ನಿಮ್ಮ ಮನೆ ಸನಿಹ ಕಾಳಿಂಗ ಸರ್ಪ ಗೂಡು ಕಟ್ಟಿದೆ ಎಂದು ನಿಮಗೆ ಗೊತ್ತಾಗೋದು ಹೇಗೆ? ನಂತರ ನೀವೇನು ಮಾಡಬೇಕು

ಹಂಚಿಕೊಳ್ಳಿ
WhatsApp Facebook X Telegram

ಕಾಳಿಂಗ ಸರ್ಪ ಮಲೆನಾಡಿನ ವಿಶಿಷ್ಟತೆಗಳಲ್ಲಿ ಒಂದು. ಅಷ್ಟೆಅಲ್ಲದೆ ಸರಿಸೃಪಗಳ ಪೈಕಿ ಭೀಕರ ಭಯವನ್ನು ಹುಟ್ಟಿಸಬಲ್ಲಂತಹ ಜೀವಿ. ಇಂತಹ ಜೀವಿಗಳ ಬಗ್ಗೆ ವಿಶೇಷ ಅಧ್ಯಯನಗಳು ನಡೆಯುತ್ತಾ ಬಂದಿವೆ. ಅದನ್ನ ಮಲೆನಾಡಿಗರು ಹಾಗೂ ರಾಜ್ಯದ ಜನರ ಮುಂದಿಡುವ ಪ್ರಯತ್ನ ಮಲೆನಾಡು ಟುಡೆ ಮಾಡುತ್ತಿದೆ. ಸ್ನೇಹಿತರೇ ಈ ವಿಡಿಯೋ ನಿಮಗೆ ಇಷ್ಟವಾದರೆ, ಇನ್ನಷ್ಟು ಜನರಿಗೆ ವಿಡಿಯೋವನ್ನು ಹಂಚಿಕೊಳ್ಳಿ. ಮಲೆನಾಡಿನ ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್​ ಮಾಡಿ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಈ ಸುದ್ದಿಯನ್ನು ಸಹ ಓದಿ : ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor