೆಟ್‌, ಆಟೋ, ಕಾರು ಡಿಕ್ಕಿ | ಇಬ್ಬರ ಸಾವು | ಸಾಗರದಲ್ಲಿ ನಿನ್ನೆ ರಾತ್ರಿ ನಡೆದಿದ್ದೇನು?

By 13
akshara Habba Sagara sagara news
SAGARA

akshara Habba Sagara : ಸಾಗರದಲ್ಲಿ ಜೂನ್ 16ರಿಂದ ಅಕ್ಷರ ಹಬ್ಬ 

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up