ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ವಿವಿಧ ತಳಿಗಳ ಅಡಿಕೆ ದರ ಪಟ್ಟಿ ಈಗಷ್ಟೇ ಬಿಡುಗಡೆಯಾಗಿದೆ. ಇವತ್ತಿನ ರಾಶಿ ರೇಟ್ ರೈತರಿಗೆ ಸ್ವಲ್ಪ ನಿರಾಸೆ ಮೂಡಿಸಿದ್ದರೆ, ಗೊರಬಲು ರೇಟ್ ಸ್ವಲ್ಪ ಸಂತಸ ತಂದಿದೆ.
ಇಂದು ಅಂದರೆ ಸೆಪ್ಟೆಂಬರ್ 10 ರಂದು ನಿನ್ನೆಗೆ ಹೋಲಿಸಿದರೆ ರಾಶಿ ಇಡಿ ರೇಟ್ನಲ್ಲಿ ಬರೋಬ್ಬರಿ 1 ಸಾವಿರ ರೂಪಾಯಿ ಕಡಿಮೆಯಾಗಿದೆ. ಹಾಗೆಯೇ ಗೊರಬಲುವಿನ ರೇಟ್ನಲ್ಲಿ ಸ್ವಲ್ಪ ಜಂಪ್ ಆಗಿದೆ. ಇನ್ನುಳಿದ ಬೆಟ್ಟೆ, ಹೊಸರಾಶಿ ಇಡಿ, ಹಾಗೆಯೇ ಹಸದ ರೇಟ್ಗಳ ವಿವರ ಕೆಳಗಿದೆ ನೋಡಿ.
ಶಿವಮೊಗ್ಗ ಎಪಿಎಂಸಿ ಅಡಿಕೆ ಧಾರಣೆ (ದಿನಾಂಕ: 10/09/2026)
ಸರಕು/ಹಸ: ಕನಿಷ್ಠ: ₹57,009 | ಗರಿಷ್ಠ: ₹88,229 | ಮಾದರಿ: ₹81,229
ಬೆಟ್ಟೆ: ಕನಿಷ್ಠ: ₹51,299 | ಗರಿಷ್ಠ: ₹61,829 | ಮಾದರಿ: ₹59,359
ರಾಶಿ ಇಡಿ: ಕನಿಷ್ಠ: ₹46,089 | ಗರಿಷ್ಠ: ₹51,189 | ಮಾದರಿ: ₹50,089
ಗೊರಬಲು: ಕನಿಷ್ಠ: ₹19,001 | ಗರಿಷ್ಠ: ₹41,589 | ಮಾದರಿ: ₹37,799
