ಓದಿದ್ದೆಲ್ಲಾ ಎಕ್ಸಾಮ್​ನಲ್ಲಿ ಜ್ಞಾಪಕ ಬರುತ್ತಾ? ಏನಂತಾರೆ! ಡಾ.ಧನಂಜಯ್ ಸರ್ಜಿ! ಇಲ್ಲಿದೆ ನೋಡಿ ಎಕ್ಸಾಮ್​ ಟಿಪ್ಸ್!

MALENADUTODAY.COM  |SHIVAMOGGA| #KANNADANEWSWEB

ಸದ್ಯ ಮಕ್ಕಳು ಫುಲ್​ ಬಿಸಿ, ಹಾಗೂ ತಲೆಬಿಸಿಯಲ್ಲಿರುವ ಟೈಂ! ಏಕೆಂದರೆ ಎಕ್ಸಾಮ್​ ಟೈಂ ಇದು. ಹೀಗಾಗಿ ಪೋಷಕರಿಗೂ ತುಸು ಗಡಿಬಿಡಿ, ಕಸಿವಿಸಿಯ ಸಮಯ ಅಂದರೆ ತಪ್ಪೇನಿಲ್ಲ. ಮೇಲಾಗಿ ಈ ಸಂದರ್ಭದಲ್ಲಿ ಸಹಜವಾಗಿಯೇ ಮಕ್ಕಳಲ್ಲಿ ಸಾಕಷ್ಟು ಸಂಶಯಗಳು ಇರುತ್ತವೆ. ಪೋಷಕರಿಗೂ ಸಹ ಅದು ಕಾಡುತ್ತಿರುತ್ತದೆ. ಅಂತಹ ಸಂಶಯಗಳಿಗೆ ಉತ್ತರ ನೀಡಿದ್ದಾರೆ ಡಾ. ಧನಂಜಯ್ ಸರ್ಜಿ. ತಮ್ಮ ಸೋಶಿಯಲ್ ಮೀಡಿಯಾದ ಮೂಲಕ ಡಾ.ಧನಂಜಯ್ ಸರ್ಜಿಯವರು, ಎಕ್ಸಾಮ್ ಟಿಪ್ಸ್​ನ್ನ ನೀಡ್ತಿದ್ದಾರೆ. ಅದರ ವಿಡಿಯೋಗಳನ್ನ ಇಲ್ಲಿ ಪ್ರಕಟ ಮಾಡಲಾಗ್ತಿದೆ. 

ಮೊಬೈಲ್​ ಕಳೆದುಹೋಯ್ತಾ? ಹುಡುಕೋದು ಸುಲಭ! ಹೇಗೆ ಅನ್ನೋದಕ್ಕೆ ಇಲ್ಲಿದೆ ನೋಡಿ ಸಾಕ್ಷಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

Leave a Comment