SHIVAMOGGA | MALENADUTODAY NEWS | Oct 7, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, ದಿನ ಭವಿಷ್ಯ
Oct 7, 2024 |DINA BHAVISHYA | ಜಾತಕ ಫಲ
ಮೇಷ | ಮಾನಸಿಕ ನೆಮ್ಮದಿ. ಹಿಂದೆ ಮುಂದೂಡಿದ್ದ ಕೆಲಸ ಈಗ ಆಗುತ್ತದೆ. ಕುಟುಂಬದಲ್ಲಿ ಸಂತೋಷ. ಗಂಭೀರ ಸಮಸ್ಯೆಗಳಿಗೆ ಪರಿಹಾರ
ವೃಷಭ |ಶುಭ ಪ್ರಯತ್ನ. ದೂರದ ಸಂಬಂಧಿಕರ ಭೇಟಿ. ಧನ ಲಾಭ. ಹಠಾತ್ ಆಗಿ ವಸ್ತು, ಧನ, ವಿಷಯದ ರೂಪದಲ್ಲಿ ಲಾಭ ಬರುತ್ತದೆ. ಯಶಸ್ಸಿನ ದಿನ
ಮಿಥುನ | ದಿನ ಚಂಚಲ. ವಾದ ವಿವಾದಕ್ಕೆ ಇಳಿಯಬೇಡಿ. ಅನಾರೋಗ್ಯ ಕಾಡಬಹುದು. ಮನೆಯಲ್ಲಿ ಮೌನವೇ ಆಭರಣ
ಕರ್ಕಾಟಕ | ವೃತ್ತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅಭಿವೃದ್ಧಿ. ದೃಢ ನಿರ್ಧಾರಕ್ಕೆ ಸೂಕ್ತದಿನವಲ್ಲ. ಆಪತ್ತುಗಳ ಬಗ್ಗೆ ಎಚ್ಚರಿಕೆ ವಹಿಸಿ
ಸಿಂಹ | ಪ್ರಯತ್ನಗಳಿಗೆ ಫಲ. ಗೌರವ ಹೆಚ್ಚಳ. ಅನಿರೀಕ್ಷಿತವಾಗಿ ಕುಟುಂಬದಲ್ಲಿ ಗೊಂದಲ. ಬಂಧು ಮಿತ್ರರಿಂದ ಉತ್ತಮ ಸುದ್ದಿ. ಅನಾರೋಗ್ಯ
ಕನ್ಯಾ | ಬಂಧು ಮಿತ್ರರನ್ನು ಭೇಟಿ. ಹೊಸ ಮನೆ ಆಲೋಚನೆ. ಹಠಾತ್ ಧನ ಲಾಭ, ಸಾಲ ತೀರುತ್ತದೆ ಕೌಟುಂಬಿಕ ನೆಮ್ಮದಿ. ಆರೋಗ್ಯ ಚೆನ್ನಾಗಿರುತ್ತದೆ.
ತುಲಾ | ಒಂದು ಮಾಡಲು ಹೋಗಿ ಇನ್ನೊಂದು ಆಗುತ್ತದೆ. ಅನಾರೋಗ್ಯ, ಊಟ ಉಪಚಾರದಲ್ಲಿ ದೇಹಕ್ಕೆ ಸಮಸ್ಯೆ. ಚಡಪಡಿಕೆ. ಮನಸ್ಸಲ್ಲಿ ಏನೋ ಗೊಂದಲ
ವೃಶ್ಚಿಕ | ನಿಮ್ಮ ಉತ್ತಮ ನಡವಳಿಕೆಯನ್ನು ಇತರರು ಅನುಕರಿಸುತ್ತಾರೆ. ಪ್ರಯತ್ನಗಳಲ್ಲಿ ಯಶಸ್ಸು. ದೈವ ಭಕ್ತಿ ಹೆಚ್ಚುವುದು. ಆಸ್ತಿ ಸಮಸ್ಯೆಗಳು ಬಗೆಹರಿಯವುದು.
ಧನಸ್ಸು | ಸಾಲದ ಪ್ರಯತ್ನಗಳು. ಕುಟುಂಬದಲ್ಲಿ ಅನಾರೋಗ್ಯ. ಬಂಧು ಮಿತ್ರರೊಂದಿಗೆ ಕಲಹ . ವ್ಯಾಪಾರದಲ್ಲಿ ತೊಂದರೆ
ಮಕರ | ಬದಲಾವಣೆ ಬರುತ್ತದೆ. ಟೀಕೆಗೂ ಗುರಿಯಾಗುತ್ತಾರೆ. ದೃಢ ನಿರ್ಧಾರ ನಿಲ್ಲುವುದಿಲ್ಲ. ಸಾಲ ಪಡೆಯುವ ಪ್ರಯತ್ನಗಳು ನಡೆಯುತ್ತವೆ.
ಕುಂಭ | ಅದ್ಭುತ ಅವಕಾಶ ಕಳೆದುಹೋಗಲಿದೆ. ಹೊಸ ಜನರ ಪರಿಚಯ. ಪ್ರಯಾಣದಿಂದ ಲಾಭ. ದಿನ ಸಾಮಾನ್ಯ
ಮೀನ | ಕುಟುಂಬದಲ್ಲಿ ಸಂತೋಷ. ಪ್ರಯತ್ನಗಳು ಫಲ ನೀಡಲಿವೆ. ಮನೆಯಲ್ಲಿನ ಬದಲಾವಣೆಗಳು ತೃಪ್ತಿಕರ. ಧನಲಾಭ