ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರ ಈಗ ತಾನೇ ಬಿಡುಗಡೆಯಾಗಿದೆ. ಕಳೆದ ಬಾರಿಯ ದರಕ್ಕೆ ಹೋಲಿಸಿದರೆ ಹೊಸ ರಾಶಿ ಇಡಿ, ಬೆಟ್ಟೆ, ಹಸ ಅಡಿಕೆಗಳ ರೇಟ್ಲ್ಲಿ ಹೆಚ್ಚಾಗಿದ್ಯಾ ಕಡಿಮೆಯಾಗಿದ್ಯಾ. ಶಿವಮೊಗ್ಗದಲ್ಲಿ ವಿವಿಧ ವೆರೈಟಿ ಅಡಿಕೆಗಳ ದರ ಎಷ್ಟಿದೆ ನೋಡಿ
ಶಿವಮೊಗ್ಗ ಎಪಿಎಂಸಿ ಅಡಿಕೆ ಮಾರುಕಟ್ಟೆ ದರಗಳು (ದಿನಾಂಕ: 28/10/2026)
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಇಂದಿನ ಅಡಿಕೆ ಧಾರಣೆ ವಿವರಗಳು ಕೆಳಗಿನಂತಿವೆ.
ಅಡಿಕೆ ಧಾರಣೆ ಪಟ್ಟಿ
| ಅಡಿಕೆ ವಿಧಗಳು | ಕನಿಷ್ಠ (ರೂ.) | ಗರಿಷ್ಠ (ರೂ.) | ಮಾದರಿ (ರೂ.) |
| ಸರಕು / ಹಸ | 49,900 | 76,100 | 65,340 |
| ಬೆಟ್ಟೆ | 44,399 | 58,632 | 58,130 |
| ರಾಶಿ ಇಡಿ | 43,009 | 49,689 | 49,289 |
| ಗೊರಬಲು | 19,055 | 41,399 | 37,099 |
| ಹೊಸ ರಾಶಿ ಇಡಿ | 41,199 | 49,289 | 48,589 |
