ಶಿವಮೊಗ್ಗದಲ್ಲಿ ವಿವಿಧ ಅಡಿಕೆ ವೆರೈಟಿಗಳ ರೇಟು ಎಷ್ಟಿದೆ ಇವತ್ತು ? 

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡುಟುಡೆ ಸುದ್ದಿ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರಪಟ್ಟಿ ಈಗ ಬಿಡುಗಡೆಯಾಗಿದೆ. ನವೆಂಬರ್ 21ಕ್ಕೆ ಹೋಲಿಸಿದರೆ ಇಂದಿನ ದರಪಟ್ಟಿಯಲ್ಲಿ ರಾಶಿ ಇಡಿ ಅಡಿಕೆ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ, ಇಂದಿನ ವಿವಿಧ ವೆರೈಟಿ ಅಡಿಕೆಗಳ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.

ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿನ ಇವತ್ತಿನ ದರ (23-11-2026)

ಅಡಿಕೆಗಳ ವಿಧಗಳುಕನಿಷ್ಠ (₹/ಕ್ವಿಂ)ಗರಿಷ್ಠ (₹/ಕ್ವಿಂ)ಮಾದರಿ (₹/ಕ್ವಿಂ)
ಸರಕು/ಹಸ57,00992,10085,500
ಬೆಟ್ಟೆ47,69958,13057,300
ರಾಶಿ ಇಡಿ40,69947,39946,021
ಗೊರಬಲು19,00036,89935,899
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor