ಶಿವಮೊಗ್ಗದಲ್ಲಿ ನಡೆದ ಎಲ್ಲ ಪ್ರಮುಖ ಸುದ್ದಿಗಳು ನಿಮ್ಮ ಇ-ಪೇಪರ್​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
malenadutoday e paper 21-08-2026
malenadutoday e paper 21-08-2026

ಶಿವಮೊಗ್ಗ :  ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವಂತಹ, ರಾಜಕೀಯ, ಕ್ರೈಂ ಸೇರಿದಂತೆ ಇನ್ನಿತರೇ ಪ್ರೈಮ್​​ ಸುದ್ದಿಗಳನ್ನು ತಲುಪಿಸುವ ಕಾರ್ಯವನ್ನು ನಮ್ಮ ಮಲೆನಾಡು ಟುಡೇ ಇ-ಪೇಪರ್​ ಪ್ರತಿನಿತ್ಯ ಮಾಡುತ್ತಿದೆ. ಅದರಂತೆ 21-08-2026 ರಲ್ಲಿ ಶಿವಮೊಗ್ಗದಲ್ಲಿ ನಡೆದ ಎಲ್ಲಾ ಸುದ್ದಿಗಳನ್ನು ಅಂಗೈನಲ್ಲಿ ವೀಕ್ಷಿಸಲು ಇಂದಿನ ಇ-ಪೇಪರ್​ ರೆಡಿಯಾಗಿದ್ದು, ಅದರಲ್ಲಿರುವ ಪ್ರಮುಖ ಬ್ರೇಕಿಂಗ್ ಪಾಯಿಂಟ್ಸ್​ಗಳು ಇಂತಿವೆ.

ಮಹಿಳೆಯರಷ್ಟೇ ‘ಹೋಮ್ ಮೇಕರ್’ ಅಲ್ಲ, ಪುರುಷರೂ ಗೃಹ ನಿರ್ವಾಹಕರಾಗಬಹುದು: ಹೈಕೋರ್ಟ್ 

ಗೃಹ ಜ್ಯೋತಿ ಮೀಟರ್ ಮರುಪರಿಶೀಲನೆ: ಶಿವಮೊಗ್ಗ ಮೆಸ್ಕಾಂ ಶೇ. 90 ಸಾಧನೆ 

ಬಿಡದಿ ಟೌನ್‌ಶಿಪ್ ವಿರೋಧಿಸಿ ಆ.25ರಂದು ‘ವಿಧಾನಸೌಧ ಚಲೋ: ಎಚ್.ಆರ್.ಬಸವರಾಜಪ್ಪ 

ಝೆಡ್’ ಲೆವೆಲ್‌ಗೆ ಲಿಂಗನಮಕ್ಕಿ ಜಲಾಶಯ: ವರ್ಷಪೂರ್ತಿ ವಿದ್ಯುತ್ ಉತ್ಪಾದನೆಗೆ ಸಹಕಾರಿ 

ಸೆಪ್ಟೆಂಬರ್ 5-6 ರಂದು ನವಿಲೆಯಲ್ಲಿ ‘ಸಹ್ಯಾದ್ರಿ ಕೃಷಿ ಸಂತೆ-2026

ಆಗಸ್ಟ್​ 21ರ ಮಲೆನಾಡು ಟುಡೆ ಇ-ಪೇಪರ್ ಅನ್ನು ಆನ್‌ಲೈನ್‌ನಲ್ಲಿ ಓದಲು ಕೆಳಗೆ ನೀಡಿರುವ Google Drive ಲಿಂಕ್​ನಲ್ಲಿ ಇ-ಪೇಪರ್ ವೀಕ್ಷಕವನ್ನು ಬಳಸಬಹುದು. ಮೊಬೈಲ್ ನಲ್ಲಿ PDF ಪುಟಗಳನ್ನು ಮೇಲಕ್ಕೆ-ಕೆಳಕ್ಕೆ ಸ್ಕ್ರೋಲ್ ಮಾಡಬಹುದು.

ಇಂದಿನ ಮಲೆನಾಡು ಟುಡೆ ಇ-ಪೇಪರ್ ಓದಿ : ಇ ಪತ್ರಿಕೆ ಲಿಂಕ್​

ಮಲೆನಾಡು ಟುಡೆ PDF ಡೌನ್‌ಲೋಡ್ ಮಾಡುವುದು ಹೇಗೆ?

ಇ-ಪೇಪರ್ ಅನ್ನು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಉಳಿಸಿಕೊಂಡು ನಂತರ ಓದಲು ಬಯಸುವವರು ಮೇಲಿನ Google Drive ಲಿಂಕ್ ತೆರೆಯಬೇಕು. PDF ತೆರೆದ ನಂತರ ಮೇಲ್ಭಾಗದಲ್ಲಿ ಕಾಣುವ Download ಗುರುತನ್ನು ಒತ್ತಿದರೆ ಪತ್ರಿಕೆ PDF ರೂಪದಲ್ಲಿ ಸಾಧನಕ್ಕೆ ಡೌನ್‌ಲೋಡ್ ಆಗುತ್ತದೆ. ಮೊಬೈಲ್‌ನಲ್ಲಿ Download ಗುರುತು ನೇರವಾಗಿ ಕಾಣದಿದ್ದರೆ ಮೇಲ್ಭಾಗದ ಮೂರು ಚುಕ್ಕೆಗಳ ಮೆನು ತೆರೆಯಿರಿ. ಅಲ್ಲಿ Download ಆಯ್ಕೆ ಆಯ್ದುಕೊಂಡರೆ ಇಂದಿನ ಸಂಪೂರ್ಣ ಪತ್ರಿಕೆಯನ್ನು ಉಳಿಸಿಕೊಳ್ಳಬಹುದು. Google Drive ಆವೃತ್ತಿಗೆ ಅನುಗುಣವಾಗಿ ಆಯ್ಕೆಗಳ ಹೆಸರು ಅಥವಾ ಸ್ಥಳ ಸ್ವಲ್ಪ ಬದಲಾಗಬಹುದು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor