ಶಿವಮೊಗ್ಗ : ರಾಶಿಇಡಿ, ಬೆಟ್ಟೆ, ಗೊರಬಲು ಸೇರಿದಂತೆ ವಿವಿಧ ವೆರೈಟಿ ಅಡಿಕೆಗಳ ರೇಟು ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ?

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇವತ್ತಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ಕಳೆದ ಕೆಲ ದಿನಗಳಿಂದ ರಾಶಿ ಇಡಿ ಅಡಿಕೆ ರೇಟ್‌ಗಳು 50 ಸಾವಿರ ದಾಟದೆ ಹಾಗೂ 45 ಸಾವಿರದಿಂದ ಕೆಳಗೆ ಇಳಿಯದೆ, 48-49 ಸಾವಿರದ ಆಸುಪಾಸಿನಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಿವೆ. ಹಾಗಾದರೆ, ಶಿವಮೊಗ್ಗದಲ್ಲಿ ಇವತ್ತು ರಾಶಿಇಡಿ ಸೇರಿದಂತೆ ವಿವಿಧ ವೆರೈಟಿಗಳ ಅಡಿಕೆ ರೇಟ್ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಇವತ್ತಿನ (16-11-2026) ಅಡಿಕೆ ರೇಟ್

  • ಸರಕು/ಹಸನ: ಕನಿಷ್ಠ ₹68,855 – ಗರಿಷ್ಠ ₹92,196 – ಮಾದರಿ ₹87,200
  • ಬೆಟ್ಟೆ: ಕನಿಷ್ಠ ₹50,800 – ಗರಿಷ್ಠ ₹56,009 – ಮಾದರಿ ₹55,800
  • ರಾಶಿಇಡಿ: ಕನಿಷ್ಠ ₹44,098 – ಗರಿಷ್ಠ ₹49,000 – ಮಾದರಿ ₹46,589
  • ಗೊರಬಲು: ಕನಿಷ್ಠ ₹19,000 – ಗರಿಷ್ಠ ₹39,889 – ಮಾದರಿ ₹36,009
  • ಹೊಸರಾಶಿಇಡಿ: ಯಾವುದೇ ಆವಕವಿಲ್ಲ (–)
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor