ನಿಧಿಗೋಸ್ಕರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ ಕುಂಟೆಗೆ ಗ್ರಾಮದಲ್ಲಿ ದೇವಾಲಯದ ಆವರಣದಲ್ಲಿ ಅಗೆಯಲಾಗಿದೆ.
ಪಾಳು ಬಿದ್ದ ಪುರಾತನ ಈಶ್ವರ ದೇವಸ್ಥಾನ ಇದಾಗಿದೆ. ಈ ದೇವಾಲಯದ ಆವರಣದಲ್ಲಿ ಆಗದು ನಿಧಿ ಶೋಧ ಮಾಡಲಾಗಿದೆ. ದೇಗುಲದ ಕಲ್ಲುಗಳನ್ನು ಕಿತ್ತು ಹಾಕಲಾಗಿದ್ದು, ಸ್ಥಳದಲ್ಲಿ ದೊಡ್ಡ ಹೊಂಡ ಮಾಡಲಾಗಿದೆ.
800 ವರ್ಷ ಹಳೆಯ ದೇವಾಲಯದಲಲ್ಲಿ 6 ಅಡಿವರೆಗೂ ಆಳದ ಹೊಂಡ ತೋಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಿರ್ಜನ ಪ್ರದೇಶವಾಗಿದ್ದರಿಂದ ಇಲ್ಲಿ ನಡೆದ ಕೃತ್ಯದ ಮಾಹಿತಿ ಗೊತ್ತಾಗಿರಲಿಲ್ಲ
ಘಟನೆ ಸಂಬಂಧ ಹೊಸನಗರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ
TAGGED:ammanagattaantaraalabangarappahosanagarahosanagara bus standhosanagara cityhosanagara friends trophyhosanagara jatrehosanagara junior collegehosanagara livehosanagara melahosanagara newshosanagara shimogahosanagara talukhosanagara tourist placeskaranagiri ganapathikumar bangarappanagaranagara fort hosanagarasagarasagara arecanutsagara ganapathi lakesagara jatresagara taluksagara taluk tourist placessanthosh gowda
